Gruhalakshmi 9th Installment: ಗೃಹಲಕ್ಷ್ಮಿ ಯೋಜನೆಯ 9ನೇ ಕಂತು ಹಣ ಕುರಿತು ನಿಮಗೆ ಒಂದು ಭರ್ಜರಿ ಗುಡ್ ನ್ಯೂಸ್ ಇದೆ.
ಜೊತೆಗೆ ಒಂದಿಷ್ಟು ಇಂಪಾರ್ಟೆಂಟ್ ಅಪ್ಡೇಟ್ಗಳಿದ್ದಾವೆ ಅದರ ಬಗ್ಗೆ ತಿಳಿಯೋಣ ಬನ್ನಿ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಯಾರೆಲ್ಲ 9ನೇ ಕಂತು ಹಣಕ್ಕಾಗಿ ವೇಟ್ ಮಾಡ್ತಾ ಇದ್ದೀರಾ ಅವರಿಗೆ ಇವತ್ತು ಭರ್ಜರಿ ಗುಡ್ ನ್ಯೂಸ್ ಇದೆ.
Table of Contents
![Gruhalakshmi 9th Installment ಗೃಹಲಕ್ಷ್ಮಿ 9ನೇ ಕಂತು ಹಣ ಕುರಿತು ಬೆಳ್ಳ ಬೆಳಗ್ಗೆ ಭರ್ಜರಿ ಗುಡ್ ನ್ಯೂಸ್ ₹2000 ಹಣ ಜಮಾ ಆಗದ ಅಕೌಂಟುಗಳಿಗೆ](https://kannadasamachara.in/wp-content/uploads/2024/04/Gruhalakshmi-9th-Installment-1200x675.png)
ನೋಡಿ ಗೃಹಲಕ್ಷ್ಮಿ ಯೋಜನೆಯ 9ನೇ ಕಂತು ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಆಗದ ಹಾಗೆ 4 ರಿಂದ 5 ದಿನಗಳಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಆಗ್ತಿದೆ.
ಇದರ ಒಂದು ಪ್ರೋಸೆಸ್ ಸ್ಟಾರ್ಟ್ ಆಗಿದೆ ಈಗಾಗಲೇ 10% to 50% ಅಷ್ಟು ಫಲಾನುಭವಿಗಳಿಗೆ ಈಗಾಗಲೇ 9ನೇ ಕಂತು ಹಣ ಜಮಾ ಆಗಿದ್ದು.
ಬಾಕಿ ಇರುವ ಫಲಾನುಭವಿಗಳಿಗೆ ನಮಗೆ ಯಾವಾಗ ಬರುತ್ತೆ, ಯಾವಾಗ ಬರುತ್ತೆ ಅಂತ ತುಂಬಾನೇ ವೇಟ್ ಮಾಡ್ತಾ ಇದ್ರು.ಪಾಸ್ಟ್ ಮಾಡಿದರೆ ನೆನ್ನೆ ಒಂದಿಷ್ಟು ಫಲಾನುಭವಿಗಳಿಗೆ ಹಣ ಜಮಾ ಆಗಿದ್ದು.
ನಿಮಗೆ ಇನ್ನೂ 9ನೇ ಕಂತಿನ ಹಣ ಬಂದಿಲ್ಲ ಅಂದರೆ 9ನೇ ಕಂತಿನ ಹಣ ಪೆಂಡಿಂಗ್ ಅಲ್ಲಿದ್ರೆ, ದಯವಿಟ್ಟು ಯಾರು ಸಹ ಟೆನ್ಶನ್ ಮಾಡ್ಕೋಬೇಡಿ.
ನಿಮಗೆ ಇವತ್ತು ಬರುವ ಸಾಧ್ಯತೆ ಮ್ಯಾಕ್ಸಿಮಮ್ ಇದೆ, ನಿನ್ನೆ ನೈಟ್ ಇದರ ಒಂದು ಪ್ರೊಸಸ್ನ ಪಿಡಪ್ ಮಾಡಿದರೆ.
ಇವತ್ತಿಂದ ಪ್ರತಿದಿನ ಕೂಡ ಸಹ ಒಂದಿಷ್ಟು ಲಕ್ಷ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತೆ.
ಈಗಾಗಲೇ ನೀವು 1 ರಿಂದ 8 ಕಂತು ಹಣ ಪಡ್ಕೊಂಡಿದ್ದೀರಾ 9ನೇ ಕಂತು ಹಣಕ್ಕಾಗಿ ವೇಟ್ ಮಾಡುತ್ತಾ ಇದ್ದೀರಾ ಅಂದ್ರೆ ಅತಿ ಶೀಘ್ರದಲ್ಲೇ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ನಿನ್ನೆ ನೈಟಿಂದ ಇದರ ಒಂದು ಪ್ರೋಸೆಸ್ ಪಿಡಪ್ ಮಾಡಿದರೆ ಫಲಾನುಭವಿಗಳಿಗೆ ಪ್ರತಿದಿನ ಸಹ ಒಂದಿಷ್ಟು ಲಕ್ಷ ಫಲಾನುಭವಿ ಬ್ಯಾಂಕ್ ಖಾತೆಗಳಿಗೆ.
ಗೃಹಲಕ್ಷ್ಮಿ ಯೋಜನೆಯ 9ನೇ ಕಂತು ಹಣ ಜಮಾ ಆಗುತ್ತೆ.
ನಿಮ್ಮ ಖಾತೆಗೆ 1 ರಿಂದ 7 ಕಂತು ಹಣ ಬಂದು ಇದೆ 8 ಮತ್ತು 9 ಕಂತಿನ ಹಣಕ್ಕಾಗಿ ವೇಟ್ ಮಾಡ್ತಾ ಇದ್ರೆ ನಿಮಗೆ 2 ಕಂತಿನ ಹಣ ಒಟ್ಟಿಗೆ ಬರುತ್ತೆ.
ಜೊತೆಗೆ 1 ರಿಂದ 8 ಕಂತು ಹಣದ ವರೆಗೂ ನಿಮಗೆ ಏನಾದರೂ 4 ಕಂತು ಹಣ ಪೆಂಡಿಂಗ್ ಇದ್ರೆ ಅಥವಾ 3 ಕಂತು ಹಣ ಪೆಂಡಿಂಗ್ ಇದ್ರೆ.
ನಿಮಗೆ ಮೊದಲು ಪೆಂಡಿಂಗ್ ಹಣ ಬರುತ್ತೆ ಅದರ ನಂತರ 9ನೇ ಹಣ ಬರುತ್ತೆ.
ಒಂದು ಕಂತು ಕೂಡ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು..?
ಇದುವರೆಗೂ ಒಂದು ಕಂತು ಕೂಡ ಹಣ ಬಂದಿಲ್ಲ ಅಂದ್ರೆ ಮೊದಲು ಈ ಕೆ ವೈ ಸಿ (ekyc ) ಮಾಡಿಸಿ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೋಗಿ ನಿಮ್ಮ ಒಂದು ಪ್ರಾಬ್ಲಮ್ ನನ್ನ ಹೇಳಿ.
ನಿಮಗೆ ಆದಷ್ಟು ಬೇಗ ಬರಬೇಕಾದ ಹಣ ನಿಮಗೆ ಬರುತ್ತೆ.
Gruhalakshmi 9th Installment status check | ಗೃಹಲಕ್ಷ್ಮಿ ಯೋಜನೆಯ 9ನೇ ಕಂತು ಸ್ಟೇಟಸ್ ಚೆಕ್ ಮಾಡುವುದು ಹೇಗೆ.
ನಿಮ್ಮ ಗೃಹಲಕ್ಷ್ಮಿ ಯೋಜನೆ 9ನೇ ಕಂತಿನ DBT ಸ್ಟೇಟಸ್ ಚೆಕ್ ಮಾಡಲು ನಾವು ಕೆಳಗಡೆ ನೀಡಿರುವ ಹಂತ ಹಂತದ ಸಲಹೆಗಳನ್ನು ಅನುಸರಿಸಿ.
ಹಂತ 1 : ನಿಮ್ಮ ಗೃಹಲಕ್ಷ್ಮಿ ಯೋಜನೆಯ 9ನೇ ಕಂತು ಹಣ DBT ಸ್ಥಿತಿಯನ್ನು ಚೆಕ್ಕ್ ಮಾಡಲು. ಮೊದಲು ಡಿಪಿಟಿ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ. DBT APP LINK : CLICK HERE
DBT app ಆ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ನಂತರ MPN ಕ್ರಿಯೇಟ್ ಮಾಡಿ ಲಾಗಿನ್ ಮಾಡಿ ಮುಖಪುಟದಲ್ಲಿ ಪಾವತಿ ಸ್ಥಿತಿ ( payment status ) ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 2: ನೀವು ಫಲಾನುಭವಿ ಯೋಜನೆ ಪಡೆಯುತ್ತಿರುವ. ಸರ್ಕಾರದ ಎಲ್ಲಾ ಯೋಜನೆಗಳ ಪಟ್ಟಿಗಳು ಬರುತ್ತೆ. ಅಲ್ಲಿ ‘ಗೃಹಲಕ್ಷ್ಮಿ’ ಮೇಲೆ ಕ್ಲಿಕ್ ಮಾಡಿ.
ಕರ್ನಾಟಕದ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ DBT ಆಪ್ ಅಲ್ಲಿ ಇದುವರೆಗೂ ನಿಮಗೆ ಬಂದಿರುವ ಕಂತುಗಳ ಬಗ್ಗೆ ನೀವು ನೋಡಬಹುದು.
BCAK TO HOME ;ಇಲ್ಲಿ ಕ್ಲಿಕ್ ಮಾಡಿ
ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.ನಿಮಗೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಇದ್ದರೂ ಅಥವಾ ಸಮಸ್ಯೆಗಳಿದ್ದರೂ ಕೆಳಗಡೆ ನಾವು ಕೊಟ್ಟಿರುವ ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ.