gruhalakshmi scheme:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹ ಲಕ್ಷ್ಮಿ ಎಂಬ ಯೋಜನೆ ಜಾರಿಗೆ ತಂದಿದ್ದಾರೆ ಇದು ಈಗ ಜಾರಿಯಲ್ಲಿದೆ ಸ್ನೇಹಿತರೇ ಅದೆ ರೀತಿ ಈಗ ಮಹಿಳೆಯರಿಗೆ 5 ನೇ ಕಂತಿನ ತನಕ ಹಣವು ಎಲ್ಲಿ ಮಹಿಳೆಯರಿಗೆ ತಲುಪಿದೆ ಎಂದು ಹೇಳ ಬಹುದು ಆದರೆ ಇನ್ನು ಮುಂದೆ ಹಣ ಪಡೆಯೋಕೆ ಹೂಸ ನಿಯಮ ಜಾರಿಗೆ ತಂದಿದ್ದಾರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ಕೊಟ್ಟಿರುತ್ತೇವೆ ಆದರಿಂದ ಈ ಲೇಖನವನ್ನು ಕೊನೆವರೆಗೂ ಓದಿ ತಿಳಿದುಕೊಳ್ಳಿ.
gruhalakshmi scheme | ಇ – ಕೆ ವೈ ಸಿ ಕಡ್ಡಾಯ:
![gruhalakshmi scheme: ಗೃಹಲಕ್ಷ್ಮಿಯ ಯೋಜನೆ ಹಣ ಪಡೆಯಲು ಇನ್ಮೇಲೆ 4 ಹೊಸ ನಿಯಮಗಳು? ನಿಯಮವನ್ನು ಪಾಲಿಸದಿದ್ದರೆ ಹಣ ಬರಲ್ಲ..! ತಪ್ಪದೆ ತಿಳಿದುಕೊಳ್ಳಿ FREE](https://kannadasamachara.in/wp-content/uploads/2024/07/20240707_121255-1.jpg)
ಈಗಾಗಲೇ ಇ-ಕೆವೈಸಿ (ekyc) ಮಾಡಿಸಿದವರು ಇದನ್ನು ಪುನಃ ಮಾಡಿಸುವ ಕೆಲಸವು ಇರುವುದಿಲ್ಲ ಇಲ್ಲಿತನಕ ಯಾರು ಇ-ಕೆವೈಸಿ ಮಾಡಿಸಿಲ್ಲ ಅವರು ಇ-ಕೆವೈಸಿ ಮಾಡಿಸಬೇಕಾಗುತ್ತದೆ ಇದಕ್ಕಾಗಿ ಹತ್ತಿರದ ಸೇವಾ ಕೇಂದ್ರ ಇಲ್ಲವೇ ಗ್ರಾಮ್ ಒನ್ ಭೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಪಡಿತರ ಚೀಟಿ ಪಾಸ್ಟುಕ್ ಮೊಬೈಲ್ ನಂಬರ್ ನೀಡಿ ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
Table of Contents
ಎನ್ಪಸಿಐ ಮ್ಯಾಪಿಂಗ್ ಮಾಡಿಸಿಕೋಳ್ಳಿ:
ಒಂದೂ ಕಂತಿನ ಹಣ ಪಡೆಯದ ಫಲಾನುಭವಿಗಳಿಗೆ ಮಾತ್ರ ಈ ಎನ್ನಿಸಿಐ ಮ್ಯಾಪಿಂಗ್ ಮಾಡುವುದು ಕಡ್ಡಾಯವಾಗಿ ಅನ್ವಯಿಸುತ್ತದೆ. ಈಗಾಗಲೇ ಕಂತಿನ ಹಣ ಪಡೆದುಕೊಂಡವರಿಗೆ ಇದು ಅನ್ವಯಿಸುವುದಿಲ್ಲ. ಗೃಹ ಲಕ್ಷ್ಮಿ ಯೋಜನೆಗಾಗಿ ಅರ್ಜಿಯನ್ನು ಸಲ್ಲಿಸುವ ವೇಳೆ ಯಾವ ಬ್ಯಾಂಕ್ ಖಾತೆಯ ಸಂಖ್ಯೆ ನೀಡಿರಿತ್ತೀರೂ ಆ ಬ್ಯಾಂಕ್ ಖುದ್ದಾಗಿ ತೆರಳಿ ಎನ್ನಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಬಹುದು ಇಲ್ಲದೆ ಇದ್ದಲ್ಲಿ ಹತ್ತಿರದ ಗ್ರಾಮ್ ಒನ್ ಸೇವಾ ಕೇಂದ್ರ, ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ತೆರಳಿ ಸಹ ಎನ್ನಿಸಿಐ ಮ್ಯಾಪಿಂಗ್ ನ್ನು ಮಾಡಿಸಿಕೊಳ್ಳಬಹುದಾಗಿದೆ.
ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದಲ್ಲಿ ಬೇರೆ ಖಾತೆಯನ್ನು ನೀಡಿ:
ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದಿರಲು ಬ್ಯಾಂಕ್ ಖಾತೆಯಲ್ಲಿ ಇರುವ ದೋಷಗಳು ಪ್ರಮುಖವಾದ ಕಾರಣವಾಗಿದ ಹೆಚ್ಚಿನ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರುವುದಿಲ್ಲ. ಇನ್ನು ಕೆಲವರು ಮೊಬೈಲ್ ಸಂಖ್ಯೆ ಜೋಡಣೆ ಮಾಡಿರುವುದಿಲ್ಲ.
ಹೀಗೆ ಹಲವಾರು ಕಾರಣಗಳಿಂದಾಗಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗಿರುವುದಿಲ್ಲ ಆದ್ದರಿಂದ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದವರು ಬೇರೆ ಸರಿಯಾಗಿರುವ ಬ್ಯಾಂಕ್ ಖಾತೆ ನೀಡಿ ಹಣ ಜಮಾ ಮಾಡಿಕೊಳ್ಳಬಹುದಾಗಿದೆ ಸ್ನೇಹಿತರೇ.
ಸ್ಟೇಟಸ್ ಸಮಸ್ಯೆ ಪರಿಹರಿಸಿಕೊಳ್ಳಿ:
ಗೃಹಲಕ್ಷ್ಮಿಯ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗಳುಖಾತೆಗಳು. ಇದರಿಂದಾಗಿ ಅವರ ಖಾತೆ ಹಣ ಜಮಾ ಮಾಡಲು ಆಗುತ್ತಿಲ್ಲ. ಹಾಗಾಗಿ ಬ್ಯಾಂಕ್ ಖಾತೆಯ ಸ್ಟೇಟಸ್ ಸಮಸ್ಯೆ ಇದ್ದವರು ಬ್ಯಾಂಕ್ ತೆರಳಿ ಪರಿಶೀಲನೆಯನ್ನು ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸರ್ಕಾರವು ಘೋಷಿಸಿದೆಘೋಷಿಸಿದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು