new fine for women in ksrtc bus: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಒಂದುವರೆ ವರ್ಷದಿಂದ ರಾಜ್ಯದಲ್ಲಿರುವಂತಹ ಕಾಂಗ್ರೆಸ್ ಸರ್ಕಾರ (Congress Govt) ನಿಮಗೆಲ್ಲರಿಗೂ ತಿಳಿದಿರುವ ಹಾಗೆ 5 ಪ್ರಮುಖ ಗ್ಯಾರಂಟಿ ಯೋಜನೆಯನ್ನು ಜನರಿಗೆ ತಲುಪು ಹಾಗೆ ಮಾಡುವ ಮೂಲಕ ಜನಪ್ರಿಯ ಸರ್ಕಾರ ಎನ್ನುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದಾಗಿದೆ. ಆರಂಭದಲ್ಲಿ ಈ ಯೋಜನೆಗಳನ್ನ ವಿರೋಧಿಸಿದವರು ಕೂಡ ಸಹ ಈಗ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಅನ್ನೋದ್ರಲ್ಲಿಯೇ ನಾವು ಇದನ್ನು ಅರ್ಥಮಾಡಿಕೊಳ್ಳಬಹುದು.
new fine for women in ksrtc bus
![KSRTC: KSRTC ಬಸ್ ನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ದಂಡ ಪರಿಚಯಿಸಿದ ಸರ್ಕಾರ.! ರಾಜ್ಯಾದ್ಯಂತ ಆದೇಶ ಜಾರಿ new fine for women in ksrtc bus 2024 FREE](https://kannadasamachara.in/wp-content/uploads/2024/07/20240705_161452-1.jpg)
ಅದರಲ್ಲೂ ವಿಶೇಷವಾಗಿ ಶಕ್ತಿ ಯೋಜನೆಯ (Shakti Yojana) ಹೆಸರಿನಲ್ಲಿ ಮಹಿಳೆಯರಿಗೆ ಕೆಎಸ್ಆರ್ಟಿಸಿ (KSRTC) ನಿಗಮದ ಸಾಮಾನ್ಯ ಬಸ್ಸುಗಳಲ್ಲಿ ರಾಜ್ಯದತ ಒಳಗೆ ಎಲ್ಲಿ ಬೇಕಾದರೂ ಕೂಡ ಉಚಿತವಾಗಿ ಬಸ್ ಪ್ರಯಾಣ (Free Bus Travel) ಮಾಡಬಹುದು ಎನ್ನುವಂತಹ ಯೋಜನೆಯ ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರಲಾಗಿತ್ತು. ಇದರಿಂದಾಗಿ ಆರಂಭಿಕ ದಿನಗಳಲ್ಲಿ ಮುಜರಾಯಿ ಇಲಾಖೆಗೆ ಈ ರೀತಿಯ ಯೋಜನೆಯ ಜಾರಿಗೆ ತಂದಿರುವ ಕಾರಣದಿಂದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆದಾಯವು ಕೂಡ ಸಹ ಹರಿದು ಬರುತ್ತಿದೆ ಎನ್ನುವಂತಹ ಸುದ್ದಿಯನ್ನು ಕೂಡ ಹರಿ ಬಿಡಲಾಗಿತ್ತು ಅಂತ ಹೇಳಬಹುದು.
ನಂತರದ ದಿನಗಳಲ್ಲಿ ಈ ಯೋಜನೆಯಿಂದಾಗಿ ಕೆಎಸ್ಆರ್ಟಿಸಿ (KSRTC) ನಿಗಮಕ್ಕೆ ನಷ್ಟಾಗುತ್ತಿದೆ ಎನ್ನುವಂತಹ ಸುದ್ದಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು ಎನ್ನುವುದರಲ್ಲಿ ಕೂಡ ಯಾವುದೇ ಸಹ ಅನುಮಾನವಿಲ್ಲ. ಅದೆಲ್ಲ ಬಿಡಿ ಈಗ ಕೇಳಿ ಬರುತ್ತಿರುವಂತಹ ಹೊಸ ಅಪ್ಡೇಟ್ ಪ್ರಕಾರವು ಇನ್ಮುಂದೆ ಯಾರು ಕೂಡ ಇದೊಂದು ವಿಚಾರವನ್ನು ತಿಳಿಯದೆ ಉಚಿತ ಬಸ್ ಪ್ರಯಾಣ (Free Bus Travel) ವನ್ನು ಪಡೆದುಕೊಳ್ಳುವುದಕ್ಕೆ ಹೋದರೆ ಟಿಕೆಟ್ ಹಣ ನೀಡಬೇಕಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳಿ.
Table of Contents
ಈ ಸಂದರ್ಭದಲ್ಲಿ ಮಹಿಳೆಯರು ಕೂಡ ಉಚಿತ ಬಸ್ ಪ್ರಯಾಣಕ್ಕೆ ಟಿಕೆಟ್ ಗೆ ಹಣವನ್ನು ನೀಡಬೇಕಾಗುತ್ತದೆ:
ಹೌದು ಉಚಿತ ಬಸ್ ಪ್ರಯಾಣ (Free Bus Travel) ಮಾಡುವ ಸಂದರ್ಭದಲ್ಲಿ ಕನಿಷ್ಠಪಕ್ಷ ಗುರುತು ಪತ್ರ ರೂಪದಲ್ಲಿ ಆಧಾರ್ ಕಾರ್ಡ್ (Aadhaar Card) ಹೊಂದಿರಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ ಅನ್ನೋದಾಗಿ ಈಗಾಗಲೇ ಸಾರಿಗೆ ಇಲಾಖೆ ಶಕ್ತಿ ಯೋಜನೆ (Shakti Yojana) ವಿಚಾರದಲ್ಲಿ ಮಹಿಳೆಯರಿಗೆ ಸೂಚನೆಯನ್ನು ಕೂಡ ಸಹ ನೀಡಿರುವುದು ನಿಮಗೆಲ್ಲರಿಗೂ ಗೊತ್ತಿರಬಹುದು.
ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಮತ್ತೊಂದು ಪ್ರಮುಖವಾದ ವಿಚಾರವನ್ನು ಹೇಳುವುದಕ್ಕೆ ಹೊರಟಿದ್ದೇವೆ. ಅದೇನೆಂದರೆ ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್ ಅನ್ನು ಹೊಂದುವುದು ಕೂಡ ನಿಮಗೆ ಈ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಅಪಾಯವನ್ನು ತಂದು ಕೊಡುವಂತಹ ಸಾಧ್ಯತೆ ಇದೆ.
ಅಪ್ಡೇಟ್ ಮಾಡದೇ ಇರುವಂತಹ ಸಾಕಷ್ಟು ವರ್ಷಗಳ ಕಾಲಗಳ ಹಳೆಯದಾಗಿರುವಂತಹ ಆಧಾರ್ ಕಾರ್ಡ್ (Aadhaar Card) ಅನ್ನು ನೀವು ಹೊಂದಿದ್ದು ಅದನ್ನು ಶಕ್ತಿ ಯೋಜನೆಗೆ ಉಪಯೋಗಿಸಿಕೊಳ್ಳುತ್ತೀರಿ ಅಂತ ಆದರೆ ಮುಂದಿನ ದಿನಗಳಲ್ಲಿ ಬಸ್ ನಿರ್ವಾಹಕರು ಇದನ್ನು ಅಮಾನ್ಯಗೊಳಿಸುವಂತಹ ಸಾಧ್ಯತೆಗಳು ತುಂಬಾ ಹೆಚ್ಚಾಗಿದೆ ಎಂಬುದಾಗಿ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ ಅಂತ ಹೇಳಬಹುದು.
ಹೀಗಾಗಿ ಈ ರೀತಿಯ ಆಧಾರ್ ಕಾರ್ಡ್ ಗಳನ್ನು ಶಕ್ತಿಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣಕ್ಕಾಗಿ (Free Bus Travel) ಬಳಸಿದರೇ ಮುಂದಿನ ದಿನಗಳಲ್ಲಿ ಟಿಕೆಟ್ ಗೆ ನೀವು ಉಚಿತವಾಗಿ ಬಸ್ ಪ್ರಯಾಣ ಮಾಡುವುದಕ್ಕೆ ಸಾಧ್ಯವಿರುವುದಿಲ್ಲ ಬದಲಾಗಿ ಆ ಟಿಕೆಟ್ ಮೌಲ್ಯದ ಹಣವನ್ನು ನೀವು ನೀಡಲೇಬೇಕಾಗುತ್ತದೆ. ಇನ್ನು ಟಿಕೆಟ್ ಅನ್ನು ಪಡೆದುಕೊಂಡ ನಂತರ ಕೂಡ ಅದನ್ನು ನೀವು ಹೋಗುವ ಸ್ಥಳದವರೆಗೂ ಕೂಡ ಜೋಪಾನವಾಗಿ ಇಟ್ಟುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ ಇಲ್ಲವಾದಲ್ಲಿ ಅದರ ಮೇಲೆ ಕೂಡ ಫೈನ್ (fine) ಬೀಳುವ ತುಂಬಾ ಸಾಧ್ಯತೆ ಇದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು