Gruhalakshmi Scheme Update :ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆಯು 11ನೇ ಕಂತಿನ ಹಣವು ಯಾವಾಗ ಜಮಾ ಆಗುತ್ತೆ ? ಎಂಬ ಸುದ್ದಿಯು ಹರಿದಾಡುತ್ತಿದ್ದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಈ ಲೇಖನವನ್ನು ಕೊನೆವರೆಗೂ ಓದಿ
Table of Contents
![ಬೆಳ್ಳಂ ಬೆಳಗ್ಗೆ ಎಲ್ಲರಿಗೂ ಸಿಹಿ ಸುದ್ದಿ! ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಜಮಾ ಆಗುತ್ತಿದೆ! | Gruhalakshmi Scheme Update](https://kannadasamachara.in/wp-content/uploads/2024/05/Gruhalakshmi-Scheme-Update.png)
ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತದೆ ?Gruhalakshmi Scheme Update
ನಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿರುವ ಮಹಿಳೆಯರು 10 ಕಂತಿನ ಹಣಗಳನ್ನು ಪಡೆದಿದ್ದು ಈಗ 11ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. 10ನೇ ಕಂತಿನ ಹಣ ಇನ್ನೂ ಕೊಡ ಬಂದಿಲ್ಲ ಅಂತಂದ್ರೆ ಇದೇ ತಿಂಗಳು 20 ನೇ ದಿನಾಂಕದ ಒಳಗೆ ಬರಬಹುದು. ಅಂದ್ರೆ ಜೂನ್ 4ರ ನಂತರ 11ನೇ ಕಂತಿನ ಹಣ ಸರ್ಕಾರ ಜಮಾ ಮಾಡಲಾಗುತ್ತೆ ಎಂಬ ಮಾಹಿತಿಯು ಖಾಸಗಿ ವಾಹಿನಿಗಳಿಂದ ಮೂಲಗಳಿಂದ ತಿಳಿದುಬಂದಿದೆ.
ನಿಮ್ಮ ಖಾತೆಯ ಗೃಹಲಕ್ಷ್ಮಿ ಹಣ ಬಂದಿಲ್ಲವಾ ? ಈ ಕೆಲಸ ಮಾಡಿ
ನಿಮ್ಮ ಒಂದು ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದ್ರೆ ಮೊದಲು ನಿಮ್ಮ ಎಲ್ಲಾ ದಾಖಲೆ ಸರಿಪಡಿಸಿಕೊಂಡು ರಿಟನ್ ಅರ್ಜಿಯನ್ನು ಸಲ್ಲಿಸಿ. ಹಾಗೂ ನಿಮ್ಮ ಆಧಾರ್ ಕಾರ್ಡ್ಗೆ ಅಪ್ಡೇಟ್ ಮಾಡಿ ಹಾಗೂ ಈಕೆವೈಸಿ ಕೂಡ ಮಾಡಿ. ಬ್ಯಾಂಕ್ ಖಾತೆ ಗೆ ಆಧಾರ ಕಾರ್ಡ್ ಲಿಂಕ್ ಮಾಡಿಶಿ ಇತ್ಯಾದಿ ಎಲ್ಲಾ ಹಂತವನ್ನು ಪೂರ್ಣಗೊಳಿಸಿ. ನೀವು ಹೀಗೆ ಮಾಡಿದ್ದಲ್ಲಿ ಎಲ್ಲಾ ಕಂತುಗಳ ಹಣವು ಕೂಡ ಒಟ್ಟಿಗೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.
ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆ ಗೆ ಹಣ ಜಮಾ ಆಗದಿದ್ದಲ್ಲಿ ನಿಮ್ಮ ಊರಿನ ಗಾರ್ಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೇತೃತ್ವದಲ್ಲಿ ಶಿಬಿರವನ್ನು ಏರ್ಪಡಿಸಿದಾಗ ನಿಮ್ಮ ಎಲ್ಲಾ ಸಮಸ್ಯೆಯನ್ನು ಪರಿಹರಿಸಲಾಗುವುದು. ಬ್ಯಾಂಕ್ ಖಾತೆಗೆ ಏನ್ ಆದ್ರೂ ತೊಂದರೆಯಾದರೆ ಅಥವಾ ಅಂಚೆ ಕಚೇರಿ ಮೂಲಕ ಹೊಸ ಖಾತೆಯನ್ನು ತೆಗೆಯಿರಿ ಹಾಗ ಅದಕ್ಕೆ ಎಲ್ಲಾ ಕಂತಿನ ಹಣವು ಕೂಡ ಜಮಾ ಆಗುತ್ತದೆ.
ನೀವು ಈ ಎಲ್ಲಾ ಹಂತಗಳನ್ನು ನೀವು ಪೂರ್ತಿ ಹಾಗೆ ಮಾಡಿದ್ದೆ ಆದಲ್ಲಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣ ಜೊತೆಗೆ ಉಳಿದ ಎಲ್ಲಾ ಕಂತಿನ ಹಣವು ಕೂಡ ಒಟ್ಟಿಗೆ ಜಮಾ ಆಗುತ್ತದೆ.
ಜೂನ್ ನಾಲ್ಕನೇ ದಿನಾಂಕದಂದು ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣವು ಜಮಾ ಆಗುವ ಯಾವುದೇ ಮುಸೂಚನೆಗಳು ಇಲ್ಲ. ಗೃಹಲಕ್ಷ್ಮಿ ಯೋಜನೆ 10ನೇ ಕಂತಿನ ಹಣ ಇನ್ನು ಯಾರು ಕೂಡ ಪಡೆದುಕೊಂಡಿಲ್ಲ ನೋಡಿ ಅಂತವರಿಗೆ ಇದೇ ತಿಂಗಳು 20 ನೇ ದಿನಾಂಕದ ಒಳಗೆ ಹಣ ಜಮಾ ಆಗಬಹುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
ಗೃಹಲಕ್ಷ್ಮಿ ಯೋಜನೆಯ ಹಣ FAQ
ನಿಮ್ಮ ಖಾತೆಯ ಗೃಹಲಕ್ಷ್ಮಿ ಹಣ ಬಂದಿಲ್ಲವಾ ? ಈ ಕೆಲಸ ಮಾಡಿ
ನಿಮ್ಮ ಒಂದು ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದ್ರೆ ಮೊದಲು ನಿಮ್ಮ ಎಲ್ಲಾ ದಾಖಲೆ ಸರಿಪಡಿಸಿಕೊಂಡು ರಿಟನ್ ಅರ್ಜಿಯನ್ನು ಸಲ್ಲಿಸಿ. ಹಾಗೂ ನಿಮ್ಮ ಆಧಾರ್ ಕಾರ್ಡ್ಗೆ ಅಪ್ಡೇಟ್ ಮಾಡಿ ಹಾಗೂ ಈಕೆವೈಸಿ ಕೂಡ ಮಾಡಿ. ಬ್ಯಾಂಕ್ ಖಾತೆ ಗೆ ಆಧಾರ ಕಾರ್ಡ್ ಲಿಂಕ್ ಮಾಡಿಶಿ ಇತ್ಯಾದಿ ಎಲ್ಲಾ ಹಂತವನ್ನು ಪೂರ್ಣಗೊಳಿಸಿ. ನೀವು ಹೀಗೆ ಮಾಡಿದ್ದಲ್ಲಿ ಎಲ್ಲಾ ಕಂತುಗಳ ಹಣವು ಕೂಡ ಒಟ್ಟಿಗೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.