Infosys Work From Home Jobs: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನೀವು ಪದವೀಧರರಾ? ಡಿಗ್ರಿ ಮುಗಿಸಿ ಒಳ್ಳೆ ಕೆಲಸಕ್ಕಾಗಿ ಹುಡಕಾಡುತ್ತಿದ್ದೀರಾ? ಅಥವಾ ಉದ್ಯೋಗ ಬದಲಾವಣೆ ಮಾಡಲು ಜಾಬ್ ಹುಡುಕುತ್ತಿದ್ದೀರಾ? ಹಾಗಾದರೆ, ನಿಮಗೆ ಇನ್ಫೋಸಿಸ್(Infosys)ನಲ್ಲಿದೆ ಕೆಲಸ ಮಾಡುವ ಸುವರ್ಣವಾದ ಅವಕಾಶ ಬಂದಿದೆ. ಭಾರತದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಉದ್ಯೋಗ ಪಡೆಯಬೇಕೆಂಬ ಆಸೆ ನಿಮಗೆ ಇದ್ದರೆ ಇದು ನಿಮಗೆ ಸುವರ್ಣ ಅವಕಾಶ ಆಗಿದೆ .
ನಮ್ಮ ಬೆಂಗಳೂರಿನ ಇನ್ಫೋಸಿಸ್ ಕಂಪನಿಯು ವರ್ಕ್ ಫ್ರಮ್ ಹೋಮ್ (Work from home) ಗಳನ್ನು ನೇಮಕಾತಿ(work from home jobs)ಯನ್ನು ಮಾಡಿಕೊಳ್ಳುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಉದ್ಯೋಗ ಮಾಹಿತಿ ಮತ್ತು ಸಂಬಳಗಳ ಬಗ್ಗೆ ಇಂದು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಕೊನೆವರೆಗೂ ಓದಿ
Table of Contents
ನಮ್ಮ ಬೆಂಗಳೂರು ಮೂಲದತ ಟೆಕ್ ದೈತ್ಯ ಕಂಪನಿಯಾಗಿರುವ ಇನ್ಫೋಸಿಸ್(Infosys)ನಲ್ಲಿ ತುಂಬಾ ಜನ ಈ ಕಂಪನಿಯಲ್ಲಿ ಕೆಲಸ ಮಾಡಲು ತುಂಬಾ ಪ್ರಯತ್ನ ಪಡ್ತಿದ್ದಾರೆ ಅದಕ್ಕಾಗಿ ಈಗ ಹಲವು ಹುದ್ದೆಗಳು ಖಾಲಿಯಿದ್ದು, ಮತ್ತು ಅನುಭವಿಗಳು, ಇತ್ತೀಚಿನ ಪದವೀಧರರು ಅರ್ಜಿ ಸಲ್ಲಿಸಬಹುದು. ಯುವ ಪ್ರತಿಭೆಗಳಿಗೆ ಇನ್ಫೋಸಿಸ್ ಈ ಅವಕಾಶವನ್ನು ಸಹ ಕೊಡುತ್ತಿದೆ. ಲಾಭದಾಯಕ ವೃತ್ತಿ ಜೀವನವನ್ನು ಪ್ರಾರಂಭಿಸಲು ಬಯಸುವ ಪದವೀಧರರು ಇನ್ಫೋಸಿಸ್‌ನಲ್ಲಿ ಲಭ್ಯವಿರುವ ಅವಕಾಶಗಳನ್ನು ಸದುಪಯೋಗ ಉಪಯೋಗಪಡಿಸಿಕೊಳ್ಳಿ, ಅಥವಾ ನಿಮ್ಮ ಫ್ರೆಂಡ್ಸ್ ಅಥವಾ ನಿಮ್ಮ ಫ್ಯಾಮಿಲಿಯಲ್ಲಿ ಹುಡುಕುತ್ತಿದ್ದರೆ ಅಂತವರಿಗೆ ಈ ಲೇಖನವನ್ನು ಶೇರ್ ಮಾಡಿ ಸಹಾಯ ಮಾಡಿ.

work from home jobs | ವರ್ಕ್ ಫ್ರಮ್ ಹೋಮ್ ಕೆಲಸ
ಕಚೇರಿಯಿಂದ ಮಾಡುವ ಕೆಲಸಗಳ ಜೊತೆಗೆ ನಿಮ್ಮ ಮನೆಯಿಂದ ಕೆಲಸ ಮಾಡಲು ಕೂಡ ಉದ್ಯೋಗಿಗಳಿಗೆ ಅವಕಾಶವನ್ನು ನೀಡುತ್ತಿದೆ. ಮನೆಯಿಂದ ಕೆಲಸ (work from home) ಮಾಡುವ ಉದ್ಯೋಗಗಳನ್ನು ಕೂಡ ಅಭ್ಯರ್ಥಿಗಳು ಆಯ್ಕೆ ತುಂಬಾ ಸುಲಭವಾಗಿ ಮಾಡಿಕೊಳ್ಳಬಹುದು.
ಹುದ್ದೆ ಹೆಸರು : | ಬಿಸಿನೆಸ್ ಅನಾಲಿಸ್ಟ್ |
ಉದ್ಯೋಗ ಮಾದರಿ : | ವರ್ಕ್ ಫ್ರಮ್ ಹೋಮ್ (work from home) |
ಅನುಭವ : | 0-5 ವರ್ಷ |
ವಾರ್ಷಿಕ ಸಂಬಳ: | Rs.8,00,000. |
ಹುದ್ದೆ ಹೆಸರು : Apigee Consultant
ಉದ್ಯೋಗ ಸ್ಥಳ : ಬೆಂಗಳೂರು, ಚೆನ್ನೈ, ಪುಣೆ, ಗುರಗಾಂ, ಇತರೆ ಸ್ಥಳಗಳು.
Infosys Work From Home ಉದ್ಯೋಗದ ಬಗ್ಗೆ ಮಾಹಿತಿ
- ಬಿಜಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ಆಫೀಸರ್
- ಪ್ರೋಸೆಸ್ ಎಕ್ಸಿಕ್ಯೂಟಿವ್ – ಹೆಚ್‌ಆರ್ ಡಾಟಾ ಮತ್ತು ಆಪರೇಷನ್
- ಗ್ರಾಜುಯೇಟ್ ಪ್ರೋಗ್ರಾಮ್ – ಇನ್ಫೋಸಿಸ್ ಮೆರೀಟಿಯಸ್
- ಸೇಲ್ಸ್ ಎಕ್ಸಿಕ್ಯೂಟಿವ್
- ಸೀನಿಯರ್ ಬಿಜಿನೆಸ್ ಅನಾಲಿಸ್ಟ್
- ಬಿಜಿನೆಸ್ ಅನಾಲಿಸ್ಟ್
- ಬಿಜಿನೆಸ್ ಅನಾಲಿಸ್ಟ್ ಸೇಲ್ಸ್‌ಫೋರ್ಸ್
- ಸೀನಿಯರ್ ಪ್ರೋಸೆಸ್ ಅಸೋಸಿಯೇಟ್
- ಫೈಥಾನ್ ಡೆವಲಪರ್
- ಡಾಟಾ ಅನಾಲಿಸ್ಟ್
- ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಆಫೀಸರ್
- ಅಸೋಸಿಯೇಟ್ ಮ್ಯಾನೇಜರ್ -ಬಿಸಿಎಂಎಸ್
- ಫೈನಾನ್ಸಿಯಲ್ ರಿಸರ್ಚ್ ಅನಾಲಿಸ್ಟ್
- ಪೈಥಾನ್ ಡೆವಲಪರ್
- ಕಸ್ಟಮರ್ ಸರ್ವೀಸ್ ರೆಪ್ರೆಸೆಂಟೇಟಿವ್
- ಫೈನಾನ್ಸ್ ಬಿಜಿನೆಸ್ ಪಾರ್ಟ್ನರ್
- ಡಿಜಿಟಲ್ ಬಿಜಿನೆಸ್ ಅನಾಲಿಸ್ಟ್
- ಜಿಆರ್‌ಸಿ ಬಿಜಿನೆಸ್ ಅನಾಲಿಸ್ಟ್
- ಟೆಕ್ನಿಕಲ್ ಬಿಜಿನೆಸ್ ಅನಾಲಿಸ್ಟ್
- ಮಾರ್ಕೆಟಿಂಗ್ ಮ್ಯಾನೇಜರ್
ಈ ಮೇಲಿನ ಹುದ್ದೆಗಳನ್ನು ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ, ವಿವಿಧ ದೇಶಗಳಲ್ಲಿ ಸಹ ನೇಮಕಯನ್ನು ಮಾಡಲಾಗುತ್ತಿದೆ. ಆಸಕ್ತರು ಕೆಳಗಿನ ಎರಡು ಲಿಂಕ್‌ಗಳನ್ನು ಬಳಸಿ ಕೊಡು ನೀವು ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಬಹುದು, ಹಾಗೆಯೇ ಅರ್ಜಿಯನ್ನು ಸಹ ಸಲ್ಲಿಸಬಹುದು.
Infosys Work From Home Jobs ವರ್ಕ್ ಫ್ರಮ್ ಹೋಮ್ ಅರ್ಜಿ ಸಲ್ಲಿಸುವುದು ಹೇಗೆ.?
Infosys Work From Home ವರ್ಕ್ ಫ್ರಮ್ ಹೋಮ್ ಗೆ ನೀವು ಅರ್ಜಿ ಸಲ್ಲಿಸಲು ಇನ್ಫೋಸಿಸ್ ನ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಈ ಕೆಳಗೆ ಲಿಂಕ್ ನೀಡಿದ್ದೇವೆ
Infosys Career – ಇಲ್ಲಿ ಕ್ಲಿಕ್ ಮಾಡಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು