HSRP Number Plate: HSRP ನಂಬರ್ ಪ್ಲೇಟ್ ಗೆ ದಂಡ ವಿಧಿಸುವ ಬಗ್ಗೆ ಹೈಕೋರ್ಟ್ ನಿಂದ ಬಂತು ಹೊಸ ಖಡಕ ಆದೇಶ.!

Spread the love
WhatsApp Group Join Now
Telegram Group Join Now

HSRP Number Plate : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ HSRP ನಂಬರ್ ಪ್ಲೇಟ್ (HSRP Number Plate) ಅನ್ನು ರಾಜ್ಯ ಸಾರಿಗೆ ಇಲಾಖೆ ಯು ಹೇಳಿರುವ ಪ್ರಕಾರ ಮೇ 31ರ ಒಳಗೆ ಪ್ರತಿಯೊಬ್ಬರು ಕೂಡ ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕು ಎನ್ನುವಂತಹತ ನಿಯಮವನ್ನು ಜಾರಿಗೆ ತರಲಾಗಿತ್ತು. ಜೂನ್ ಒಂದನೇ ತಾರೀಖಿನ ನಂತರ ಒಂದು ವೇಳೆ ವಾಹನಗಳಿಗೆ HSRP Number Plate ಹಾಕಿಸಿಕೊಳ್ಳದೆ ಹೋದಲ್ಲಿ ದೊಡ್ಡ ಮೊತ್ತದಲ್ಲಿ ದಂಡವು ವಿಧಿಸುವ ಬಗ್ಗೆ ಕೂಡ ಮಾತನಾಡಲಾಗಿತ್ತು. ಆದರೆ ಈಗ ಈ ವಿಚಾರ ಬಗ್ಗೆ ಹೈಕೋರ್ಟ್ (High Court) ನಿಂದ ಬೇರೆಯದೇ ರೀತಿಯಲ್ಲಿ ಸುದ್ದಿಗಳು ಕೇಳಿ ಬರ್ತಾ ಇದ್ದು ನೀವು ಇದನ್ನ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿದೆ. ಹಾಗಿದ್ರೆ ಬನ್ನಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಬಗ್ಗೆ ಹೈಕೋರ್ಟ್ (High Court) ಯಾವ ರೀತಿಯ ಆದೇಶವನ್ನು ನೀಡಿದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಕೊನೆವರೆಗೂ ಓದಿ ತಿಳಿದುಕೊಳ್ಳಿ.

HSRP Number Plate: HSRP ನಂಬರ್ ಪ್ಲೇಟ್ ಗೆ ದಂಡ ವಿಧಿಸುವ ಬಗ್ಗೆ ಹೈಕೋರ್ಟ್ ನಿಂದ ಬಂತು ಹೊಸ ಖಡಕ ಆದೇಶ.! 2024 FREE

HSRP Number Plate | HSRP ನಂಬರ್ ಪ್ಲೇಟ್ ವಿಚಾರದಲ್ಲಿ ಹೈಕೋರ್ಟ್ ಆದೇಶ:

HSRP Number Plate ಅಳವಡಿಸಿಕೊಳ್ಳದೆ ಹೋದಲ್ಲಿ ಜುಲೈ 4ನೇ ದಿನಾಂಕದವರೆಗೆ ಯಾವುದೇ ರೀತಿಯದ ದಂಡವನ್ನು ವಿಧಿಸಬಾರದು ಎನ್ನುವುದಾಗಿ ಟ್ರಾಫಿಕ್ ಪೊಲೀಸರಿಗೆ ಹೈಕೋರ್ಟ್ (High Court) ಇದ ಆದೇಶ ನೀಡಿದೆ ಎಂಬುದಾಗಿ ತಿಳಿದು ಬಂದಿದೆ. ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಎರಡು ಕೋಟಿಗೂ ಹೆಚ್ಚಿನ ವಾಹನಗಳಲ್ಲಿ ಕೇವಲ 35 ರಿಂದ 40 ಲಕ್ಷ ವಾಹನಗಳು ಮಾತ್ರವೆ HSRP ನಂಬರ್ ಪ್ಲೇಟ್ ಗಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂಬುದಾಗಿ ಮಾಹಿತಿಯು ತಿಳಿದು ಬಂದಿದೆ.HSRP ನಂಬರ್ ಪ್ಲೇಟ್ ಹೈಕೋರ್ಟ್ ಆದೇಶ

ಇದೇ ನಡುವಲ್ಲಿ ಹಳೆಯ ವಾಹನಗಳ HSRP Number Plate ಅಳವಡಿಕೆಯ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲು ಏರಿದ ಪ್ರಕರಣ ಈಗ ಮೊದಲಿಗೆ ಜೂನ್ 12ರಂದು ಕೊನೆಯ ದಿನಾಂಕವು ಎಂಬುದಾಗಿ ಪರಿಗಣಿಸಲಾಗಿತ್ತು ಹಾಗೂ ನಂತರ ಈಗ ಕೂಡ ಅದು ಮುಂದುವರೆದು ಜುಲೈ 4ಕರ ವರೆಗೂ ಕಂಡು ಬಂದಿದೆ.

HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಬಿ ಎನ್ ಡಿ ಎನರ್ಜಿ ಲಿಮಿಟೆಡ್ ಸಂಸ್ಥೆಯು ಈ ವಿಚಾರದ ವಿರುದ್ಧವಾಗಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿರುವ ಕಾರಣದಿಂದಾಗಿಯೇ ಈಗ ದಿನಾಂಕ ಮುದಂದುಡಿಕೆಯನ್ನು ಮಾಡಲಾಗಿದೆ ತಿಳಿದು ಬಂದಿದೆ. HSRP Number Plate ಅನ್ನು ನೀವು ಜುಲೈ 4ನೇ ದಿನಾಂಕ ಒಳಗಾಗಿ ಈಗ ಬಂದಿರುವಂತಹ ಹೊಸ ಆದೇಶದ ಪ್ರಕಾರವು ರಿಜಿಸ್ಟರ್ ಮಾಡಿಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.

ಕೆಲವೊಂದು ಹಳೆಯ ವಾಹನದ ಕಂಪನಿಗಳ ವಾಹನದ ರಿಜಿಸ್ಟ್ರೇಷನ್ ಮಾಡೋದು ಹೇಗೆ ಅನ್ನುವುದರ ಬಗ್ಗೆ ಕೂಡ ಇಲಾಖೆ ಮುಂದಿನ ದಿನಗಳಲ್ಲಿ ಪರಿಹಾರವನ್ನು ಜಾರಿಗೆ ತರುವಂತಹ ಸಾಧ್ಯತೆ ಕೂಡ ಇದೆ ಎಂಬುದಾಗಿ ತಿಳಿದು ಬಂದಿದೆ. ಜುಲೈ 4ರ ನಂತರ ವಾಹನಗಳು HSRP Number Plate ಇಲ್ಲದೇ ಸಿಕ್ಕಿಹಾಕಿಕೊಂಡ್ರೆ ಅವರನ್ನು ಹಿಡಿಯಲಾಗುತ್ತದೆ ಹಾಗೂ ಅವರಿಗೆ ದೊಡ್ಡ ಪ್ರಮಾಣದಲ್ಲಿ ದಂಡವು ವಿಧಿಸಲಾಗುತ್ತದೆ ಎನ್ನುವಂತಹ ಮಾಹಿತಿ ಕೂಡ ಕೇಳಿಬಂದಿದೆ. ಹೀಗಾಗಿ ಹೈಕೋರ್ಟ್ ಆದೇಶದ ಪ್ರಕಾರ ಜುಲೈ 4ರ ಒಳಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ಅಳವಡಿಸುವ ಕೆಲಸವನ್ನು ಪೂರ್ತಿಗೊಳಿಸಿಬೇಕಾಗಿದೆ .

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment