Gruhalakshmi status DBT :- ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆ ಮೇ ತಿಂಗಳ ಹಣ ಬಿಡುಗಡೆ ಆಗಿದು ಮತ್ತು ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯ ಬೇಕಾದರೆ ಹಾಗೂ ಪೆಂಡಿಂಗ್ ಹಣವು ಬೇಕಾದರೆ ಈ ರೂಲ್ಸ್ಅನ್ನು ಪಾಲಿಸುವುದು ಕಡ್ಡಾಯವಾಗಿದೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ
Table of Contents

ಮೇ ತಿಂಗಳ ಹಣ ಬಿಡುಗಡೆ..? Gruhalakshmi status DBT
ಎಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಇವಾಗ ಕಾಂಗ್ರೆಸ್ ಸರಕಾರ ಗೃಹಲಕ್ಷ್ಮಿ ಎಂಬ ಒಂದು ಗ್ಯಾರಂಟಿ ತಂದಿದ್ದು ಈ ಯೋಜನೆ ಮೂಲಕ ಅರ್ಜಿಯನ್ನು ಹಾಕಿದಂತ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು ಕೂಡ 2000 ಹಣವನ್ನು ಬಿಡುಗಡೆ ಮಾಡಲಾಗುತ್ತಿದ್ದು ಹಾಗೂ ಇಲ್ಲಿಯವರೆಗೂ ಯೋಜನೆಯ ಮೂಲಕ ಮಹಿಳೆಯರು ಸುಮಾರು 10 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಎಂದರೆ ಇಲ್ಲಿವರೆಗೂ ಸುಮಾರು 20 ಸಾವಿರ ಹಣ ಮಹಿಳೆಯರು ಈ ಯೋಜನೆಯ ಮೂಲಕ ಲಾಭ ಪಡೆದಿದ್ದಾರೆ ಎಂದು ಹೇಳಬಹುದಾಗಿದೆ
ತುಂಬಾ ಮಹಿಳೆಯರು ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಯ ಎರಡು ಮೂರು ಕಂತು ಮತ್ತು ಯಾವುದೇ ಕಂತಿನ ಹಣ ಕೂಡ ಬಂದಿಲ್ಲ ಎಂದು ಕಂಪ್ಲೇಂಟ್ ಮಾಡುತ್ತಿದ್ದಾರೆ ಅಂತವರಿಗೆ ರಾಜ್ಯ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಅಂತ ಹೇಳಬಹುದು ಏಕೆಂದರೆ ರಾಜ್ಯ ಸರ್ಕಾರವು ಪೆಂಡಿಂಗ್ ಹಣ ಪಡೆಯಲು ಹಾಗೂ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಬೇಕಾದರೆ ಕಡ್ಡಾಯವಾಗಿ ಈ ಕೆಳಗಡೆ ನೀಡಿರುವ ರೂಲ್ಸ್ ಯನ್ನು ಪಾಲಿಸಬೇಕು
(Gruhalakshmi status DBT) ಪೆಂಡಿಂಗ್ ಹಣ ಪಡೆಯಲು ಇರುವ ರೂಲ್ಸ್…?
ನೀವು ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣವು ಸರಿಯಾದ ಸಮಯಕ್ಕೆ ನಿಮ್ಮ ಖಾತೆಗೆ ಹಣ ಬರಬೇಕೆಂದರೆ ಕಡ್ಡಾಯವಾಗಿ ಈ ಕೆಳಗಡೆ ನೀಡಿರುವ ಪ್ರತಿಯೊಂದು ಎಲ್ಲಾ ನಿಯಮವನ್ನು ಪಾಲಿಸಬೇಕು
- ಬ್ಯಾಂಕ್ ಖಾತೆ:- ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಥವಾ ಪೆಂಡಿಂಗ್ ಹಣವು ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ಮೊದಲು ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿದೆ ಎಂದು ನೋಡಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿರಬೇಕು ಹಾಗೂ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಮಾಡಿಸುವುದು ಕೂಡ ಕಡ್ಡಾಯವಾಗಿದೆ
- ರೇಷನ್ ಕಾರ್ಡ್ ಕೆ ವೈ ಸಿ:– ರೇಷನ್ ಕಾರ್ಡ್ ಹೊಂದಿದಂತ ಕುಟುಂಬದ ಎಲ್ಲಾ ಸದಸ್ಯರ ಕೆವೈಸಿ ಮಾಡಿಸಿರಬೇಕು ಮತ್ತು ತಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕೂಡ ಕಡ್ಡಾಯವಾಗಿದೆ
- ಆಧಾರ್ ಕಾರ್ಡ್ ಅಪ್ಡೇಟ್:- ತಮ್ಮ ಆಧಾರ್ ಕಾರ್ಡ ಅನ್ನು 10 ವರ್ಷ ಯಾವುದೇ ರೀತಿ ಅಪ್ಡೇಟ್ ಮಾಡಿಸಿಲ್ಲ ಅಂದ್ರೆ ಅಂತವರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಪೆಂಡಿಂಗ್ ಹಣ ಬರುವುದಿಲ್ಲ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡಿಸಿಲ್ಲ ಅಂತವರು ಕೂಡಲೇ ಅಪ್ಡೇಟ್ ಮಾಡಿಸಿ
ಈ ಮೇಲೆ ನೀಡಿದ ಪ್ರಮುಖ ಮೂರು ರೂಲ್ಸ್ ನ ಕಡ್ಡಾಯವಾಗಿ ಪ್ರತಿಯೊಬ್ಬರೂ ಕೂಡ ಪಾಲಿಸಬೇಕು
ಒಂದು ಕಂತು ಅಥವಾ ಪೆಂಡಿಂಗ್ ಹಣ ಬರದೆ ಇದ್ದರೆ ಏನು ಮಾಡಬೇಕು.?
ನಿಮಗೆ ಗೃಹಲಕ್ಷ್ಮಿ ಯೋಜನೆಯ ಒಂದು ಕಂತು ಹಣ ಬಂದಿಲ್ವಾ ಅಥವಾ ನಿಮಗೆ ಎರಡು ಮೂರು ಕಂತಿನ ಹಣ ಬಾಕಿ ಇದೆಯಾ ಹಾಗಾದ್ರೆ ನೀವು ಎಲ್ಲಾ ರೂಲ್ಸ್ ಅನ್ನು ಪಾಲಿಸಿದರೂ ನಿಮಗೆ ಹಣ ಬಂದಿಲ್ಲ ಅಂದರೆ ಮೊದಲು ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೆ ಭೇಟಿ ನೀಡಬೇಕು ನಿಮ್ಮ ಅರ್ಜಿಯ ಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳಿ ಏಕೆಂದರೆ ಈಗಾಗಲೇ ತುಂಬಾ ಸುಮಾರು ಯೋಜನೆಯ ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿಕೊಡು ಯಾವ ಕಾರಣಕ್ಕೆ ಹಣವು ಬರುತ್ತಿಲ್ಲವೆಂದು ಅಧಿಕಾರಿಗಳ ಹತ್ತಿರ ತಿಳಿದುಕೊಳ್ಳಿ ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಹಣವು ಕೂಡ ಬರುತ್ತದೆ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
FAQ
ಒಂದು ಕಂತು ಅಥವಾ ಪೆಂಡಿಂಗ್ ಹಣ ಬರದೆ ಇದ್ದರೆ ಏನು ಮಾಡಬೇಕು ?
ನಿಮಗೆ ಗೃಹಲಕ್ಷ್ಮಿ ಯೋಜನೆಯ ಒಂದು ಕಂತು ಹಣ ಬಂದಿಲ್ವಾ ಅಥವಾ ನಿಮಗೆ ಎರಡು ಮೂರು ಕಂತಿನ ಹಣ ಬಾಕಿ ಇದೆಯಾ ಹಾಗಾದ್ರೆ ನೀವು ಎಲ್ಲಾ ರೂಲ್ಸ್ ಅನ್ನು ಪಾಲಿಸಿದರೂ ನಿಮಗೆ ಹಣ ಬಂದಿಲ್ಲ ಅಂದರೆ ಮೊದಲು ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೆ ಭೇಟಿ ನೀಡಬೇಕು ನಿಮ್ಮ ಅರ್ಜಿಯ ಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳಿ ಏಕೆಂದರೆ ಈಗಾಗಲೇ ತುಂಬಾ ಸುಮಾರು ಯೋಜನೆಯ ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿಕೊಡು ಯಾವ ಕಾರಣಕ್ಕೆ ಹಣವು ಬರುತ್ತಿಲ್ಲವೆಂದು ಅಧಿಕಾರಿಗಳ ಹತ್ತಿರ ತಿಳಿದುಕೊಳ್ಳಿ ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಹಣವು ಕೂಡ ಬರುತ್ತದೆ