gruha jyothi scheme 2024:ಸರ್ಕಾರದಿಂದ ಬಿಗ್ ಶಾಕ್ ಕೊಟ್ಟಿದ್ದಾರೆ ರಾಜ್ಯ ಸರ್ಕಾರ ಕಾಂಗ್ರೆಸ್ ನ ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಲ್ಲಿ ಬಿಗ್ ಶಾಕ್ ಕೊಟ್ಟಿದೆ.
ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಯಾರೆಲ್ಲ 200 ಯೂನಿಟ್ ಉಚಿತ ಕರೆಂಟ್ ಪಡೆಯುತ್ತಿದ್ದರು ಅವರಿಗೆಲ್ಲ ಸರ್ಕಾರದಿಂದ ಮಾಹಿತಿ ಬಂದಿದೆ ಏನು ಬಿಗ್ ಶಾಕ್ ಅಂತ ತಿಳಿಸಿಕೊಡ್ತೀವಿ.
Table of Contents
ಗೃಹಜೋತಿ ಯೋಜನೆ ಅಲ್ಲಿ ಯಾರಿಗೆ ಫ್ರೀ ಕರೆಂಟ್ ಸಿಗುತ್ತೆ ಯಾರಿಗೆ ಫ್ರೀ ಕರೆಂಟ್ ಸಿಗಲ್ಲ ಅಂತ ತಿಳಿಸಿಕೊಡ್ತೀವಿ.
ತುಂಬಾ ಜನ ಗೃಹಜೋತಿ ಯೋಜನೆ ಅಡಿ ಬರುತ್ತಿರುವ ಉಚಿತ 200 ಯೂನಿಟ್ ನ ಗಳಿಗಿಂತ ಹೆಚ್ಚು ಯೂನಿಟ್ ನ ಬಳಸುತ್ತಿದ್ದರೆ ಅವರಿಗೆ ಏನಾಗುತ್ತಿದೆ ಗೊತ್ತಾ.
ಅವರು ಫುಲ್ ಕರೆಂಟ್ ಬಿಲ್ ನ ಪೇ ಮಾಡುತ್ತಿದ್ದಾರೆ ತುಂಬಾ ಜನ ಫ್ರೀ ಕರೆಂಟ್ ಇದ್ರೂನು ಫುಲ್ ಕರೆಂಟ್ ಬಿಲ್ ಬಂದಿದೆ.
ನಿಮಗೆ ಕೂಡ ಆ ತೊಂದರೆ ಬರಬಾರದು ಅಂದ್ರೆ ಈಗಲೇ ನೀವು ಹುಷಾರಾಗಿ ಕರೆಂಟ್ನ ಯೂಸ್ ಮಾಡಿ 200 ಯೂನಿಟ್ ಗಿಂತ ಜಾಸ್ತಿ ಯೂಸ್ ಮಾಡಬೇಡಿ.
ನೀವು ಹಾಗೆ ಯೂಸ್ ಮಾಡಿಲ್ಲ ಅಂದ್ರೆ ನೀವು ಫ್ರೀ ಕರೆಂಟ್ ಇದ್ದರೂ ಕೂಡ ಫುಲ್ ಕರೆಂಟ್ ಬಿಲ್ ಕಟ್ಟಬೇಕಾಗುತ್ತೆ.
ಗೃಹ ಜ್ಯೋತಿ ಯೋಜನೆಗೆ ಅಪ್ಲಿಕೇಶನ್ ಹಾಕುವುದು ಹೇಗೆ ಅದರ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಗೃಹಜ್ಯೋತಿ ಯೋಜನೆ ಅಪ್ಲಿಕೇಶನ್ ರದ್ದು ಮಾಡುವುದು ಹೇಗೆ ಅಂತ ಕಂಪ್ಲೀಟ್ ಆಗಿ ತಿಳಿಸಿಕೊಟ್ಟಿದ್ದೀವಿ
ಕರ್ನಾಟಕ ಸರ್ಕಾರವು ಕರ್ನಾಟಕದ ರಾಜ್ಯದ ನಿವಾಸಿಗಳಿಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ ಅವರ ಯೋಗಕ್ಷೇಮಕಾಗಿ ( gruha jyothi scheme 2024 ) ಗೃಹಜ್ಯೋತಿ ಯೋಜನೆ ಜಾರಿ ಗೂಳಿಸುವುದಾಗಿ ಘೋಷಿಸಿದೆ.
ಗೃಹ ಜ್ಯೋತಿ ಯೋಜನೆ ಮುಖ್ಯ ಉದ್ದೇಶವು ಮನೆಗಳಿಗೆ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದು.
200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಮೂಲಕ ರಾಜ್ಯ. ಅಸ್ತಿತ್ವದಲ್ಲಿರುವ ( ಅಮೃತ ಜ್ಯೋತಿ ), ( ಕುಟೀರ ಜ್ಯೋತಿ ) ( ಭಾಗ್ಯಜ್ಯೋತಿ ) ಯೋಜನೆಗಳನ್ನು ಗೃಹಜೋತಿ ಯೋಜನೆಗೆ ವಿಲೀನಗೊಳಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ
What is gruha jyothi scheme 2024 ಗೃಹ ಜ್ಯೋತಿ ಯೋಜನೆ ಎಂದರೇನು..?
ಗೃಹ ಜ್ಯೋತಿ ಯೋಜನೆಯು ಕರ್ನಾಟಕದ ಪ್ರಮುಖ ಕಾರ್ಯಕ್ರಮವಾಗಿದೆ. ಇದು ಪ್ರತಿ ಮನೆಗೆ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ.
ಈ ಯೋಜನೆಯ 2023 ಜನವರಿಯಲ್ಲಿ ಕಾಂಗ್ರೆಸ್ ಪಕ್ಷವು ಘೋಷಿಸಿತು,ಆ ವರ್ಷದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಯೋಜನೆಗಾಗಿ ನೋಂದಣಿ 2023 ಜೂನ್ 18ರಂದು ಶುರುವಾಗಿದ್ದು.
eligibility gruha jyothi scheme ಕರ್ನಾಟಕ ಗೃಹ ಜ್ಯೋತಿ ಯೋಜನೆಯ ಅರ್ಹತೆಗಳು..?
- ಬಾಕಿ ಇರುವ ವಿದ್ಯುತ್ ಬಿಲ್ ಗಳಿಲ್ಲ : ಈ ಯೋಜನೆಗೆ ಅರ್ಹರಾಗಳು ಮನೆಗಳು ಯಾವುದೇ ಬಾಕಿ ವಿದ್ಯುತ್ ಬಿಲ್ ಗಳನ್ನು ಹೊಂದಿರಬಾರದು. ಈ ಯೋಜನೆಯ ಲಾಭವನ್ನು ನಿಜವಾದ ಫಲಾನುಭವಿಗಳಿಗೆ ಮಾತ್ರ ಪಡೆಯುತ್ತಾರೆ
- ಕರ್ನಾಟಕದಲ್ಲಿ ವಾಸವಿರುವ ಜನಗಳಿಗೆ : ಈ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ನೆಲೆಗೊಂಡಿರುವ ಮನೆಗಳಿಗೆ ಮಾತ್ರ.
- ಈ ಯೋಜನೆಗೆ ಅರ್ಹರಾಗಲು ಮನೆಗಳು ತಿಂಗಳಿಗೆ 200 ಯೂನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಬಳಸಬೇಕು
Document required for gruha jyothi scheme ಗೃಹ ಜ್ಯೋತಿ ಯೋಜನೆ ಕರ್ನಾಟಕಕ್ಕೆ ಅಗತ್ಯವಾದ ದಾಖಲೆಗಳು..?
- ಕುಟುಂಬದ ಮುಖ್ಯಸ್ಥರ ಆಧಾರ ಕಾರ್ಡ್: ಯೋಜನೆಗೆ ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ. ಅರ್ಜಿದಾರರ ಗುರುತನ್ನು ಪರಿಶೀಲಿಸಲು ಮತ್ತು ಅವರು ಕರ್ನಾಟಕದ ನಿವಾಸಿ ಎಂದು ಖಚಿತಪಡಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ
- ಇತ್ತೀಚಿನ ದಿನದ ವಿದ್ಯುತ್ ಬಿಲ್ : ಅರ್ಜಿದಾರರ ವಿದ್ಯುತ್ ಬಳಕೆಯನ್ನು ಪರಿಶೀಲಿಸಲು ಈ ದಾಖಲೆ ಅಗತ್ಯವಿದೆ. ಈ ಯೋಜನೆಗೆ ಅರ್ಹರಾಗಲು ಅರ್ಜಿದಾರರು ತಿಂಗಳಿಗೆ 200 ಯೂನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಬಳಸಿರಬೇಕು
- ನಿವಾಸದ ದಾಖಲೆ : ಅರ್ಜಿದಾರರು ಕರ್ನಾಟಕದ ನಿವಾಸಿ ಎಂದು ತೋರಿಸುವ ಯಾವುದೇ ದಾಖಲೆ ಆಗಿರಬಹುದು. ದಾಖಲೆಗಳ ಉದಾಹರಣೆ ಮತದಾರರ ಗುರುತಿನ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪಡಿತರ ಚೀಟಿ.
ಕೆಲವು ಮುಖ್ಯವಾದ ಅಂಶಗಳು
ನೀವು ಯೋಜನೆಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ, ನೀವು ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ ಮತ್ತು ಅಪ್ಲಿಕೇಶನ್ ನ ಭಾಗವಾಗಿ ಅವುಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ
ನೀವು ಗೃಹಜೋತಿ ಯೋಜನೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುತ್ತಿದ್ದರೆ, ನೀವು ಮೂಲ ದಾಖಲೆಗಳನ್ನು ಕಾಫಿಗಳೊಂದಿಗೆ ಸಲ್ಲಿಸಬೇಕಾಗುತ್ತದೆ. ಫೋಟೋ ಕಾಫಿಗಳು ಪರಿಶೀಲನೆಗಾಗಿ ಉದ್ದೇಶಗಳಿಗಾಗಿ
ಗೃಹ ಜೊತೆ ಯೋಜನೆ ಅಗತ್ಯವಿರುವ ದಾಖಲೆಗಳು ಅರ್ಜಿದಾರರ ಸಂಬಂಧ ಪಟ್ಟ ದಾಖಲೆಗಳು ಆಗಿರಬೇಕು. ಉದಾಹರಣೆಗೆ, ಅರ್ಜಿದಾರರು ಅಪ್ರಾಪ್ತರಾಗಿದ್ದರೆ, ಅವರ ಜನ್ಮ ಪ್ರಮಾಣ ಪತ್ರ ಅಥವಾ ಪೋಷಕರ ಒಪ್ಪಿಗೆ ಪತ್ರ ದಾಖಲೆಗಳನ್ನು ಒದಗಿಸರ ಬೇಕು.
ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಅಗತ್ಯವಿದೆ ಎಂಬುದು ನಿಮಗೆ ಖಚಿತವಿಲ್ಲದಿದ್ದರೆ ಗೊತ್ತಿಲ್ಲ ಅಂದರೆ, ಸಹಾಯಕ್ಕಾಗಿ ನೀವು ಕರ್ನಾಟಕ ವಿದ್ಯುತ್ಲಕಿಯನ್ನು ಸಂಪರ್ಕಿಸಬಹುದು.
ಗೃಹಜೋತಿ ಯೋಜನೆಯ ಪ್ರಯೋಜನಗಳು ಏನು..?
ಗೃಹಜೋತಿ ಪ್ರಯೋಜನಗಳು ಇಲ್ಲಿವೆ:-
- ತಿಂಗಳಿಗೆ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್, ಆದರೆ ತಿಂಗಳಿಗೆ 200 ಯೂನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಬಳಸುವ ಕುಟುಂಬಗಳು ಯಾವುದೇ ವಿದ್ಯುತ್ ಬಿನ್ ಪಾವತಿಸಬೇಕಾಗಿಲ್ಲ, ಕಡಿಮೆ ಆದಾಯದ ಕುಟುಂಬಗಳಿಗೆ ಇದು ತುಂಬಾ ಪ್ರಯೋಜನ ಆಗುತ್ತೆ. ಏಕೆಂದರೆ ಇದು ಪ್ರತಿ ತಿಂಗಳು ಹಣವನ್ನು ಉಳಿಸುತ್ತದೆ.
- ಅರ್ಹ ಮನೆಗಳಿಗೆ ತಿಂಗಳಿಗೆ 200 ಯೂನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸಬೇಕು ಮತ್ತು ಯಾವುದೇ ಬಾಕಿ ಬಿಲ್ ಗಳನ್ನು ಹೊಂದಿರಬಾರದು: ಇದರ ಅರ್ಥ ಈ ಯೋಜನೆ ಈಗಾಗಲೇ ಕಡಿಮೆ ಶಕ್ತಿಯ ಬಳಕೆದಾರರಾಗಿರುವ ಕುಟುಂಬಗಳಿಗೆ ಮಾತ್ರ ಲಭ್ಯವಿದೆ. ಈ ಯೋಜನೆಯ ಸರ್ಕಾರವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವುದಿಲ್ಲ ಎಂದು ಖಚಿತಗೊಳಿಸಲಾಗುತ್ತದೆ.
- ಯೋಜನೆಗೆ ಅರ್ಜಿ ಸಲ್ಲಿಸುವ ಕುಟುಂಬಗಳು ತಮ್ಮ ಆಧಾರ್ ಕಾರ್ಡ್ ಸಂಖ್ಯೆ, ಗ್ರಾಹಕ id / ಖಾತೆ ID ಮತ್ತು ಬಾಡಿಗೆಗೆ ದಾಖಲುಗಳನ್ನು ಒದಗಿಸಬೇಕು, ಅರ್ಜಿದಾರರ ಗುರುತನ್ನು ಪರಿಶೀಲಿಸಲು ಮತ್ತು ಅವರು ಯೋಜನೆಗೆ ಅರ್ಹರಾಗಿದ್ದಾರೆಂದು ಖರ್ಚಿತಪಡಿಸಿಕೊಳ್ಳಲು ಈ ಮಾಹಿತಿ ಬೇಕಾಗಿರುತ್ತದೆ.
- ಈ ಯೋಜನೆಗೆ ಒಮ್ಮೆ ನೋಂದಾಯಿಸಿಕೊಂಡ ನಂತರ ಅವರು ತಮ್ಮ ವಿದ್ಯುತ್ ಬಳಕೆ ಮಿತಿ 200 ಯೂನಿಕ್ ಗಳವರೆಗೆ ಉಚಿತ ವಿದ್ಯುತ್ತನ್ನು ಪಡೆಯಬಹುದು ಇದರ ಅರ್ಥ ಅವರು ಪ್ರತಿ ತಿಂಗಳು ಯೂಸ್ ಮಾಡುವ 200 ಯೂನಿಟ್ ವಿದ್ಯುತ್ ಯಾವುದೇ ಬಿಲ್ ನ್ನು ಪಾವತಿಸಬೇಕಾಗಿಲ್ಲ.
How to apply for Gruha Jyoti Yojana ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?
- ನೀವು ಆನ್ ಲೈನ್ ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ನೀವು ಅರ್ಜಿ ಸಲ್ಲಿಸಲು ಕೆಳಗಡೆ ನಾವು ನೀಡಿರುವ ಹಂತಗಳನ್ನು ಅನುಸರಿಸಿ:-
- ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ: ಗೃಹ ಜ್ಯೋತಿ ಯೋಜನೆಯ ಅಧಿಕೃತ ವೆಬ್ಸೈಟ್ https://sevasindhugs.Karnataka.gov.in/
- ಗೃಹ ಜ್ಯೋತಿ ಯೋಜನೆ ಲಿಂಕ್ ಅನ್ನು ಕ್ಲಿಕ್ ಮಾಡಿ : ಒಮ್ಮೆ ನೀವು ವೆಬ್ಸೈಟ್ ಗೆ ಹೋದರೆ, ನೀವು ಗೃಹ ಜ್ಯೋತಿ ಯೋಜನೆ ಲಿಂಕನ್ನು ಅನ್ನು ನೋಡುತ್ತೀರಿ, ಮುಂದುವರೆಯಲು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ : ಅರ್ಜಿ ನಮೂನೆಯು ನಿಮ್ಮ ಹೆಸರು ನಿಮ್ಮ ವಿಳಾಸ ಆಧಾರ್ ಕಾರ್ಡ್ ಸಂಖ್ಯೆ ಮತ್ತು ವಿದ್ಯುತ್ ಬಿಲ್ ಸಂಖ್ಯೆ ಈ ಅಗತ್ಯವಿರುವ ದಾಖಲಾತಿಗಳನ್ನು ನಮೂದಿಸಿ. ನಿಮ್ಮ ಅಪ್ಲಿಕೇಶನ್ ಭಾಗವಾಗಿ ನಿಮ್ಮ ಅಗತ್ಯವಿರುವ ದಾಖಲೆಗಳನ್ನು ಸಹ ಅಪ್ಲೋಡ್ ಮಾಡಬೇಕಾಗುತ್ತದೆ
- ನಿಮ್ಮ ಅರ್ಜಿಯನ್ನು ಸಲ್ಲಿಸಿ : ಒಮ್ಮೆ ನೀವು ಅರ್ಜಿ ನಮೂನೆ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
How to Check Gruha Jyoti Yojana Application Status ಗೃಹ ಜ್ಯೋತಿ ಯೋಜನೆ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ.?
ಗೃಹ ಜ್ಯೋತಿ ಅಪ್ಲಿಕೇಶನ್ ಸ್ಥಿತಿ ಪರಿಶೀಲಿಸಲು ಮೂರು ಹಂತಗಳನ್ನು ಅನುಸರಿಸಿ
ಹಂತ 1: ನಿಮ್ಮ ಮೊಬೈಲ್ ಅಥವಾ ನಿಮ್ಮ ಲ್ಯಾಪ್ಟಾಪ್ ಅಲ್ಲಿ ಗೃಹಜೋತಿ ಸ್ಟೇಟಸ್ ಅಂತ ಸರ್ಚ್ ಮಾಡಿ ಅಲ್ಲಿ ಮೊದಲನೇ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಹೀಗೆ ಕಾಣುತ್ತೆ.
ಹಂತ 2: ನಿಮ್ಮ ಕರೆಂಟ್ ಬಿಲ್ ನ ನೇಮನ್ನು ಸೆಲೆಕ್ಟ್ ಮಾಡಿ ಅಂದ್ರೆ BESCOM ಇದ್ರೆ ಆಯ್ಕೆ ಮಾಡಿ ಅಥವಾ BESCOM, CESC, HESCOM, HRECS, GESCOM, ನಿಮ್ಮದು ಯಾವುದು ಅಂತ ಆಯ್ಕೆ ಮಾಡಿ ನಂತರ
ಹಂತ 3: ನಿಮ್ಮ ಕರೆಂಟ್ ಬಿಲ್ ನಲ್ಲಿರುವ ಅಕೌಂಟ್ ಐಡಿಯನ್ನು ಹಾಕಿ ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ನಿಮಗೆ ಅಲ್ಲಿ ನಿಮ್ಮ ಸ್ಟೇಟಸ್ ಗೊತ್ತಾಗುತ್ತೆ.
How to apply offline for Gruha Jyoti Yojana.? ಗೃಹ ಜ್ಯೋತಿ ಯೋಜನೆಗಾಗಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ.?
- ಕರ್ನಾಟಕ ಒನ್ ಕೇಂದ್ರ
- ಗ್ರಾಮ ಒನ್ ಕೇಂದ್ರ
- ಬೆಂಗಳೂರು ಒನ್ ಕೇಂದ್ರ
ಗೃಹ ಜ್ಯೋತಿ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅರ್ಜಿ ಕೇಂದ್ರವನ್ನು ಕಂಡುಹಿಡಿಯಲು ನಿಮ್ಮ ಕರ್ನಾಟಕ ವಿದ್ಯುತ್ ಇಲಾಖೆಯನ್ನು ಸಂಪರ್ಕಿಸಬಹುದು.
How to cancel Gruha Jyoti schema ಗೃಹ ಜ್ಯೋತಿ ಅಪ್ಲಿಕೇಶನ್ ಅನ್ನು ರದ್ದು ಗೊಳಿಸುವುದು ಹೇಗೆ.?
ಕೆಳಗಡೆ ನಾವು ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಗೃಹ ಜ್ಯೋತಿ ಖಾತೆಯ ಲಾಗಿನ್ ಮಾಡಿ ನಂತರ ಅರ್ಜಿ ರದ್ದು ಸಲ್ಲಿಕೆ ಮೇಲೆ ಕ್ಲಿಕ್ ಮಾಡಿ.
BCAK TO HOME ;ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು