ಉಚಿತ ಸೋಲಾರ್ ಸ್ಟವ್ ಸಿಗಲಿದೆ! ಮೊದಲು ಅರ್ಜಿ ಸಲ್ಲಿಸಿದವರಿಗೆ ಮಾತ್ರ ಉಚಿತ ಸೋಲಾರ್ ಸ್ಟವ್! |ಬೇಗ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ | Free Solar Stove Scheme

Spread the love
WhatsApp Group Join Now
Telegram Group Join Now

Free Solar Stove Scheme : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಬಡತನ ರೇಖೆಗಿಂತ ಕೆಳಗಿರುವಂತಹ ಮಹಿಳೆಯರಿಗೆ (Free Solar Stove Scheme )ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಸೌರ ಚುಲ್ಲಾ ಯೋಜನೆಯು ಆರಂಭಿಸಲು ಕೇಂದ್ರ ಸರ್ಕಾರವು ಮುಂದಾಗಿದೆ.

ಶಕ್ತಿ ಯೋಜನೆಯಲ್ಲಿ ಹೊಸ ನಿಯಮ ಜಾರಿ.! | ಇನ್ಮುಂದೆ ಈ ಕಾರ್ಡ್ ತೋರಿಸಿದರೆ ಮಾತ್ರ ಉಚಿತ ಬಸ್ ಪ್ರಯಾಣ | ಇಲ್ಲ ಅಂದ್ರೆ ಉಚಿತ ಬಸ್ ಪ್ರಯಾಣ ಇಲ್ಲ | Shakthi Scheme Karnataka New Rules

ಕೇಂದ್ರದ ಈ ಯೋಜನೆಯಡಿ ಮಹಿಳೆಯರು ಉಚಿತ ವಾಗಿ ಸೋಲಾರ್ ಸ್ಟವ್ ಪಡೆಯಬಹುದಾಗಿದೆ. ಉಚಿತ ಗ್ಯಾಸ್ ಸಿಲಿಂಡ‌ರ್ ಪಡೆಯುವುದು ಅಲ್ದೆ ನಮ್ಮ ದೇಶದ ಮಹಿಳೆಯರು ಉಚಿತ ಸೋಲಾರ್ ಕುಕ್ಕರ್ ಅನ್ನು ಕೂಡ ಪಡೆಯಬಹುದು. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಕೆಳಗಡೆ ನೀಡಿದ್ದೇವೆ

Free Solar Stove Scheme ಉಚಿತ ಸೌರ ಒಲೆ ಯೋಜನೆ

ಸರಕಾರದಿಂದ ಉಚಿತ ಸೋಲಾರ್ ಒಲೆ ನೀಡಲಾಗುವುದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೋಲಾರ್ ಸ್ಟವ್ ಅನ್ನು ಅಭಿವೃದ್ಧಿಪಡಿಸಿದೆ. ನಿಮ್ಮ ಮನೆಗೆ ದುಬಾರಿ ಅಡುಗೆ ಅನಿಲದಿಂದ ಕಡಿಮೆಯಾಗಬಹುದು.

ಇಂಡಿಯನ್ ಆಯಿಲ್ ಸೋಲಾರ್ ಕುಕ್ಕರ್ ಸೂರ್ಯ ನೂತನ್ ಇಂದಾಗಿ ಹೆಸರಿಸಿದೆ. ಈ ಸೋಲಾರ್ ಸ್ಟವ್ ಖರೀದಿ ಮಾಡಲು ನೀವು ಒಮ್ಮೆ ಮಾತ್ರ ಹಣ ಖರ್ಚು ಖರ್ಚು ಮಾಡಬೇಕು. ನೀವು ಪ್ರತಿ ತಿಂಗಳು ಕೂಡ ದುಬಾರಿಯ ಅಡುಗೆ ಗ್ಯಾಸ್ ಸಿಲಿಂಡರ್ ಇಂದ ಮುಕ್ತರಾಗುತ್ತೀರಿ. ನೀವು ಸನ್ ನ್ಯೂ ಸೋಲಾರ್ ಸ್ಟವ್ ಅನ್ನು ಮಾರುಕಟ್ಟೆಗಳಿಂದ ಖರೀದಿ ಮಾಡಬಹುದು.

ಬರ ಪರಿಹಾರ ಹಣ ಪಡೆದ ರೈತರ ಪಟ್ಟಿ ಬಿಡುಗಡೆ | ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ | ಎರಡನೇ ಕಂತಿನ ಹಣ ಬಿಡುಗಡೆ ? | Bara Parihara Payment Status

ಸೌರ ಕುಕ್ಕರ್‌ಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಯಾರಿಸುತ್ತದೆ. ಈ ಕಂಪನಿಯು ಸಿಂಗಲ್ ಬರ್ನರ್, ಡಬಲ್ ಬರ್ನರ್ ಕುಕ್ ಟಾಪ್ ಹಾಗೂ ಡಬಲ್ ಬರ್ನರ್ ಹೈಬ್ರಿಡ್ ಕುಕ್ ಟಾಪ್ ಸೇರಿದಂತೆ ಮೂರು ರೀತಿಯ ಸೋಲಾರ್ ಕುಕ್ಕರ್‌ಗಳನ್ನು ತಯಾರಿಸಲಾಗಿದೆ.

ಸೋಲಾರ್ ಚುಲ್ಟಾಯೋಜನೆ ಅರ್ಜಿಯನ್ನು ಸಲ್ಲಿಸುವ ಮೂಲಕ ನೀವು ಈ ಒಂದು ಉಚಿತ ಒಲೆ ಪಡೆಯಬಹುದು. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಎಲ್ಲಾ ವಿವರ ಈ ಕೆಳಗಡೆ ನೀಡಿದ್ದೇವೆ

New Ration card online apply | ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಮತ್ತೆ ಪ್ರಾರಂಭ.! | ಬೇಗ ಅರ್ಜಿ ಸಲ್ಲಿಸಿ

Free Solar Stove Scheme ಉಚಿತ ಸೌರ ಒಲೆ ಯೋಜನೆ 2024

ಉಚಿತ ಒಲೆ ಪಡೆಯಲು ನಾವು ನೀಡಿರುವ ಹಂತಗಳನ್ನು ಅನುಸರಿಸಿ ಉಚಿತ ಒಲೆ ಪಡೆಯಿರಿ

  • ಅರ್ಜಿ ಸಲ್ಲಿಸಲು Indian ಆಯಿಲ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ನಂತರ ನೀವು ಹೋಮ್ ಪೇಜ್ ಓಪನ್ ಮಾಡಿ .ನಂತರ ನೀವು indian ಆಯಿಲ್ ನ ಆಯ್ಕೆ ಮಾಡಿ.
  • ಇಂಡಿಯನ್ ಆಯಿಲ್ ಸೆಲೆಕ್ಟ್ ಮಾಡಿದ ನಂತರ ನೀವು ಅಲ್ಲಿ ವ್ಯವಹಾರಕ್ಕಾಗಿ ಇಂಡಿಯನ್ ಆಯಿಲ್ ಆಯ್ಕೆ ಮಾಡಿ.
  • ನಂತರ ನೀವು ಭಾರತೀಯ ಸೌರ ಅಡುಗೆ ವ್ಯವಸ್ಥೆ ಆಯ್ಕೆ ಕ್ಲಿಕ್ ಮಾಡಿ
  • ನಂತರ ಭಾರತೀಯ ಸೌರ ಅಡುಗೆ ವ್ಯವಸ್ಥೆ ಅರ್ಜಿಯನ್ನು ನಮೂನೆಯನ್ನ ನೋಡುತೀರಾ.
  • ನಂತರ ಫಾರ್ಮ್ ನಲ್ಲಿ ವಿನಂತಿಸಿದ ಎಲ್ಲ ಮಾಹಿತಿಯನ್ನ ಸರಿಯಾಗಿ ಹಾಕಿ
  • ನಂತರ ನೀವು ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಿ ಹಾಗೂ ಅವುಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ .

ನಂತರ ಡಾಕ್ಯುಮೆಂಟ್ ಅನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ ನೀವು ಈ ಫಾರ್ಮ್ ಅನ್ನು ಅರ್ಜಿ ಸಲ್ಲಿಸಬೇಕು ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

Free Solar Stove Scheme ಉಚಿತ ಸೌರ ಒಲೆ ಯೋಜನೆ FAQ

ಉಚಿತ ಸೌರ ಒಲೆ ಯೋಜನೆ

ಕೇಂದ್ರ ಸರ್ಕಾರದಿಂದ ಇದೀಗ ಬಿಡುಗಡೆಯಾದ ಉಚಿತ ಸೌರ ಒಲೆ Scheme ಅಡಿಯಲ್ಲಿ ದೇಶದ ಪ್ರತಿ ಬಡ, ಮಧ್ಯಮ ಕುಟುಂಬದವರು ಒಂದೊಂದು ಸೌರ ಒಲೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಸರ್ಕಾರಿ ಸೌಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ಇದನ್ನ ಅಭಿವೃದ್ಧಿ ಪಡಿಸಿದೆ. ಅಷ್ಟೇ ಅಲ್ಲ ಈ ಹೊಸ ಯೋಜನೆಯನ್ನು ಸೂರ್ಯ ನೂತನ್ ಎಂದು ಹೆಸರಿಸಿದೆ

ಉಚಿತ ಸೋಲಾರ್ ಸ್ಟೌವ್ ಯೋಜನೆ

ದೇಶದ ಬಡ & ಮಧ್ಯಮ ಕುಟುಂಬದವರ

Solar Stove Scheme ಅಧಿಕೃತ ಅಂತರ್ಜಾಲ

https://iocl.com/IndoorSolarCookingSystem

ಇಂದಿನ ಪ್ರಮುಖ ಸುದ್ದಿಗಳು:

ಶಕ್ತಿ ಯೋಜನೆಯಲ್ಲಿ ಹೊಸ ನಿಯಮ ಜಾರಿ.! | ಇನ್ಮುಂದೆ ಈ ಕಾರ್ಡ್ ತೋರಿಸಿದರೆ ಮಾತ್ರ ಉಚಿತ ಬಸ್ ಪ್ರಯಾಣ | ಇಲ್ಲ ಅಂದ್ರೆ ಉಚಿತ ಬಸ್ ಪ್ರಯಾಣ ಇಲ್ಲ | Shakthi Scheme Karnataka New Rules

ಈ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್ 2024 | ಬೇಗ ಅರ್ಜಿ ಸಲ್ಲಿಸಿ | Karnataka Labour Card Scholarship 2024

ಬರ ಪರಿಹಾರ ಹಣ ಪಡೆದ ರೈತರ ಪಟ್ಟಿ ಬಿಡುಗಡೆ | ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ | ಎರಡನೇ ಕಂತಿನ ಹಣ ಬಿಡುಗಡೆ ? | Bara Parihara Payment Status

New Ration card online apply | ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಮತ್ತೆ ಪ್ರಾರಂಭ.! | ಬೇಗ ಅರ್ಜಿ ಸಲ್ಲಿಸಿ

WORK FROM HOME JOB | ಮನೆಯಿಂದ ಕೆಲಸ ಮಾಡಿ | ದಿನಕ್ಕೆ 3 ಗಂಟೆ ಮಾತ್ರ ಮನೆಯಿಂದ ಕೆಲಸ ಮಾಡಿ | ತಿಂಗಳಿಗೆ 30000 ಸಂಬಳ ಪಡೆಯಿರಿ

Free Laptop Scheme 2024 Karnataka | ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! | ಉಚಿತ ಲ್ಯಾಪ್ ಟಾಪ್ ವಿತರಣೆ | ಉಚಿತ ಲ್ಯಾಪ್ ಟಾಪ್ ಗೆ ಇಂದೆ ಅರ್ಜಿ ಸಲ್ಲಿಸಿ

Free Toilet Scheme 2024 Karnataka | ಹೊಸ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಆದೇಶ | ಇವತ್ತೇ ನಿಮ್ಮ ಖಾತೆಯಲ್ಲಿ ಬರುತ್ತೆ 12 ಸಾವಿರ ಹಣ | ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

Leave a Comment