gruhalakshmi scheme New Rules:ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕಾದರೆ ನೀವು ಈಗ ಈ ಹೊಸ ರೂಲ್ಸ್ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗಿದ್ದರೆ ಈ ಹೊಸ ರೂಲ್ಸ್ (New Rules) ಯಾವುದು ಎಂದು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೆ ಓದಿ
ಸ್ನೇಹಿತರೆ ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ ಅಪ್ಡೇಟ್ ಪಡೆಯಿರಿ.
Table of Contents
ಗೃಹಲಕ್ಷ್ಮಿ ಯೋಜನೆ ಹೊಸ ನಿಯಮಗಳು ಯಾವುದು? gruhalakshmi scheme New Rules
![gruhalakshmi scheme New Rules: ಗೃಹಲಕ್ಷ್ಮಿ ಯೋಜನೆ 12 ಮತ್ತು 13ನೇ ಕಂತು ಹಣ ಪಡೆಯಲು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ? ಇಲ್ಲಿದೆ ಮಾಹಿತಿ 2024 FREE](https://kannadasamachara.in/wp-content/uploads/2024/08/20240820_232928.jpg)
ಪಡಿತರ ಚೀಟಿಯ EKYC (EKYC of Ration Card) : ನೀವು ಗೃಹಲಕ್ಷ್ಮಿ ಯೋಜನೆ 12ನೇ ಮತ್ತು 13ನೇ ಕಂತಿನ ಹಣ (gruhalakshmi scheme 12th installment and 13th installment money)ವನ್ನು ನಿಮ್ಮ ಖಾತೆಗೆ ಪಡೆದುಕೊಳ್ಳಬೇಕಾದರೆ ನೀವು ನಿಮ್ಮ ಪಡಿತರ ಚೀಟಿಗೆ ಅಂದರೆ ರೇಷನ್ ಕಾರ್ಡ್ ಗೆ ನೀವು ಕಡ್ಡಾಯವಾಗಿ EKYC (Ration card EKYC) ಮಾಡಿಸಿಕೊಳ್ಳಬೇಕಾಗುತ್ತದೆ.
ಬ್ಯಾಂಕ್ ಖಾತೆಯ KYC (KYC of bank account) : ನೀವು ಗೃಹಲಕ್ಷ್ಮಿ ಯೋಜನೆ 12 ಮತ್ತು 13ನೇ ಕಂತಿನ ಹಣ (gruhalakshmi scheme 12th installment and 13th installment Amount) ವನ್ನು ಪಡೆದುಕೊಳ್ಳಲು ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ನ ನೀಡಿ EKYC ಮಾಡಿಸಿಕೊಳ್ಳಬೇಕಾಗುತ್ತದೆ. ಹಾಗೂ ನೀವು ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಅನ್ನು ಕೂಡ ಸಹ ಮಾಡಿಸಬೇಕು.
ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) : ಸ್ನೇಹಿತರೆ ನೀವು ಗೃಹಲಕ್ಷ್ಮಿ ಯೋಜನೆಯ 11, 12 ಮತ್ತು 13ನೇ ಕಂತಿನ ಹಣವನ್ನು ಪಡೆದುಕೊಳ್ಳಲು ನೀವು ನಿಮ್ಮ ಆಧಾರ್ ಕಾರ್ಡ್ (Aadhaar card) ಹತ್ತು ವರ್ಷ ಹಳೆಯದಾಗಿದ್ದರೆ ಅದನ್ನು ನೀವು ಕೂಡಲೇ ಕಡ್ಡಾಯವಾಗಿ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ.
ನಾವು ಈ ಮೇಲೆ ತಿಳಿಸಿದ ನಿಯಮವನ್ನು ನೀವು ಪಾಲಿಸಿದರೆ ನಿಮಗೆ ಹಣ ಬರುತ್ತೆ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು