SSP Scholarship: SSP ಸ್ಕಾಲರ್ ಶಿಪ್ ಗೆ ಅರ್ಜಿ ಹಾಕಿದವರಿಗೆ ಬಂತು ಗುಡ್ ನ್ಯೂಸ್.! ಸರ್ಕಾರದ ಆದೇಶ.! ಅರ್ಜಿ ಹಾಕಿದವರು ಬೇಗ ನೋಡಿ

Spread the love
WhatsApp Group Join Now
Telegram Group Join Now

Good News for SSP Scholarship Applicants : ನಮಸ್ಕಾರ ಸ್ನೇಹಿತರೆ ಇವತ್ತಿನ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಪ್ರೋತ್ಸಾಹ ನೀಡಲು ಅನೇಕ ಯೋಜನೆಗಳು ಇವೆ. ಅಂತಹ ಯೋಜನೆಯ ಸಾಲಿನಲ್ಲಿ SSP Scholarship ಕೂಡ ಒಂದು ಎಂದು ಹೇಳಬಹುದು. ಇದನ್ನು ಕೇಂದ್ರ ಸರಕಾರದ ನಿರ್ದೇಶನದ ಅನ್ವಯ ಎಲ್ಲಾ ರಾಜ್ಯಗಳಲ್ಲಿಯೂ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನಕ್ಕಾಗಿ ಈ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. ಇತ್ತೀಚೆಗಷ್ಟೆ ಇದನ್ನು PM SSP ಎಂದು ನಾಮಾಂಕಿತ ಮಾಡಲಾಗುತ್ತಿದ್ದು ಯಾರಿಗೆ ಈ ಯೋಜನೆ ಹೆಚ್ಚು ಅನುಕೂಲ ಆಗಲಿದೆ ಯಾರಿಗೆ ಬಹಳ ಉಪಯುಕ್ತ ಆಗುತ್ತದೆ ಎಂಬ ಇತ್ಯಾದಿ ಮಾಹಿತಿಯನ್ನು ಇಂದಿನ ಈ ಲೇಖನದ ಮೂಲಕ ನಾವು ತಿಳಿಸಲಿದ್ದೇವೆ.

ಇದರ ಹೆಸರು ಕೇಂದ್ರ ದಿಂದ ನೀಡಿರುವ ಯೋಜನೆ ಎಂಬುದು ನಮಗೆ ಅರಿವಾಗಲಿದೆ. ಪ್ರಧಾನ ಮಂತ್ರಿ ಅವರು ಬಡವರ್ಗದ ವಿದ್ಯಾರ್ಥಿಗಳು ಆರ್ಥಿಕವಾಗಿ ಓದಬೇಕು ಪೋಷಕರಿಗೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಆ ವಿದ್ಯಾರ್ಥಿ ವೇತನ ಯೋಜನೆಯನ್ನು ಹೊರಡಿಸಿದ್ದಾರೆ. ವೆಬ್‌ಸೈಟ್‌ ನಲ್ಲಿ ಕೆಲವು ಅಗತ್ಯ ಮಾರ್ಪಾಡು ಮಾಡಲಾಗಿದ್ದು ಯಾರೆಲ್ಲ ಇನ್ನು ಮುಂದೆ ಸ್ಕಾಲರ್ ಶಿಪ್ (SSP Scholarship) ಪಡೆಯಲು ಅರ್ಜಿ ಹಾಕುವವರು ಈ ವಿಚಾರ ತಪ್ಪದೆ ಓದಿ ಹಾಗೂ ಇತರ ಅಗತ್ಯ ಇರುವವರಿಗೂ ಈ ಮಾಹಿತಿಯನ್ನು ಫಾರ್ವರ್ಡ್ ಮಾಡಿ.

Good News for SSP Scholarship Applicants

SSP Scholarship: SSP ಸ್ಕಾಲರ್ ಶಿಪ್ ಗೆ ಅರ್ಜಿ ಹಾಕಿದವರಿಗೆ ಬಂತು ಗುಡ್ ನ್ಯೂಸ್.! ಸರ್ಕಾರದ ಆದೇಶ.! ಅರ್ಜಿ ಹಾಕಿದವರು ಬೇಗ ನೋಡಿ Good News for SSP Scholarship Applicants 2024 FREE

ಯಾವ ಕೋರ್ಸ್ ಗೆ ಎಷ್ಟು ಹಣ ಬರುತ್ತೆ?

BA , BTech ಗೆ 20,000 ದ ತನಕ ಸ್ಕಾಲರ್ ಶಿಪ್ ( ವಿದ್ಯಾರ್ಥಿ ವೇತನ )ಬರಲಿದೆ. MA ,PG ಕೋರ್ಸ್ ಮಾಡುವವರಿಗೆ 18,000 ರೂ ಬರಲಿದೆ. B.com, BCA, BSE ಮಾಡುವ ಮತ್ತು ಸಾಮಾನ್ಯ ಪದವಿಧರರಿಗೆ 8000, ರೂ ಮೆಡಿಕಲ್ ಹಾಗೂ ಫಾರ್ಮಸ್ಸಿ ಮಾಡುವವರಿಗೂ 8-10 ಸಾವಿರದ ತನಕ ವಿದ್ಯಾರ್ಥಿ ವೇತನ ಬರಲಿದೆ‌. ಬಡ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಇದು ಸಹಾಯವಾಗಲಿದೆ ಹಾಗಾಗಿ ನೀವು ಇದಕ್ಕಾಗಿ ಆನ್ಲೈನ್ ಮೂಲಕ ಎಲ್ಲ ಅಗತ್ಯ ದಾಖಲಾತಿಯ ಸಮೇತ ಅರ್ಜಿ ಹಾಕಿದರೆ ಸುಲಭವಾಗಿ ವಿದ್ಯಾರ್ಥಿ ವೇತನ (SSP Scholarship) ವನ್ನು ನೀವು ಪಡೆದುಕೊಳ್ಳಬಹುದಾಗಿದೆ.

ನೀವು ಆನ್ಲೈನ್ ಮೂಲಕ ಅರ್ಜಿ ಹಾಕಲು https://www.desw.gov.in ಮೂಲಕ ನೀವು ಆನ್ಲೈನ್ ನಲ್ಲಿ ಅರ್ಜಿ ಹಾಕಬಹುದು. ಅರ್ಜಿ ಹಾಕಿದ್ದ ಬಳಿಕ ನೀವು ಅರ್ಜಿ ಸರಿಯಾಗಿ ಹಾಕಿದ್ದೀರಿಯೇ ಎಂದು ಪರಿಶೀಲಿಸಿ. ಅದಕ್ಕಾಗಿ ನಿಮ್ಮ ಅಪ್ಲಿಕೇಶನ್ ರಿಜಿಸ್ಟ್ರೆಶನ್ ನಂಬರ್ ಅನ್ನು ಹಾಕಬೇಕು. ಬಳಿಕ ನಿಮ್ಮ ಅಪ್ಲಿಕೇಶನ್ ಮಾಹಿತಿ ತಿಳಿಯಲಿದ್ದು ಅದರಲ್ಲಿ ಪ್ರಸೆಂಟ್ ಸ್ಟೇಟಸ್ ಚೆಕ್ ಮಾಡಿ ಆಗ Payment send to DBT ಎಂದು ಬಂದರೆ 15 ದಿನಗಳ ಒಳಗೆ ಸ್ಕಾಲರ್ ಶಿಪ್ ಬರುವ ಸಾಧ್ಯತೆ ಇದೆ ಎನ್ನಬಹುದು.

ಅದೇ ರೀತಿ PMSS ಹಾಗೂ Fess ವಿನಾಯಿತಿ (NSP) ಇವೆರಡರಲ್ಲಿ ಇನ್ನು ಮುಂದೆ ಒಂದು ಮಾತ್ರ ನಿಮಗೆ ಸಿಗಲಿದೆ ಮತ್ತು ನೀವು ಎರಡಕ್ಕೆ ಅಪ್ಲೈ ಮಾಡಿದರು ಕೂಡ ಇವೆರಡರಲ್ಲಿ ಒಂದಕ್ಕೆ ಮಾತ್ರ ನೀವು ವಿದ್ಯಾರ್ಥಿ ವೇತನವನ್ನು ಪಡೆಯಬಹುದು. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಬಹುದು ಇನ್ನು ನಿಮಗೆ ಕೆಲವೊಮ್ಮೆ ಹಾಸ್ಟೆಲ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳು ಕೂಡ NSP ಎಂದು ಎರಡು ಸ್ಕಾಲರ್ ಶಿಪ್ ಸೇರಿ ಸಿಗುತ್ತಿತ್ತು ಹಾಗಾಗಿ ಎರಡರಲ್ಲಿ ಒಂದು ಮಾತ್ರವೇ ವಿದ್ಯಾರ್ಥಿ ವೇತನ ಸಿಗುತ್ತೆ ಎನ್ಮಬಹುದಾಗಿದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment