hsrp karnataka: ವಾಹನ ಮಾಲೀಕರಿಗೆ ಬಂತು ಕಹಿ ಸುದ್ದಿ ! HSRP ನಂಬರ್ ಪ್ಲೇಟ್ ಹಾಕಿಸಿದ್ದರೂ ಕೂಡ ಬೀಳುತ್ತೆ ದಂಡ.! ಯಾಕೆ ದಂಡ ಬೀಳುತ್ತೆ ಇಲ್ಲಿದೆ ಸಂಪೂರ್ಣ ಮಾಹಿತಿ

Spread the love
WhatsApp Group Join Now
Telegram Group Join Now

hsrp karnataka: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಪ್ರಸ್ತುತ ದಿನಗಳಲ್ಲಿ ಭಾರತಾದ್ಯಂತ ಇರುವಂತಹ ಎಲ್ಲಾ ಅಭ್ಯರ್ಥಿಗಳು ಕೂಡ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number plate)ಹಾಕಿಸುವುದು ಕಡ್ಡಾಯ. ಕೆಲವರಿಗೆ ಈ ಒಂದು ನಿಯಮ ಅನ್ವಯವಾಗುವುದಿಲ್ಲ. ಏಕೆಂದರೆ 2019ರ ನಂತರ ಖರೀದಿಯಾದ ಮಾಡಿರುವಂತಹ ಅಭ್ಯರ್ಥಿಗಳಿಗೆ ಮಾತ್ರ ಈ ರೀತಿಯ ಒಂದು ನಿಯಮ. ಆದರೆ 2019ಕ್ಕಿಂತ ಮುಂಚಿನ ದಿನಗಳಲ್ಲಿ ಯಾರೆಲ್ಲಾ ಹೊಸ ವಾಹನಗಳನ್ನು ಖರೀದಿ ಮಾಡಿದ್ದಾರೆ ಅಂತವರಿಗೆ ಈ ಒಂದು ನಿಯಮ ಅನ್ವಯವಾಗುವುದಿಲ್ಲ.

ಅವರಿಗೆ ಸರ್ಕಾರವೇ ಹಿಂದಿನ ದಿನಗಳಲ್ಲಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number plate) ಗಳನ್ನು ಕೂಡ ಹಾಕಿಸಿತು, ಆ ದಿನಗಳಲ್ಲಿ ಎಲ್ಲರಿಗೂ ಕೂಡ ಸಹ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕೂಡ ಕಡ್ಡಾಯವಾಗಿತ್ತು, ಆದರೆ 2019ರ ನಂತರ ಯಾವ ವಾಹನಕ್ಕೂ ಕೂಡ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸುವಂತಹ ನಿಯಮವಿರಲಿಲ್ಲ, ಪ್ರಸ್ತುತ ದಿನಗಳಲ್ಲಿ ಈ ಒಂದು ನಿಯಮವನ್ನು ಜಾರಿಯಲ್ಲಿದೆ. ಆದ ಕಾರಣ ಎಲ್ಲರೂ ಕೂಡ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (hsrp karnataka) ಅಳವಡಿಕೆ ಮಾಡುವುದು ಕೂಡ ಕಡ್ಡಾಯ.

ನೀವು ಎಚ್ಎಸ್ಆರ್ಪಿ(hsrp) ನಂಬರ್ ಪ್ಲೇಟ್ ಗಳನ್ನು ಹಾಕಿದರೂ ಕೂಡ ದಂಡ (fine) ಬೀಳುತ್ತದೆ. ಯಾವ ರೀತಿ ದಂಡ ಅನ್ವಯವಾಗುತ್ತದೆ ಎಷ್ಟು ಹಣ ಬರೋಬ್ಬರಿ ದಂಡವಾಗಿ ವಿಧಿಸಲಾಗುತ್ತದೆ ಎಂಬುದರ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ನೀವು ಕೂಡ ವಾಹನಸವರಾಗಿದ್ದರೆ ಈ ಒಂದು ಉಪಯುಕ್ತವಾದಂತಹ ಮಾಹಿತಿಯನ್ನು ನಿಮಗಾಗಿ. ಆದಕಾರಣ ಲೇಖನವನ್ನು ನೀವು ಕೂಡ ಕೊನೆವರೆಗೂ ಓದಿ ತಿಳಿದುಕೊಳ್ಳಿ.

hsrp karnataka ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ದಿನಾಂಕ ವಿಸ್ತರಣೆ

hsrp karnataka: ವಾಹನ ಮಾಲೀಕರಿಗೆ ಬಂತು ಕಹಿ ಸುದ್ದಿ ! HSRP ನಂಬರ್ ಪ್ಲೇಟ್ ಹಾಕಿಸಿದ್ದರೂ ಕೂಡ ಬೀಳುತ್ತೆ ದಂಡ.! ಯಾಕೆ ದಂಡ ಬೀಳುತ್ತೆ ಇಲ್ಲಿದೆ ಸಂಪೂರ್ಣ ಮಾಹಿತಿ 2024 FREE

ಜೂನ್ 14ರ ವರೆಗೂ ಕೂಡ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಿ ಎಂದು ವಾಹನ ಸವಾರರಿಗೆ ಸರ್ಕಾರವು ಆದೇಶವನ್ನು ಹೊರಡಿಸಿತು, ಆದರೆ ಕೆಲವೊಂದು ಕಾರಣದಿಂದ ಅಂದರೆ ಸಾಕಷ್ಟು ಲಕ್ಷಾಂತರ ವಾಹನ ಸವಾರರು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ (hsrp number plate) ಗಳನ್ನು ಅಳವಡಿಕೆಯನ್ನು ಮಾಡಿಲ್ಲದ ಕಾರಣದಿಂದ ಸರ್ಕಾರವು ಈ ಒಂದು ದಿನಾಂಕವನ್ನು ಮತ್ತಷ್ಟು ವಿಸ್ತರಣೆಯನ್ನು ಮಾಡಬೇಕು ಎಂಬ ಕಾರಣದಿಂದ ಜುಲೈ ವರೆಗೂ ಕೂಡ ಕಾಲಾವಕಾಶವನ್ನು ನೀಡಿತ್ತು ಅಂತ ಹೇಳ್ಬವುದು

ಆದರೆ ಇನ್ಮುಂದೆ ಸೆಪ್ಟೆಂಬರ್ 15ರವರೆಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ಕೂಡ ಅಳವಡಿಕೆಯನ್ನು ಮಾಡಬಹುದು. ದಿನಾಂಕವನ್ನು ಸರ್ಕಾರ ವಿಸ್ತರಣೆಯನ್ನು ಮಾಡಿದೆ. ಆ ದಿನಾಂಕದೊಳಗೆ ಎಲ್ಲರೂ ಕೂಡ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (hsrp registration) ಗಳನ್ನು ನಿಮ್ಮ ವಾಹನಕ್ಕೆ ಅಳವಡಿಕೆ ಮಾಡಿರಿ.

ಪ್ರಸ್ತುತ ದಿನಗಳಲ್ಲಿ ಒಂದೊಂದು ರೀತಿಯ ನಿಯಮಗಳು ಕೂಡ ಜಾರಿಯಲ್ಲಿ ಇರುತ್ತವೆ. ಕೆಲವೊಂದು ನಿಯಮಗಳು ವಾಹನ ಸವಾರರಿಗೆ ಇರುತ್ತದೆ. ಆ ಒಂದು ನಿಯಮವನ್ನು ಪಾಲಿಸದಿದ್ದರೆ ನಿಮಗೆ ದಂಡವನ್ನು ಕೂಡ ಸಹ ವಿಧಿಸಲಾಗುತ್ತದೆ. ಆ ದಂಡವನ್ನು ನೀವು ಕಟ್ಟುವ ಮುಖಾಂತರವೇ ಮುಂದಿನ ದಿನಗಳಲ್ಲಿ ಎಂದಿನಂತೆ ವಾಹನವನ್ನು ಚಲಾಯಿಸಬಹುದು. ಇಲ್ಲದಿದ್ದರೆ ನಿಮಗೆ ನಿಮ್ಮ ವಾಹನವೂ ಎಂದಿಗೂ ಕೂಡ ಸಿಗುವುದಿಲ್ಲ. ಕೆಲವೊಂದು ಕಾರಣಾಂತರಗಳು ಇದ್ದೇ ಇರುತ್ತವೆ. ದಂಡವನ್ನು ವಿಧಿಸಲು,

ಆದರೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (hsrp plate) ಗಳನ್ನು ಅಳವಡಿಕೆ ಮಾಡಿರುವಂತಹ ಅಭ್ಯರ್ಥಿಗಳಿಗೂ ಕೂಡ ದಂಡ ಸರ್ಕಾರದಿಂದಲೇ ಬೀಳುತ್ತದೆ. ಯಾವ ರೀತಿ ಎಂದರೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳ ಮೇಲೆ ಯಾವುದೇ ರೀತಿಯ ಸ್ಟಿಕ್ಕರ್ ಹಾಗೂ ಕಲಾವಿದರ ಫೋಟೋ ಹಾಗೂ ಇನ್ನಿತರ ಹೆಸರಿನ ಸ್ಟಿಕರ್ ಈ ರೀತಿಯ ಒಂದು ಸ್ಟಿಕರ್ಗಳನ್ನು ನೀವು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳ ಮೇಲೆ ಅಂಟಿಸುವಂತಿಲ್ಲ.

ಹಾಗೂ ಯಾವುದೇ ರೀತಿಯ ಸ್ಟಿಕರ್ಗಳನ್ನು ಕೂಡ ನೀವು ಇಲ್ಲಿ ಹಾಕುವಂತಿಲ್ಲ. ಸ್ಟಿಕರ್ಗಳು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಮೇಲೆ ಅಳವಡಿಕೆಯು ಆಗಬಾರದು, ಎಂದಿಗೂ ಕೂಡ ನೀವು ಈ ತಪ್ಪನ್ನು ಮಾಡಬೇಡಿ, ಸ್ಟಿಕರ್ಗಳನ್ನು ಹಾಕುವ ಮುಖಾಂತರ ದಂಡಕ್ಕೆ ಒಳಗಾಗಬೇಡಿ ಅಂತ ಹೇಳಬಹುದು.

hsrp ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ಎಷ್ಟು ಹಣ ದಂಡವಾಗಿ ವಿಧಿಸಲಾಗುತ್ತದೆ.

ನೀವು ಇದುವರೆಗೂ ಕೂಡ ಸರ್ಕಾರ ತಿಳಿಸಿರುವ ಅಂತಹ ನಿಯಮವನ್ನು ಪಾಲಿಸದಿದ್ದರೆ ನಿಮಗೆ ಮುಂದಿನ ದಿನಗಳಲ್ಲಿ 1 ಸಾವಿರದಿಂದ 2 ಸಾವಿರ ಹಣದಂಡವಾಗಿ ಬೀಳೋದು ಗ್ಯಾರಂಟಿ. ಕೆಲವೊಂದು ಸರ್ಕಾರದ ನಿಯಮವನ್ನು ಪಾಲಿಸುವಂತಹ ಭಾರತೀಯರು ಮಾತ್ರ ಯಾವುದೇ ರೀತಿಯ ದಂಡಕ್ಕೆ ಒಳಗಾಗುವುದಿಲ್ಲ.

ಆದರೆ ಕೆಲವೊಂದು ನಿಯಮಗಳನ್ನು ಪಾಲಿಸದೆ ಇದ್ದವರಿಗೆ ಮಾತ್ರ ದಂಡ ಬೀಳುತ್ತದೆ. ಈ ರೀತಿ ನಿಮಗೆ ದಂಡ ಬೀಳಬಾರದು ಎಂದರೆ, ನೀವು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ಕಡ್ಡಾಯವಾಗಿ ಅಳವಡಿಕೆಯನ್ನು ಮಾಡಿರಿ. ಹಾಗೂ ವಾಹನಕ್ಕೆ ಅಳವಡಿಕೆ ಮಾಡಿರುವಂತಹ ನಂಬರ್ ಪ್ಲೇಟ್ ಗಳ ಮೇಲೆ ಯಾವುದೇ ರೀತಿಯ ಸ್ಟಿಕರ್ಗಳನ್ನು ಕೂಡ ಹಾಕಬೇಡಿ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment