ಗೃಹಲಕ್ಷ್ಮಿ 6,000 ಒಟ್ಟಿಗೆ ಇಂದು ಬಿಡುಗಡೆ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್ Gruhalakshmi 10th and 11th and 12th Installment

Spread the love
WhatsApp Group Join Now
Telegram Group Join Now

Gruhalakshmi 10th and 11th and 12th Installment : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ 10 ಮತ್ತು 11 ಮತ್ತು 12ನೇ ಕಂತಿನ 6 ಸಾವಿರ ರೂಪಾಯಿ ಬಿಡುಗಡೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗುಡ್ ನ್ಯೂಸ್ ತಿಳಿಸಿದ್ದಾರೆ. ಹಾಗಾದರೆ Gruhalakshmi 10 ಮತ್ತು 11 ಮತ್ತು 12ನೇ ಕಂತಿನ ಹಣ ಯಾವಾಗ ಬಿಡುಗಡೆ? ಹಣ ಬಾರದವರು ಏನು ಮಾಡಬೇಕು? ಪೆಂಡಿಂಗ್ ಹಣ ಯಾವಾಗ ಬರುತ್ತದೆ ( Gruha Lakshmi Pending ) ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇನೆ ಪ್ರತಿಯೊಬ್ಬರೂ ಕೊನೆತನಕ ಓದಿ ಹೆಚ್ಚಿನ ನಿರಂತರ ಅಪ್ಡೇಟ್ ಮಾಹಿತಿ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಈ ಕೂಡಲೇ ಜಾಯಿನ್ ಆಗಿರಿ.

Gruhalakshmi 10th and 11th and 12th Installment

ರ್ನಾಟಕ ರಾಜ್ಯ ಸರ್ಕಾರ ( Karnataka Government) ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಎಲ್ಲಾ ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಯೋಜನೆಯು. ಗೃಹ ಲಕ್ಷ್ಮೀ ಯೋಜನೆ ಅಡಿಯಲ್ಲಿ ಪ್ರತಿ ಮಹಿಳೆಯರಿಗೆ 2000 ಪ್ರತಿ ತಿಂಗಳ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಈಗಾಗಲೇ ಗೃಹ ಲಕ್ಷ್ಮೀ 10 ಕಂತಿನ ಹಣ ರೂ 20,000 ಬಿಡುಗಡೆಯಾಗಿದೆ. ಇದೀಗ Gruhalakshmi 11 ಮತ್ತು 12ನೇ ಕಂತಿನ ಹಣದ ಬಗ್ಗೆ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕಾರ ಅಪ್ಡೇಟ್ ಮಾಹಿತಿಯು ನೀಡಿದ್ದಾರೆ

ಇನ್ ಮೇಲೆ ತೃತೀಯ ಲಿಂಗಿಗಳಿಗೂ ಗೃಹ ಲಕ್ಷ್ಮೀ ಹಣ

ಲಕ್ಷ್ಮಿ ಹೆಬ್ಬಳ್ಕರ್ ಇನ್ನು ಮೇಲೆ ತೃತಿಯ ಲಿಂಗಿಗಳು ಕೂಡ ಅರ್ಜಿ ಯನ್ನು ಸಲ್ಲಿಸಿ, ಗೃಹ ಲಕ್ಷ್ಮೀ ಯೋಜನೆ ಹಣ ಕೂಡ ಪಡೆಯಬಹುದು ಎಂದು ಅಪ್ಡೇಟ್ ಮಾಹಿತಿಯನ್ನು ತಿಳಿಸಿದ್ದಾರೆ. ಹೌದು ಜಿಲ್ಲಾಧಿಕಾರಿಗಳ ಶಿಫಾರಸ್ಸು ಪಡೆದ ತೃತೀಯ ಲಿಂಗಿಗಳು ಅಧಿಕೃತ ಪ್ರಮಾಣ ಪತ್ರಡತ ಮೂಲಕ ಅರ್ಜಿ ಸಲ್ಲಿಸಬಹುದು ಜುಲೈ ಕೊನೆಯವರೆಗೆ ಅವಕಾಶವು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ 6,000 ಒಟ್ಟಿಗೆ ಇಂದು ಬಿಡುಗಡೆ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್ Gruhalakshmi 10th and 11th and 12th Installment FREE

ಗೃಹಲಕ್ಷ್ಮಿ 10 ಮತ್ತು 11 ಮತ್ತು 12ನೇ ಕಂತಿನ ಹಣ ಯಾವಾಗ? GRUHALAKSHMI Pending money

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಯಾವಾಗ ಬಿಡುಗಡೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಜೂನ್ ತಿಂಗಳ ನಾಲ್ಕನೇವಾರ ಗೃಹ ಲಕ್ಷ್ಮೀ ಯೋಜನೆಯ 11 & 12ನೇ ಕಂತಿನ ಹಣದ ಜೊತೆಗೆ ಬಾಕಿ ಇರುವ ಎಲ್ಲಾ ಪೆಂಡಿಂಗ್ ಹಣ ಎಲ್ಲ ಒಟ್ಟಿಗೆ ಬಿಡುಗಡೆ ಮಾಡುವ ಬಗ್ಗೆ ಭರವಸೆ ಕೂಡ ನೀಡಿದ್ದಾರೆ.

ಗೃಹಲಕ್ಷ್ಮಿ ಹಣ ಪೆಂಡಿಂಗ್ ಯಾಕೆ?

ಗೃಹ ಲಕ್ಷ್ಮೀ ಯೋಜನೆಯ 10 ಮತ್ತು 11 ಮತ್ತು 12ನೇ ಕಂತಿನ ಹಣ ಕೂಡ ಬಿಡುಗಡೆಯಾಗುತ್ತಿದೆ. ಆದರೆ ಹಲವರಿಗೆ Gruhalakshmi amount pending ಇದೆ. ಇದಕ್ಕೆ ಮುಖ್ಯ ಕಾರಣ ದಾಖಲೆಗಳಲ್ಲಿ ಸಮಸ್ಯೆ ಕೂಡ ಇರುವುದು, ಮತ್ತು ರೇಷನ್ ಕಾರ್ಡ್ ಈಕೆವೈಸಿ ( Ration card ekyc ) ಬಾಕಿ ಇರುವುದು ಮತ್ತು 10 ವರ್ಷ ಹಳೆಯ ಆಧಾರ್ ಕಾರ್ಡ್ ಅಪ್ಡೇಟ್ ( Aadhar Update ) ಮಾಡದಿರುವುದು ಇದರ ಜೊತೆಗೆ ಕೆಲವೊಂದು ತಾಂತ್ರಿಕ ದೋಷದಿಂದ ಕೂಡ ನಿಮಗೆ ಪೆಂಡಿಂಗ್ ಆಗಿದೆ. ಜೊತೆಗೆ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿರುವುದು ಕೂಡ ಗೃಹ ಲಕ್ಷ್ಮೀ ಹಣ ಬಿಡುಗಡೆಗೆ ತೊಂದರೆ ಮಾಡುತ್ತಿದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment