Gruha Lakshmi: ನಾಳೆಯೇ ಈ 5 ಜಿಲ್ಲೆಗಳಿಗೆ ಗೃಹಲಕ್ಷ್ಮಿಯ ಪೆಂಡಿಂಗ್ 4000 ರೂ ಜಮೆ.!

Spread the love
WhatsApp Group Join Now
Telegram Group Join Now

Gruha Lakshmi New Updates:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ತುಂಬಾ ಸದ್ದು ಮಾಡ್ತಾ ಇದೆ.‌ಅದರಲ್ಲಿ ಮುಖ್ಯ ವಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಕೂಡ ಒಂದಾಗಿದ್ದು ಮಹಿಳಾ ಪರವಾದತ ಯೋಜನೆ ಆಗಿದೆ.ಈಗಾಗಲೇ ಕೆಲವು ನೊಂದಣಿ ಮಾಡಿದ ಮಹಿಳೆಯರಿಗೆ ಹನ್ನೊಂದು ಕಂತಿನ ವರೆಗೆ ಗೃಹಲಕ್ಷ್ಮಿ ಹಣ (Gruha Lakshmi Money) ಬಿಡುಗಡೆ ಯಾಗಿದ್ದು ಹನ್ನೇರಡನೇ ಕಂತಿನ ಹಣ (12 installment money) ಇನ್ನಷ್ಟೆ ಜಮೆ ಯಾಗಬೇಕಿದೆ. ಕೆಲವು ಮಹಿಳೆಯರಿಗೆ ಒಂದು ಕಂತಿನ ಹಣವೂ ಜಮೆ ಯಾಗಿಲ್ಲ. ಇದೀಗ ಪೆಂಡಿಂಗ್ ಹಣ ದ ಕುರಿತಾಗಿ ಬಿಗ್ ಅಪ್ಡೇಟ್ ಮಾಹಿತಿ ಯೊಂದು ಬಂದಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೇ ಓದಿ Gruha Lakshmi New Updates

ಹೌದು ಈಗಾಗಲೇ ನೊಂದಣಿ ಮಾಡಿದ ಕೆಲವು ಮಹಿಳೆಯರಿಗೆ 11 ಕಂತಿನ ವರೆಗೆ ಹಣ (Gruha Lakshmi 11 installment money) ಜಮೆ ಯಾಗಿದೆ.‌ ಕೆಲವು ಮಹಿಳೆಯರಿಗೆ ಒಂದು ಕಂತಿನ ಹಣ ಕೂಡ ಜಮೆ ಯಾಗಿಲ್ಲ. ಹಾಗಾಗಿ ಹಣ ಜಮೆ ಯಾಗದೇ ಇರೋ ಮಹಿಳೆಯರು ಈಗಾಗಲೇ ತುಂಬಾ ಬೇಸರ ವ್ಯಕ್ತ ಪಡಿಸಿದ್ದು ಇದಕ್ಕಾಗಿ ಹಣ ಜಮೆ ಆಗುವತ್ತೆ ಮಾಡಲು ಸೂಕ್ತ ಕ್ರಮ‌ಕೂಡ ವಹಿಸಿಲಾಗಿದೆ.

Gruha Lakshmi New Updates | ಗೃಹಲಕ್ಷ್ಮಿ ಹಣ ಈ ಜಿಲ್ಲೆಗೆ ಬಿಡುಗಡೆ:

Gruha Lakshmi: ನಾಳೆಯೇ ಈ 5 ಜಿಲ್ಲೆಗಳಿಗೆ ಗೃಹಲಕ್ಷ್ಮಿಯ ಪೆಂಡಿಂಗ್ 4000 ರೂ ಜಮೆ.! Gruha Lakshmi New Updates 2024 FREE

ಇದೀಗ ಕೆಲವು ಜಿಲ್ಲೆಯ ಮಹಿಳೆಯರಿಗೆ ಹಣ ಜಮೆಯಾಗಲು ಬಾಕಿ ಇರಲಿದ್ದು ಪೆಡಿಂಗ್ ಹಣ (GruhaLakshmi pending money) ಈ ಜಿಲ್ಲೆಗಳಿಗೆ ಒಟ್ಟು ನಾಲ್ಕು ಸಾವಿರ ಬಿಡುಗಡೆಯು ಯಾಗಲಿದೆ. ಹೌದು ಉಡುಪಿ, ಹಾಸನ, ಚಿಕ್ಕಮಂಗಳೂರು ,ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು ಗ್ರಾಮಾಂತರ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಉತ್ತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಧಾರವಾಡ, ಮಂಡ್ಯ,ಮೈಸೂರು ಇತ್ಯಾದಿ ಜಿಲ್ಲೆಗಳಿಗೆ ಪೆಂಡಿಂಗ್ ಹಣ (Gruha Lakshmi Money) ಬಿಡುಗಡೆ ಕೂಡ ಸಹ ಯಾಗಲಿದೆ.

ಗೃಹಲಕ್ಷ್ಮಿ ಹಣ ಬಾರದವರು ಹೀಗೆ ಮಾಡಿ:

ಗೃಹಲಕ್ಷ್ಮಿ ಯೋಜನೆಯ ಹಣಬಾರದೇ (Gruha Lakshmi Money) ಇದ್ದವರು ಈ ಕೆಲವು ಕೆಲಸ ಮಾಡುವುದು ಬಹಳ ಮುಖ್ಯ ವಾಗಲಿದೆ.ರೇಷನ್ ಕಾರ್ಡ್ ಈ ಕೆವೈಸಿ ಅಪ್ಡೇಟ್ ಆಗದೇ ಇರುವುದು ಸಹ ಸಮಸ್ಯೆ ಯಾಗಿರುವುದು ಕಂಡು ಬಂದಿದ್ದು ಈ ಕೆಲಸ ಮೊದಲು ಮಾಡಿ. ಇನ್ನು ನಿಮ್ಮ ಆಧಾರ್ ಕಾರ್ಡ್ ಬಹಳ ಹಳೆಯದಾಗಿದ್ದು ಅದನ್ನು ಅಪ್ಡೇಟ್ ಮಾಡಿಸಿಕೊಳ್ಳಿ. ಎನ್‌ಪಿಸಿಐ ಮ್ಯಾಪಿಂಗ್ ಆಗದೆ ಇರುವ ಸಮಸ್ಯೆಯಿಂದಲೂ ಹಣ ಜಮೆ ಯಾಗಿಲ್ಲ ಅಂತ ಹೇಳಬಹುದು.

ಮಹಿಳೆಯರ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಗಳಲ್ಲಿ ಒಂದೇ ಹೆಸರು ಮತ್ತು ವಿಳಾಸ ಒಂದೇ ಇರದ ಕಾರಣ ಮಿಸ್ ಮ್ಯಾಚ್ ಆಗಿ ಹಣ ಖಾತೆ ಗೆ ಜಮೆ ಯಾಗಿಲ್ಲ. ನಿಮ್ಮ ಬ್ಯಾಂಕ್ ಖಾತೆ ಇದ್ದು ಅದು ಬಹಳ ಹಳೆಯದಾಗಿದ್ದು ಅದು ಆಕ್ಟಿವ್ ಇರದೇ ಕೆವೈಸಿ ಅಪ್ಡೇಟ್ ಆಗದೇ ಇರುವುದು ಸಮಸ್ಯೆ ಇದ್ದರೆ ಇದನ್ನು ಸರಿ ಪಡಿಸುವ ಮೂಲಕ ಖಾತೆಗೆ ಹಣ ಜಮೆ ಯಾಗಲಿದೆ ಅಂತ ಹೇಳಬಹುದು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ:

ಗೃಹಲಕ್ಷ್ಮಿ ಹಣ (Gruha Lakshmi Money) ಜಮೆಯಾಗುವ ಕುರಿತಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಮಾತನಾಡಿ, ಯಾವುದೇ ಸಂದರ್ಭದಲ್ಲಿ ಐದು ಗ್ಯಾರಂಟಿ ಗಳನ್ನು ನಾವು ನಿಲ್ಲಿಸುವುದಿಲ್ಲ.ಜೂನ್ ತಿಂಗಳ ಹಣ ಟ್ರೆಷರಿಗೆ ಹಾಕಿದ್ದೇವೆ ಇಡೀ ರಾಜ್ಯದಲ್ಲಿ ಇವತ್ತು ಮತ್ತು ನಾಳೆ ಕ್ರೆಡಿಟ್ ಆಗಲಿದೆ ಎಂದು ತಿಳಿಸಿದರು. ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡುತ್ತೇವೆ ‌ಎನ್ನುವ ಸ್ಪಷ್ಟನೆ ಕೂಡ ಸಹ ನೀಡಿದರು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment