jan dhan yojana: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ(Central and State Government) ಈಗಾಗಲೇ ತುಂಬಾ ಜಾರಿಗೊಳಿಸಿದ್ದಾರೆ. ಅನೇಕರು ಇಂತಹ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಅದರಿಂದ ಬರುವಂತಹ ಪ್ರಯೋಜನವನ್ನು ಪಡೆದು ತಮ್ಮ ಜೀವನ ನಡೆಸುತ್ತಿದ್ದಾರೆ ಅದರಂತೆ ಇತ್ತೀಚಿಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷವಾದ ಜನ್ ಧನ್ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಜಿದಾರರಿಗೆ(Applicants) ಪ್ರತಿ ತಿಂಗಳು ₹2000 ಹಣವನ್ನು ಕೂಡ ಸಹ ನೀಡಲಾಗುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಸಂಪೂರ್ಣ ಓದಿ ತಿಳಿದುಕೊಳ್ಳಿ.
jan dhan yojana ಪ್ರಧಾನಮಂತ್ರಿ ಜನ್ ಧನ್ ಯೋಜನೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿ(Pm Narendra Modi) ಅವರು 14 ಆಗಸ್ಟ್ 2014ರಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಎಂಬ ವಿಶೇಷವಾದ ಆರ್ಥಿಕ ಯೋಜನೆಯನ್ನು ಜಾರಿಗೊಳಿಸಿದ್ದು, ಭಾರತದ ಪ್ರತಿ ಗ್ರಾಹಕರನ್ನು ATS ಸರ್ವಿಸ್ ಗೆ ಸಂಪರ್ಕಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಜಗತ್ತು ಎಷ್ಟೇ ಮುಂದುವರೆದರು, ಡಿಜಿಟಲ್ ತಂತ್ರಜ್ಞಾನಗಳ(Digital Technology) ಮೇಲೆ ಎಷ್ಟೇ ಅವಲಂಬನೆಯು ಆದರೂ ಕೂಡ ಭಾರತದ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಜನರು ಬ್ಯಾಂಕ್ ಹಾಗೂ ಇತರೆ ಆಧುನಿಕ ಪ್ರಪಂಚದೊಂದಿಗೆ ಸಂಪರ್ಕವನ್ನು ಹೊಂದಿಲ್ಲ, ಹೀಗಾಗಿ ಈ ಜನ್ ಧನ್ ಯೋಜನೆ ಮೂಲಕವಾದರೂ ಜನರು ಬ್ಯಾಂಕಿನೊಂದಿಗೆ ನಿಕಟವಾದ ಸಂಪರ್ಕವನ್ನು ಬೆಳೆಸಿಕೊಂಡು ಅದರ ಉಪಯೋಗ ಪಡೆದುಕೊಳ್ಳಬೇಕೆಂಬುದು ಸ್ಕೀಮ್ನ ಮುಖ್ಯ ಉದ್ದೇಶವಾಗಿದೆ.
Table of Contents
pradhan mantri jan dhan yojana ಜನ್ ಧನ್ ಯೋಜನೆಯ ಮುಖ್ಯ ಉದ್ದೇಶ!
ಭಾರತದ ಗ್ರಾಮೀಣ ಭಾಗದಲ್ಲಿ ವಾಸಿಸುವಂತಹ ಜನರು ಇಂದಿಗೂ ಕೂಡ ಬ್ಯಾಂಕ್ಗಳ ಸೇವೆಗಳೊಂದಿಗೆ ಸಂಪರ್ಕವನ್ನು ಹೊಂದಿಲ್ಲ. ಜೊತೆಗೆ ಬ್ಯಾಂಕಿನ ವ್ಯವಸ್ಥೆಯ(Bank System) ಕುರಿತಾದ ಹೆಚ್ಚಿನವಾದ ಮಾಹಿತಿಯನ್ನು ತಿಳಿದುಕೊಂಡಿಲ್ಲ, ಆದ್ದರಿಂದ ಪಿಎಂ ಜನ್ ಧನ್ ಯೋಜನೆ(PM Jan dhan scheme)ಯನ್ನು ಜಾರಿಗೊಳಿಸಲಾಗಿದ್ದು, ಇದರಿಂದಾದರೂ ಜನಸಾಮಾನ್ಯರು ಬ್ಯಾಂಕ್ ಜೊತೆಗೆ ಉತ್ತಮವಾದ ಸಂಪರ್ಕವನ್ನು ಹೊಂದುವುದರ ಜೊತೆಗೆ ಅದರ ಉಪಯೋಗಗಳನ್ನು ಪಡೆದುಕೊಳ್ಳಬಹುದು.
- ಜನ್ ಧನ್ ಯೋಜನೆಯಡಿ ಯಾವುದೇ ಬ್ಯಾಂಕ್ ನಲ್ಲಿ, ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯಲು ಅವಕಾಶವಿದೆ.
- ಜನ್ ಧನ್ ಖಾತೆಯನ್ನು ಹೊಂದಿರುವವರಿಗೆ RUPAY ಡೆಬಿಟ್ ಕಾರ್ಡ್(Rupay Debit Card) ಅನ್ನು ನೀಡಲಾಗುತ್ತದೆ, ಇದರಿಂದ ಖಾತೆದಾರರು ಸುಲಭವಾಗಿ ಹಣವನ್ನು ವರ್ಗಾವಣೆಯನ್ನು ಮಾಡಬಹುದು.
- ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರೆ ನಿಮಗೆ ಸರಾಸರಿ ಒಂದು ಲಕ್ಷದವರೆಗೂ ಅಪಘಾತ ವಿಮೆಯನ್ನು ನೀಡುವರು.
- ಕೆಲ ಮಾನದಂಡಗಳ ಆಧಾರದ ಮೇಲೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ಬ್ಯಾಂಕ್ ಗ್ರಾಹಕರಿಗೆ ಕಲ್ಪಿಸಿ ಕೊಡಲಿದ್ದಾರೆ.
- ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಖಾತೆ ಹೊಂದಿರುವವರಿಗೆ ₹2000 ದೊರಕಲಿದೆ.! ಅಂತ ಹೇಳಬಹುದು
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಖಾತೆಯನ್ನು ಹೊಂದಿರುವವರಿಗೆ ಸಾಕಷ್ಟು ಪ್ರಯೋಜನಗಳು ದೊರಕಲಿದೆ ಹಾಗೂ ಅದರಲ್ಲೂ ಮುಖ್ಯವಾಗಿ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್(Zero Balance) ಮೊತ್ತವನ್ನು ಹೊಂದಿರುವವರು ಕೂಡ ₹2000 ಹಣವನ್ನು ವಿಥ್ ಡ್ರಾ ಮಾಡಬಹುದು. ಅಂದರೆ ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಹೋದರು ಕೂಡ, ಯೋಜನೆಯ ಮೂಲಕ ತುರ್ತು ನಿಧಿಯನ್ನು ನೀಡುತ್ತಾರೆ. ಜೊತೆಗೆ ಗ್ರಾಹಕರು ಯಾವುದೇ ನ್ಯಾಷನಲ್ ಬ್ಯಾಂಕ್(National Banks) ಗಳಲ್ಲಿ ಖಾತೆಯನ್ನು ತೆರೆದರೆ ₹2000 ದಿಂದ ₹10,000ದವರೆಗೂ ಓವರ್ ಡ್ರಾಫ್ಟ್(overdraft) ಹಣ ತೆರೆಯಬಹುದು. ಗ್ರಾಹಕರು ತಮಗೆ ಅಗತ್ಯವಿದ್ದಂತಹ ಸಮಯದಲ್ಲಿ ಜೀರೋ ಬ್ಯಾಲೆನ್ಸ್ ಹೊಂದಿದ್ದರು ಕೂಡ ಹಣವನ್ನು ತೆರೆದು ನಿಗದಿತವನ್ನು ಅವಧಿಗಳಿಗೆ ಯಾವುದೇ ಹೆಚ್ಚಿನ ಬಡ್ಡಿ ಇಲ್ಲದೆ ಅದನ್ನು ಮರುಪಾವತಿಸಬಹುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು