Free Tailoring Machine Scheme Karnataka 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶವಾಗಲು ಬಯಸುತ್ತಿರವ ನಮ್ಮ ದೇಶದ ಎಲ್ಲಾ ಮಹಿಳೆಯರ ( Womens ) ಬಡತನಗಳಿದ ಮುಕ್ತ ಆಗ್ಬೇಕು ಎಂಬುವ ಕಾರಣದಿಂದ ಹಲವಾರು ಯೋಜನೆಗಳನ್ನು ಈಗಾಗಲೇ ಮಹಿಳೆಯರಿಗೆ ಗೋಸ್ಕರ ಜಾರಿಗೆ ಮಾಡಿದೆ.
ಇದನ್ನು ಗಮನದಲ್ಲಿ ಇಟ್ಟಿಕೊಡು ಕೇಂದ್ರ ಸರ್ಕಾರವು ಕಲ್ಯಾಣ ಯೋಜನೆ ( Yojane ) ಘೋಷಿಸಿದ್ದು ಈಗ ಈ ಯೋಜನೆಯ ಅಡಿ ಉಚಿತ ಹೊಲಿಗೆ ಯಂತ್ರ ( Free sewing Machine ) ಪಡೆಯಲು ಮಹಿಳೆಯರಿಗೆ ಒಂದು ಉತ್ತಮ ಅವಕಾಶವನ್ನು ಒದಗಿಸಲಾಗಿದ್ದು ಇದರಿಂದ ಮಹಿಳೆಯರು ಸ್ವ ಉದ್ಯೋಗವನ್ನು ಮಾಡಿ ಸ್ವಾವಲಂಬಿಯಾಗಿ ಬದುಕಬಹುದಾಗಿದೆ. ಈ ಲೇಖನದಲ್ಲಿ ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು ಅರ್ಜಿಯನ್ನು ಸಲ್ಲಿಸುವ ವಿಧಾನಗಳು ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ ಕೊನೆತನಕ ಓದಿ.
Free Tailoring Machine Scheme Karnataka 2024
Table of Contents
![Free Tailoring Machine Scheme Karnataka 2024 | ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್..! | ಉಚಿತ ಹೊಲಿಗೆ ಯಂತ್ರ ಕ್ಕೆ ಬೇಗ ಅರ್ಜಿ ಸಲ್ಲಿಸಿ | ಕೊನೆ ದಿನಾಂಕ ಬಂದೇಬಿಡ್ತು](https://kannadasamachara.in/wp-content/uploads/2024/05/Free-Tailoring-Machine-Scheme-Karnataka-2024.png)
PM ಹೊಲಿಗೆ ಯಂತ್ರ ಯೋಜನೆ 2024
ಪ್ರಸ್ತುತ ನಮ್ಮ ಭಾರತದ ಪ್ರಧಾನಿಯವರು ( Prime Minister) ಭಾರತದ ಅತ್ಯಂತವಾಗಿ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಉಚಿತ ವಾಗಿ ( Free sewing machine ) ಬಹುಮಾನವಾಗಿ ( gift ) ಪಡೆಯಲು ಯೋಜನೆ ಜಾರಿಗೆ ತಂದಿದ್ದು. ಇದರಿಂದಾಗಿ ಕೆಲವು ನಿಯಮಗಳು ಹಾಗೂ ಶರತ್ತುಗಳನ್ನು ಇರಿಸಲಾಗಿದ್ದು ಎಲ್ಲಾ ಮಹಿಳೆಯರು ಈ ಯೋಜನೆ ನಿಯಮ ಹಾಗೂ ಶರತ್ತುಗಳನ್ನು ಅನುಸರಿಸಬೇಕಾಗಿದೆ ಈಗ ಪಿಎಂ ಉಚಿತ ಹೊಲಿಗೆ ಯಂತ್ರ ಯೋಜನೆ 2024 ರಿಂದ ( Pm free sewing machine 2024 ) ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು.
Free Sewing Machine Required Documents | ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ?
- ಪಾಸ್ಪೋರ್ಟ್ ಸೈಜ್ ಫೋಟೋ ಬೇಕು
- ಜಾತಿ ಪ್ರಮಾಣ ಪತ್ರ ಬೇಕು
- ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ ಬೇಕು
- ಪಡಿತರ ಚೀಟಿ ಬೇಕು
- ಆಧಾರ್ ಕಾರ್ಡ್ ಬೇಕು
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ : How to Apply Free Sewing Machine Scheme Karnataka 2024
- ಹೊಲಿಗೆ ಯಂತ್ರ ಯೋಜನೆಯ ಪ್ರಯೋಜನವನ್ನು ಪಡೆಯಲು ನೀವು ಕಾರ್ಮಿಕ ಇಲಾಖೆಯ ( Labour Department ) ಅಧಿಕೃತ ವೆಬ್ಸೈಟ್ ಗೆ (official website ) ಭೇಟಿ ನೀಡಬೇಕು
- ನಂತರ ನಿಮಗೆ ವೆಬ್ಸೈಟ್ನ ಮುಖಪುಟ ತೆಗೆದುಕೊಳ್ಳುತ್ತದೆ
ನೀವು ಪಾಸ್ವರ್ಡ್ ಹಾಗೂ ಲಾಗಿನ್ ( Password & Login ) ಮಾಡುವುದರ ಮೂಲಕ ಓಪನ್ ಆಗುತ್ತೆ . - ನಂತರ ಕಾರ್ಮಿಕ ಲಭ್ಯವಿರುವ ಉಚಿತ ಹೊಲಿಗೆ ಯಂತ್ರ ಯೋಜನೆ ( Free sewing machine ) ಆನ್ಲೈನ್ ಗೆ ರಿಜಿಸ್ಟರ್ ಮಾಡಿ.
- ನಂತರ ಲಾಗಿನ್ ಪ್ರಕ್ರಿಯೆ ಮುಗಿದ ನಂತರ ನಿಮ್ಮ ಪರದೆಯ ಮೇಲೆ ಯೋಜನೆ ಡೀಟೇಲ್ಸ್ ಅನ್ನು ಪಡೆಯುತ್ತೀರಿ.
- ನಂತರ ನೀವು ಸ್ಕೀಮ್ ಪ್ರವೇಶವನ್ನು ಹೋದಾಗ ಅಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆ ನೋಡಬಹುದು.
- ನಂತರ ಉಚಿತ ಹೊಲಿಗೆ ಯಂತ್ರ ಯೋಜನೆ ಯೊಂದಿಗೆ ನೀವು ಯೋಜನೆಯನ್ನು ಆಯ್ಕೆ ಮಾಡುವುದು ಸಹ ಕಡ್ಡಾಯ.
- ನಂತರ ಯೋಜನೆ ಆಯ್ಕೆ ಮಾಡಿದ ನಂತರ ನೀವು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸುವುದು ಈಗ ಕಡ್ಡಾಯವಾಗಿದೆ.
- ಅರ್ಜಿಯನ್ನು ಸಲ್ಲಿಸಿದರು 90 ದಿನಗಳ ಕೆಲಸದ ಚೀಟಿಯನ್ನು ಅಪ್ಲೋಡ್ ಮಾಡುವುದು ಕಡ್ಡಾಯ.
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
BACK TO HOME : ಇಲ್ಲಿ ಕ್ಲಿಕ್ ಮಾಡಿ
ಹೊಲಿಗೆ ಯಂತ್ರ ಯೋಜನೆ FAQ
Free Sewing Machine Required Documents | ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ?
ಪಾಸ್ಪೋರ್ಟ್ ಸೈಜ್ ಫೋಟೋ ಬೇಕು
ಜಾತಿ ಪ್ರಮಾಣ ಪತ್ರ ಬೇಕು
ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ ಬೇಕು
ಪಡಿತರ ಚೀಟಿ ಬೇಕು
ಆಧಾರ್ ಕಾರ್ಡ್ ಬೇಕು