HSRP Number Plate Karnataka : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇನ್ನು 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು, ಸರ್ಕಾರವು ನಿಗದಿಪಡಿಸಿದ ಸಮಯದೊಂದಿಗೆ High Security Registration Plate (HSRP) ಅಳವಡಿಸಿಕೊಳ್ಳುವುದು ಅಗತ್ಯ ಇದೆ. ಕರ್ನಾಟಕ ರಾಜ್ಯ ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ಕೂಡ ಈಗಾಗಲೇ ಬಹಳಷ್ಟು ಬಾರಿ ವಾಹನ ಮಾಲೀಕರಿಗೆ ಎಚ್ಚರಿಕೆಯನ್ನು ನೀಡುತ್ತಾ ಬಂದಿದೆ ಇನ್ನು ಹೆಚ್ಚಿನ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
HSRP Number Plate Booking ಗಾಗಿ ಸರ್ಕಾರವು ಆನ್ಲೈನ್ ನ (Online) ಮೂಲಕ ಅವಕಾಶವನ್ನು ನೀಡಿದೆ ಸದ್ಯ ಎರಡು ಬಾರಿ ದಿನಾಂಕವು ಕೂಡ ವಿಸ್ತರಣೆ ಮಾಡಿರುವ ಸರ್ಕಾರ ಈಗ ದಿನಾಂಕ ಗಡುವು ಹತ್ತಿರ ಆಗುತ್ತಿದೆ ವಾಹನ ಮಾಲೀಕರಿಗೆ ಮಹತ್ವದ ಮಾಹಿತಿ ನೀಡಿದೆ ನೀವು ಇನ್ನು ಹೊಸ HSRP ನಂಬರ್ ಅನ್ನು ಅಳವಡಿಸಿಕೊಂಡಿಲ್ಲ ಅಥವಾ ಹಾಕಿಸಿಲ್ಲ ಅಂದರೆ ಈ ಲೇಖನದಲ್ಲಿರುವ ಮಾಹಿತಿ ಸಂಪೂರ್ಣವಾಗಿ ತಿಳಿದುಕೊಳ್ಳಿ.
Table of Contents

HSRP ನಂಬರ್ ಪ್ಲೇಟ್ ಜೂನ್ 1ರ ನಂತರ ಹಾಕದ ವಾಹನಗಳಿಗೆ ಎಷ್ಟು ದಂಡ ವಿಧಿಸಲಾಗುತ್ತೆ ?
ನಮ್ಮ ದೇಶದಲ್ಲಿ 2019 ಹಿಂದಿನ ವರ್ಷ ಇಂದ ಇಲ್ಲಿಯವರೆಗೂ ₹1.70 ಕೋಟಿ ವಾಹನ ನೋಂದಣಿಯಾಗಿದೆ ಇಷ್ಟು ಈ ವಾಹನಗಳು ಇನ್ನು ಕೂಡ HSRP ನಂಬರ್ಅನ್ನು ಅಳವಡಿಕೆ ಮಾಡಿಕೊಂಡಿಲ್ಲ ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಕೂಡ ಫೆಬ್ರವರಿಯಿಂದ ಮತ್ತೆ ಮೂರು ತಿಂಗಳುಗಳ ಕಾಲ HSRP ಅಳವಡಿಕೆಗೆ ಸಮಯಾವಕಾಶ ಮುಂದೂಡಿದೆ.
ಇದನ್ನೆಲ್ಲಾ ಗಮನದಲ್ಲಿಟ್ಟು ಕೊಂಡ ನಮ್ಮ ಸಾರಿಗೆ ಇಲಾಖೆಯು HSRP Number Plate ಇಲ್ಲ ಅಂತಹ ವಾಹನಗಳಿಗೆ ಭಾರಿ ದಂಡವನ್ನು ವಿಧಿಸಲು ತೀರ್ಮಾನ ಮಾಡಿದೆ ಜೂನ್ 1 ರಿಂದ ಎಲ್ಲಾ ವಾಹನಯು ಸವಾರರಿಗೆ HSRPಯ ಹೊಸ ನಿಯಮ ಅನ್ವಯವಾಗಲಿದೆ. HSRP ರಿಜಿಸ್ಟರ್ ಹೆಚ್ಚು ಸುರಕ್ಷಿತವಾಗಿರುತ್ತದೆ, ಹಾಗೂ ಅವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಾಗದೆ ಮತ್ತು ಕಾರಣ ವಾಹನ ಮಾಲೀಕರು ತಮ್ಮ ವಾಹನಗಳಿಗೆ HSRP ನೊಂದಣಿ ಫಲಕವನ್ನು ಅಳವಡಿಸಿದರೆ ಹೆಚ್ಚು ಅನುಕೂಲ.
HSRP Number Plate Karnataka
HSRP Number Plate ಇಲ್ಲದ ವಾಹನಗಳು ರಸ್ತೆಯಲ್ಲಿ ಸಂಚರಿಸಿದರೆ ₹500 ಇಂದ ₹1,000 ರೂ. ದಂಡ ವಿಧಿಸಲು ಸಾರಿಗೆ ಇಲಾಖೆಯು ನಿರ್ಧರಿಸಿದೆ, HSRP Number ಇಲ್ಲದೆ ಇರುವ ನಿಮ್ಮ ವಾಹನವನ್ನು ರಸ್ತೆ ಮುನ್ನ ದಂಡದ ಬಗ್ಗೆ ಯೋಚಿಸುವುದು ಒಳ್ಳೆಯದು, ಮೇ 31, 2024 ರ ವರೆಗೆ ಮಾಲೀಕರಿಗೆ HSRP ಅಳವಡಿಕೆಗೆ ಸಮಯಾವಕಾಶವನ್ನು ನೀಡಲಾಗಿದೆ.
ಬೇಗ ನಿಮ್ಮ ವಾಹನಕ್ಕೆ HSRP ನೊಂದಣಿ ಫಲಕವನ್ನು ಅಳವಡಿಸಿಕೊಳ್ಳುವ ಮೂಲಕ ದಂಡ ಪಾವತಿಯಿಂದ ತಪ್ಪಿಸಿ ಕೊಳ್ಳಬಹುದು ಜೂನ್ 1 ರಿಂದ ಎಲ್ಲಾ ವಾಹನ ಸವಾರರು ಗೆ HSRP Number Plate ಇಲ್ಲದೆ ಇದ್ದರೆ ದಂಡವನ್ನು ಪಾವತಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ ಎಂದು ಸಾರಿಗೆ ಇಲಾಖೆಯು ಸ್ಪಷ್ಟ ಮಾಹಿತಿಯನ್ನು ಹೊರಡಿಸಿದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
HSRP ನಂಬರ್ ಪ್ಲೇಟ್ FAQ
HSRP Number Plate Last Date
ಕರ್ನಾಟಕ ರಾಜ್ಯದಲ್ಲಿ ಸಾರಿಗೆ ಇಲಾಖೆ ಮೇ 31ರವರೆಗೆ ಎಚ್ ಎಸ್ ಆರ್ ಪಿ ( HSRP) ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶವನ್ನು ನೀಡಿದ್ದು ಅದರ ನಂತರ ಜೂನ್ 1 ರಿಂದ ಪೊಲೀಸ್ ಇಲಾಖೆ ಯ ಜೊತೆಗೂಡಿ HSRP ಇಲ್ಲದ ವಾಹನಗಳಿಗೆ ದಂಡ ವಿಧಿಸಲು (Fine upto ₹1000) ನಿರ್ಧರಿಸಲಾಗಿದೆ