New BPL Ration Cards: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಿವೇನಾದರೂ ಹೊಸ ಬಿಪಿಎಲ್ ರೇಷನ್ ಕಾರ್ಡ್ (New BPL Ration Card) ಪಡೆಯುವ ಕಾಯುತ್ತಿದ್ದೀರಾ, ನಿಮಗೊಂದು ಸಿಹಿ ಸುದ್ದಿ (good news) ಇದೆ. ಈ ಹಿಂದೆ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ (new bpl ration card application) ಸಲ್ಲಿಸಿದ ಅರ್ಜಿದಾರರಗಳ ಹೊಸ ಬಿಪಿಎಲ್ ಪಡಿತರ ಚೀಟಿ (New BPL Ration Card)ಯನ್ನು ಸರ್ಕಾರ ಬಿಡುಗಡೆಯನ್ನು ಮಾಡಲಿದ್ದು, ಯಾವ ಯಾವ ಜಿಲ್ಲೆಯ ಅರ್ಜಿದಾರರಿಗೆ ಮೊದಲ ಹಂತದಲ್ಲಿ ರೇಷನ್ ಕಾರ್ಡ್ ಬಿಡುಗಡೆ ಮಾಡುತ್ತಿದ್ದಾರೆ ಅನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಕೊನೆತನಕ ಓದಿ ತಿಳಿದುಕೊಳ್ಳಿ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆಯಲು ರೇಷನ್ ಕಾರ್ಡ್ (Ration Card) ಒಂದು ಪ್ರಮುಖ ದಾಖಲೆಯಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರಿಗೆ ಸರ್ಕಾರ ಈ ದಾಖಲೆಯನ್ನು ವಿಲೇವಾರಿಯನ್ನು ಮಾಡುತ್ತಾ ಬಂದಿದೆ ಅಂತ ಹೇಳಬಹುದು.
ರಾಜ್ಯ ಸರ್ಕಾರ ಚುನಾವಣೆಯ ಕಾರಣದಿಂದ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿಲೆವಾರಿ (New BPL Ration Card Distribution)ಯನ್ನು ಸ್ಥಗಿತಗೊಳಿಸಿತ್ತು. ಆದರೆ ಇದೀಗ ಮತ್ತೆ ಅರ್ಹ ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ಅರ್ಜಿ (new bpl ration card application) ಸಲ್ಲಿಕೆಯ ಅವಕಾಶವನ್ನು ಮಾಡಿಕೊಟ್ಟಿದ್ದು, ರಾಜ್ಯ ಸರ್ಕಾರ ಮೊನ್ನೆಯಷ್ಟೇ ಹೊಸದಾಗಿ ಮನೆ ಮಾಡಿಸಿದವರಿಗೆ ಮತ್ತು ಹೊಸದಾಗಿ ಮದುವೆಯಾದ ಅರ್ಹ ಸದಸ್ಯರಿಗೆ ಈ ಅವಕಾಶವು ನೀಡಿತ್ತು ಅಂತ ಹೇಳಬಹುದು.
Table of Contents
New BPL Ration Cards | ಇನ್ನೂ 2.3 ಲಕ್ಷ ಹೊಸ ರೇಷನ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇದೆ?

ಹೌದು ಈ ಹಿಂದೆ ಹೊಸ ರೇಷನ್ ಕಾರ್ಡ್ (Ration Card) ಗಾಗಿ ಅರ್ಜಿಯನ್ನು ಸಲ್ಲಿಸಿದ ಸದಸ್ಯರಿಗೆ ಮೊದಲು ರೇಷನ್ ಕಾರ್ಡ್ ವಿಲೆವಾರಿ (Ration card distribution)ಯು ಮಾಡಿ ನಂತರ ಇನ್ನ ಬಾಕಿ ಉಳಿದತ ಅಥವಾ ಹೊಸದಾಗಿ ಅರ್ಜಿ ಸಲ್ಲಿಸಿದತ ಅರ್ಹ ಸದಸ್ಯರಿಗೆ ರೇಷನ್ ಕಾರ್ಡ್ ನೀಡಲಾಗುತ್ತದೆ. ರಾಜ್ಯ ಸರ್ಕಾರದ ವರದಿಯ ಪ್ರಕಾರವು ಇನ್ನೂ 2.3 ಲಕ್ಷ ಅರ್ಜಿಗಳಿಗೆ ಬಿಪಿಎಲ್ ಕಾರ್ಡ್(BPL Card) ವಿಲೇವಾರಿಯು ಕೆಲಸ ಬಾಕಿ ಉಳಿದಿದೆ ಅಂತ ಹೇಳಬಹುದು.
ಮೊದಲು ರೇಷನ್ ಕಾರ್ಡ್ ಸಿಗಲಿರುವ ಜಿಲ್ಲೆಗಳ ಪಟ್ಟಿಯು?
ಸರ್ಕಾರದ ಬಾಕಿ ಉಳಿದಿರುವ ಹಳೆಯ ಬಿಪಿಎಲ್ ಕಾರ್ಡ್ ವಿಲೇವಾರಿಯ ಬಳಿಕ ಹೊಸ ಬಿಪಿಎಲ್ ಕಾರ್ಡ್(New BPL Card) ವಿತರಿಸಬಹುದು ಎನ್ನಲಾಗಿದೆ. ಸರ್ಕಾರವು ಮೊದಲ ಹಂತದಲ್ಲಿ ದಕ್ಷಿಣ ಕನ್ನಡ,ಚಿತ್ರದುರ್ಗ,ದಾವಣಗೆರೆ, ಬಾಗಲಕೋಟೆ,ಹಾವೇರಿ, ಬೀದರ್,ರಾಯಚೂರು, ಕೊಪ್ಪಳ,ಯಾದಗಿರಿ,ವಿಜಯಪುರ ಜಿಲ್ಲೆಯ ಹೊಸ ಬಿಪಿಎಲ್ ಕಾರ್ಡನ್ನು (New BPL Card) ಶೀಘ್ರದಲ್ಲೇ ವಿತರಿಸಲಿದೆ ಅಂತ ಪ್ರಮುಖವಾದ ಮಾಧ್ಯಮಗಳು ಮಾಹಿತಿಯು ಸಂಗ್ರಹಿಸಿವೆ ಅಂತ ಹೇಳಬಹುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು