HSRP Number Plate Booking Online Scam: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ನಿಮ್ಮ ಗಾಡಿಗೆ ಏನ್ ಆದ್ರೂ ನೀವು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (hsrp number plate) ಬುಕ್ ಮಾಡಲು ಮುಂದಾಗಿದ್ದರೆ ನಿಮಗೊಂದು ದೊಡ್ಡ ಶಾಕಿಂಗ್ ಸುದ್ದಿ ಇಲ್ಲಿದೆ. ಹೌದು, ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number Plate) ನಿಮ್ಮ ಗಾಡಿಗೆ ಬುಕ್ ಮಾಡಲು ಹೊರಟಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ
Table of Contents
ನಕಲಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ವೆಬ್ಸೈಟ್ | Fake HSRP Booking website

HSRP Number Plate Booking Online Scam
ರಾಜ್ಯದಲ್ಲಿ ಇನ್ನೂ 55% ಶೇಕಡ ಅಷ್ಟು ವಾಹನದವರರು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕ್ (HSRP Number Plate Book) ಮಾಡಿಸಿಲ್ಲ. ಆದರೆ ಇದೀಗ ಒಂದು ವಂಚನೆಯ ಪ್ರಕರಣಗಳು ತುಂಬಾ ಬೆಳಕಿಗೆ ಬಂದಿದೆ ಎಚ್ಎಸ್ಆರ್‌ಬಿ ನಂಬರ್ ಪ್ಲೇಟ್ ಬುಕಿಂಗ್ ವೆಬ್ಸೈಟ್ ಗಳಲ್ಲಿ ನಕಲಿ ವೆಬ್ಸೈಟ್ಗಳು ಗೂಗಲ್ ನಲ್ಲಿದ್ದು ಈಗ ವೆಬ್ಸೈಟ್ ಮೂಲಕ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಬುಕ್ (HSRP number plate booking) ಮಾಡುತ್ತಿದ್ದಾರೆ ನಿಮ್ಮ ಬ್ಯಾಂಕ್ ಅಕೌಂಟ್ ಆಗಲಿದೆ ಫುಲ್ ಖಾಲಿ ಖಾಲಿ. ಹೌದು ಬೆಂಗಳೂರಿನ ವ್ಯಕ್ತಿಯೊಬ್ಬರು ಈ ನಕಲಿ ವೆಬ್ಸೈಟ್ನಲ್ಲಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕ್ ಮಾಡಿ ಬರೊಬ್ಬರಿ 95,000 ರೂ ಹಣವನ್ನು ಅವರು ಕಳೆದುಕೊಂಡಿದ್ದಾರೆ ಅಂತ ಹೇಳಬಹುದು
HSRP ನಂಬರ್ ಪ್ಲೇಟ್ ಬುಕ್ಕಿಂಗ್ ಮಾಡುವಾಗ ಹುಷಾರ್
ಹೌದು ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ 55% ಶೇಕಡ ವಾಹನಗಳ ಸವಾರರು ತಮ್ಮ ಗಾಡಿಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಇನ್ನೂ ಅಳವಡಿಸಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಮೂರು ಬಾರಿ ಗಡಿವನ್ನು ವಿಸ್ತರಿಸಿತ್ತು. ಆದರೂ ಇನ್ನೂ ಅನೇಕ ವಾಹನ ಸವಾರರು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕ್ ಮಾಡಿಸಿಲ್ಲ. ಆದರೆ ಇಲ್ಲಿ ಒಂದು ಶಾಕಿಂಗ್ ಸುದ್ದಿಯು ಏನ್ ಎಂದರೆ ಎಸ್ ಎಸ್ ಆರ್ ಪಿ ನಂಬರ್ ಪ್ಲೇಟ್ ಆನ್ಲೈನಲ್ಲಿ ಬುಕ್ ಮಾಡಿಸುವಾಗ (HSRP Number Plate Booking Online) ನಕಲಿ ವೆಬ್ಸೈಟ್ಗಳು ನಿಮಗೆ ಕಾಣಿಸುತ್ತವೆ. ಅಧಿಕೃತ ವೆಬ್ಸೈಟ್ ತರಾನೇ ಕಾಣಿಸುವ ಈ ವೆಬ್ಸೈಟ್ ಅಲ್ಲಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕ್ ಮಾಡಿಸಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಖಾಲಿ ಯಾಗಲಿದೆ ಅಂತ ಹೇಳಬಹುದು.
HSRP Number Plate Booking Online | 95,000 ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ
Online ನಲ್ಲಿ ಎಚ್ ಸರ್ ಪಿ ನಂಬರ್ ಪ್ಲೇಟ್ ಬುಕ್ ಮಾಡುವಾಗ ಅಧಿಕೃತ ವೆಬ್ಸೈಟ್ ಎಂದು ನಂಬಿ bookmyhsrp.net ವೆಬ್ ಸೈಟ್ ನಲ್ಲಿ ಬುಕಿಂಗ್ ಮಾಡಿ ಬೆಂಗಳೂರಿನ ವಿಜಿತ್ ಕುಮಾರ್ ಅವರು 95,000 ಕಳೆದುಕೊಂಡಿದ್ದಾರೆ. ಹಾಗಾಗಿ ನೀವು ಎಚ್ಎಸ್ಆರ್ಪಿ ನಂಬರ್ ಬುಕ್ ಮಾಡುವಾಗ ಅಧಿಕೃತ ವೆಬ್ಸೈಟ್ ಸರಿಯಾಗಿ ಪರಿಶೀಲಿಸಿಯನ್ನು ಮಾಡಿ ನೀವು ಬುಕಿಂಗ್ ಮಾಡಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು