HSRP Number Plate: HSRP ನಂಬರ್ ಪ್ಲೇಟ್ ಕೊನೆ ಕ್ಷಣದಲ್ಲಿ ಬುಕ್ ಮಾಡುವವರಿಗೆ ಹೊಸ ಖಡಕ್ ಸೂಚನೆ.! RTO ಕಡೆಯಿಂದ ಖಡಕ್ ಆದೇಶ.!

Spread the love
WhatsApp Group Join Now
Telegram Group Join Now

HSRP Number Plate Big Update: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ನಮ್ಮ ಭಾರತ ಸರ್ಕಾರ ಸಮಯಕ್ಕೆ ಸರಿಯಾಗಿ ಒಂದಲ್ಲ ಒಂದು ಹೊಸ ನಿಯಮಗಳನ್ನು ಜನರ ಜೀವನವನ್ನು ಇನ್ನಷ್ಟು ಉತ್ತಮವಾಗಿ ಪಡಿಸಬೇಕು ಎನ್ನುವತ ಕಾರಣಕ್ಕಾಗಿ ಜಾರಿಗೆ ತರುವಂತದು ನಿಮಗೆಲ್ಲರಿಗೂ ಗೊತ್ತಿರುವ ಸರ್ವೇಸಾಮಾನ್ಯವಾಗಿದೆ ಎಂದು ಹೇಳಬಹುದಾಗಿದೆ. ಅದೇ ರೀತಿಯಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದಲೂ ಕೂಡ ಸಾರಿಗೆ ಇಲಾಖೆಯು ವಾಹನಗಳ ವಿಚಾರದಲ್ಲಿ ಕೆಲವೊಂದು ಸುಧಾರಣೆಯನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡುವುದಕ್ಕೆ ಹೊರಟಿದ್ದು ಆದ ಕಾರಣಕ್ಕಾಗಿ 2019 ಏಪ್ರಿಲ್ ತಿಂಗಳಿಗಿಂತ ಮುಂಚೆ ಖರೀದಿಸಿರುವಂತ ಕಾರು ಹಾಗೂ ಬೈಕ್, ಟ್ಯಾಕ್ಟರ್ ಇನ್ನಿತರ ವಾಹನಗಳ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವವರು ತಪ್ಪದೇ HSRP Number Plate ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕು ಎನ್ನುವಂತಹ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಅಂತ ನಿಮಗೆಲ್ಲರಿಗೂ ಗೊತ್ತ ಇದೆ.

HSRP Number Plate Big Update | HSRP ನಂಬರ್ ಪ್ಲೇಟ್

HSRP Number Plate: HSRP ನಂಬರ್ ಪ್ಲೇಟ್ ಕೊನೆ ಕ್ಷಣದಲ್ಲಿ ಬುಕ್ ಮಾಡುವವರಿಗೆ ಹೊಸ ಖಡಕ್ ಸೂಚನೆ.! RTO ಕಡೆಯಿಂದ ಖಡಕ್ ಆದೇಶ.! HSRP Number Plate Big Update 2024

ಈಗಾಗಲೇ ಈ ನಿಯಮ ಜಾರಿಗೆ ಬಂದು 3 ರಿಂದ 4 ವರ್ಷಗಳ ಮೇಲೆ ಆಗಿದ್ದರೂ ಕೂಡ ಜನರು ಇನ್ನೂ ಕೂಡ ಈ ವಿಚಾರದ ಬಗ್ಗೆ ಸ್ವಲ್ಪ ಮಟ್ಟಿಗೆ ನಿರ್ಲಕ್ಷ್ಯ ವನ್ನು ತುಂಬಾನೇ ವಹಿಸುತ್ತಿರುವುದು ಕಂಡುಬರುತ್ತದೆ.

HSRP ನಂಬರ್ ಪ್ಲೇಟ್ (HSRP Number Plate) ವಾಹನಗಳಿಗೆ ಅಳವಡಿಕೆ ಮಾಡುವಂತಹ ವಿಚಾರದ ಬಗ್ಗೆ ಈಗಾಗಲೇ ವಾಹನ ಇಲಾಖೆಯು ಸೆಪ್ಟೆಂಬರ್ 15 ಕೊನೆಯ ದಿನಾಂಕ ಎನ್ನುವಂತಹ ಮಾಹಿತಿಯು ಈಗಾಗಲೇ ನೀಡಿದ್ದು ಇದಾದ ನಂತರ ದಿನಾಂಕ ಮುಂದುವರೆಯುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

HSRP ನಂಬರ್ ಪ್ಲೇಟ್ ಅನ್ನು ನೀವು ಇವತ್ತೇ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ ಕೆಲವೇ ದಿನಗಳಲ್ಲಿ ನಿಮ್ಮ ಶೋರೂಮ್ ಗೆ ಹೋಗಿ ಇದನ್ನ ಹಾಕಿಸಿಕೊಳ್ಳುವಂತ ಕೆಲಸವನ್ನು ತಪ್ಪದೆ ಮಾಡಿ ಅನ್ನೋದನ್ನ ನಾವು ಈ ಮೂಲಕ ಹೇಳುವುದಕ್ಕೆ ನಾವು ಹೊರಟಿದ್ದೇವೆ.

ಯಾಕೆಂದ್ರೆ ಇನ್ನು ಸಮಯ ಇದೆ ಕೊನೆದಾಗಿ ಮಾಡೋಣ ಬಿಡು ಅಂತ ನೀವೇನಾದರೂ ಕೊನೆಗೆ ಈ ಹಾಕಿಸುವುದನ್ನು ಇಟ್ಟುಕೊಂಡರೆ ನಂಬರ್ ಪ್ಲೇಟ್ ಗಾಗಿ ಇರುವಂತಹ ಸ್ಲಾಟ್ ಕೂಡ ಖಾಲಿ ಆಗುವಂತಹ ಸಾಧ್ಯತೆ ಕೂಡ ಇರುತ್ತದೆ ಹಾಗೂ ಕೊನೆಯ ಮೂಮೆಂಟ್ ನಲ್ಲಿ ನಿಮಗೆ ಸಿಗದೇ ಹೋದರೆ ಹಾಗೂ ನಿಮ್ಮ ವಾಹನ HSRP Number Plate ಇಲ್ಲದೇ ಚಲಾವಣೆಯು ಆದರೆ ಪೊಲೀಸರು ಹಿಡಿದು ಫೈನ್ ಹಾಕುವಂತಹ ಸಾಧ್ಯತೆ ತುಂಬಾನೇ ಹೆಚ್ಚಾಗಿರುತ್ತದೆ ಅನ್ನೋದನ್ನ ತಿಳಿದುಕೊಳ್ಳಿ ನೀವು .

ಹೌದು ಯಾಕೆಂದರೆ ಈ ರೀತಿ ಪರಿಸ್ಥಿತಿ ಇದ್ದಾಗ HSRP Number Plate ಲೇಟ್ ಆಗಿ ಬರುವ ಸಾಧ್ಯತೆಯು ತುಂಬಾ ಇರುತ್ತದೆ ಹಾಗೂ ಪೊಲೀಸರು ಸೆಪ್ಟೆಂಬರ್ 15ರ ನಂತರ ಈ ರೀತಿಯ ಯಾವುದೇ ವಾಹನಗಳು ಕಂಡು ಬಂದ್ರು ಕೂಡ ಅವರನ್ನು ನಿಲ್ಲಿಸಿ ಫೈನ್ ವಸೂಲಿ ಮಾಡುವಂತಹ ಕೆಲಸವನ್ನು ಮಾಡ್ತಾರೆ ಅನ್ನೋದ್ರಲ್ಲಿ ಯಾವುದೇ ಸಹ ಅನುಮಾನವಿಲ್ಲ ಅಂತ ಹೇಳಬಹುದು. ಹೀಗಾಗಿ ಈ ವಿಚಾರದಲ್ಲಿ ಬುದ್ದಿವಂತಿಕೆ ತೋರಿಸಿ ಹಾಗೂ ನಿಗದಿತ ಸಮಯದ ಒಳಗೆ ನಿಮ್ಮ ವಾಹನಕ್ಕೆ HSRP Number Plate ಅನ್ನು ಅಳವಡಿಸಿಕೊಳ್ಳುವತ ಕೆಲಸವನ್ನು ಬೇಗನೆ ಮಾಡಿ ಅಂತ ಹೇಳಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment