bsnl tower check location near you : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಸ್ನೇಹಿತರೆ ಈಗ ನಿಮಗೆ ಗೊತ್ತಿರುವ ಹಾಗೆ ತುಂಬಾ ಅನೇಕ ಟೆಲಿಕಾಂ ಕಂಪನಿಗಳು ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸಿದ ನಂತರ, ಈಗ ಎಲ್ಲಾ ಜನರು ನಮ್ಮ ಸರ್ಕಾರಿ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನತ್ತ ಮುಖ ಆದ್ರೆ ಹೋಗುತ್ತಿದ್ದಾರೆ. ಏಕೆಂದರೆ ಈಗ BSNLನ ರೀಚಾರ್ಜ್ ಯೋಜನೆಗಳು ಇನ್ನು ಕೂಡಾ ದೊಡ್ಡವಾಗಿದ್ದು. BSNL ಕೂಡಾ ಈ ಅವಕಾಶವನ್ನು ಬಳಸಿಕೊಳ್ಳುತ್ತಿದೆ.ಈಗ ಅದು ತನ್ನ 4G ಸೇವೆಯನ್ನು ಅತ್ಯಂತವಾದ ವೇಗವಾಗಿ ನಿಯೋಜಿಸುತ್ತಿದೆ.ಇತ್ತೀಚೆಗೆ ಜುಲೈ 21 ರಂದು BSNL ತನ್ನ 4G ಸ್ಯಾಚುರೇಶನ್ ಯೋಜನೆಯಲ್ಲಿ 1000 ಟವರ್‌ಗಳನ್ನು ಸ್ಥಾಪಿಸುವ ಗುರಿಯನ್ನು ಸಹ ಮಾಡುತ್ತಿದೆ.ಇದಲ್ಲದೇ BSNL ಒದಗಿಸುವ 4G ಸೇವೆಯನ್ನು ಮೇಲ್ವಿಚಾರಣೆಯನ್ನು ಕೂಡ ಸಹ ಮಾಡಲು ನಮ್ಮ ಸರ್ಕಾರ ಕಾರ್ಯಕ್ಷಮತೆಯ ಮಾನಿಟರಿಂಗ್ ಘಟಕವನ್ನು ರಚಿಸುತ್ತದೆ ಎಂದು ಕೇಂದ್ರ ಸಂವಹನ ಸಚಿವರಾದಂತ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ ಅಂತ ಹೇಳಬಹುದು.
Table of Contents
ನಮ್ಮ ರಿಚಾರ್ಜ್ ದರದಲ್ಲಿ ವೇಗವಾದ ಇಂಟರ್ನೆಟ್ ಸ್ಪೀಡ್ (Internet speed) ಪಡೆಯಲು ಆನಂದಿಸಲು BSNLಗೆ ಬದಲಾಯಿಸುವ ಬಗ್ಗೆ ಯೋಚನೆಯನ್ನು ಸಹ ಕೂಡ ನಡೆಯುತ್ತಿದೆ.ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡುವ ಮೊದಲು ನೀವು ಇರುವಂಥ ಕಡೆ BSNL ಟವರ್ ಇದೆಯೇ ಅಥವಾ ಇಲ್ಲವಾ ನೋಡಿ ನೀವು ಚೆಕ್ ಮಾಡಿಕೊಳ್ಳಿ ನಂತರ ನೀವು ಪೋರ್ಟ್ ಆಗಬಹುದು.

BSNL ಟವರ್ ಹತ್ತಿರದಲ್ಲಿದೆಯೇ ಅಥವಾ ಇಲ್ಲವೇ ಎಂದು ಹೇಗೆ ಚೆಕ್ ಮಾಡುವುದು? | bsnl tower check location near you
- ಹಂತ 1:ಮೊದಲು ಸರ್ಕಾರಿಯ ಅಧಿಕೃತ ವೆಬ್‌ಸೈಟ್‌ಗೆ ಬೇಟಿ: https://tarangsanchar.gov.in/ ನೀಡಿ
- ಹಂತ 2:ಓಪನ್ ಆದ್ಮೇಲೆ ಕೆಳಗೆ ಸ್ಕ್ರಾಲ್ ಮಾಡಿ My Location ಬಟನ್ ಕ್ಲಿಕ್ ಮಾಡಿಕೊಳ್ಳಿ .
- ಹಂತ 3: ನಂತರ, ನಿಮ್ಮ ಹೆಸರು ಮತ್ತು ಇಮೇಲ್ ಮತ್ತು ಮೊಬೈಲ್ ನಂಬರ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ಹಾಕಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ.
- ಹಂತ 4: ನಂತರ Send me a mail with OTP ಮೇಲೆ ಕ್ಲಿಕ್ ಮಾಡಿಕೊಳ್ಳಿ .
- ಹಂತ 5: ನಂತರ ನಿಮ್ಮ ಮೊಬೈಲ್ ಗೆ ಬಂದಿರುವ OTP ಹಾಕಿ.
- ಹಂತ 6: ನಂತರ ನಿಮಗೆ ಮ್ಯಾಪ್ ಕಾಣಿಸುತ್ತದೆ. ಸುತ್ತಲಿನ ಎಲ್ಲಾ ಮೊಬೈಲ್ ಟವರ್‌ಗಳು ಇಲ್ಲಿ ನಿಮ್ಮ ಮುಂದೆ ಕಾಣುತ್ತೆ.
- ಹಂತ 7: ನಂತರ ಯಾವ ಟವರ್ ಮೇಲಾದರೂ ಕ್ಲಿಕ್ ಮಾಡಿ. ಅಲ್ಲಿ ಸಿಗ್ನಲ್ ಪ್ರಕಾರ (2G/3G/4G ಅಥವಾ 5G)ಮತ್ತು ಅದು ಯಾವ ಕಂಪನಿಯ ಟವರ್ ಮೇಲೆ ಎಂಬುದರ ಮಾಹಿತಿಯು ನಿಮಗೆ ಸಿಗುತ್ತದೆ ಅಂತ ಹೇಳಬಹುದು.
ನೀವು ಹೀಗೆ ಚೆಕ್ ಮಾಡಿ ನಂತರ ನೀವು ಪೋರ್ಟ್ ಕೂಡ ಸಹ ಆಗಬಹುದು
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು