Free Sewing Machine Scheme 2024 Karnataka | ಉಚಿತ ಹೊಲಿಗೆ ಯಂತ್ರ ಮತ್ತೆ ಅರ್ಜಿ ಪ್ರಾರಂಭ.! ಈಗಲೇ ಅರ್ಜಿ ಸಲ್ಲಿಸಿ ಲಿಂಕ್ ಇಲ್ಲಿದೆ

Spread the love
WhatsApp Group Join Now
Telegram Group Join Now

Free Sewing Machine Scheme 2024 Karnataka : ಕಡಿಮೆ ಬಂಡವಾಡದಲ್ಲಿ ಒಂದು ಉತ್ತಮವಾದ ಉದ್ಯಮವನ್ನು ಮಾಡಲು ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯವನ್ನು ಪಡೆಯಲು ಟೈಲರಿಂಗ್ ಕೆಲಸ ಇದ ಮಾತ್ರ ಸಾಧ್ಯವಾಗಿದೆ.

ಈ ಲೇಖನದಲ್ಲಿ ನಾವು ನಿಮಗೆ ಯಾವುದೇ ಹೂಡಿಕೆ ಮಾಡದೆ ಉಚಿತವಾಗಿ ಹೋಲಿಗೆ ಯಂತ್ರ ಹೇಗೆ ಪಡೆಯುವುದು ? ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು ? ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಸಂಪೂರ್ಣವಾಗಿ ಓದಿ ಕನ್ನಡಿಗರಿಗೆ ಸಪೋರ್ಟ್ ನೀಡಿ.

Free Sewing Machine Scheme 2024 Karnataka

Free Sewing Machine Scheme 2024 Karnataka | ಉಚಿತ ಹೊಲಿಗೆ ಯಂತ್ರ ಮತ್ತೆ ಅರ್ಜಿ ಪ್ರಾರಂಭ.! ಈಗಲೇ ಅರ್ಜಿ ಸಲ್ಲಿಸಿ ಲಿಂಕ್ ಇಲ್ಲಿದೆ

Free Sewing Machine Scheme 2024 Karnataka Apply Online | ಉಚಿತ ಹೊಲಿಗೆ ಯಂತ್ರ ಪಡೆಯುವ ವಿಧಾನ

ನಮ್ಮ ಸರ್ಕಾರವು ಗ್ರಾಮೀಣ ಕುಶಲಕರ್ಮಿಗಳಿಗೆ ಕೈಗಾರಿಕೆಯನ್ನು ಪ್ರೋತ್ಸಾಹಿಸಲು ಈ ಒಂದು ಯೋಜನೆಯನ್ನು ರೂಪಿಸಿದ್ದು ಅರ್ಹರು ಈ ಯೋಜನೆಯ ಲಾಭವನ್ನು ಪಡೆಯಬಹುದು ಮತ್ತು ಈ ಆರ್ಥಿಕ ವರ್ಷದಲ್ಲಿ ವಿವಿಧ ಯೋಜನೆಯ ಅಡಿ ವೃತ್ತಿನಿರತ ಗ್ರಾಮೀಣ ಗುಡಿ ಕೈಗಾರಿಕೆ ಮಾಡುತ್ತಿರುವ ಅರ್ಹ ವ್ಯಕ್ತಿಯು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Free Sewing Machine Scheme 2024 | ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ

  • ಪಾಸ್ಪೋರ್ಟ್ ಸೈಜ್ ನ ಇತ್ತೀಚಿನ ದಿನದ ಫೋಟೋ ಬೇಕು
  • ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಬೇಕು
  • ಹೊಲಿಗೆ ಯಂತ್ರ ತರಬೇತಿ ಪಡೆದಿರುವ ಪ್ರಮಾಣ ಪತ್ರ ಬೇಕು
  • ಪಡಿತರ ಚೀಟಿ ಅಥವಾ ವೋಟರ್ ಐಡಿ ಬೇಕು
  • ಮರ ಕೆಲಸ ,ಗಾರೆ ಕೆಲಸ ,ಕ್ಷೌರಿಕ ,ದೋಬಿ ಕಸುಬಿನ ಕುಶಲಕರ್ಮಿಯಾದ ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಂದ ದೃಢೀಕರಣ ಪತ್ರ / ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಬೇಕು

How to Apply Free Sewing Machine Scheme Karnataka 2024| ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ನಾವು ನೀಡಿರುವ ವಿಧಾನ ಅನುಸರಿಸಿ

  1. ನೀವು ಮೊದಲು Pm ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ ಗೆ –https://pmvishwakarma.gov.in/Home ಭೇಟಿ ನೀಡಿ
  2. ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು ಹೆಸರನ್ನು ಹಾಕಿ ನೋಂದಣಿ ಮಾಡಿಕೊಳ್ಳಿ
  3. ನಂತರ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಫೀಲ್ ಮಾಡಿ
  4. ನಂತರ ಈ ಯೋಜನೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ನಂತರ ಅಪ್ಲೋಡ್ ಮಾಡಿ
  5. ನಂತರ ನಿಮಗೆ ಅಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಎಲ್ಲಾ ಸಂಪೂರ್ಣವಾಗಿ ಫೀಲ್ ಮಾಡಿ
  6. ಕೊನೆಯದಾಗಿ ಕಾಣುವ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಅರ್ಜಿ ಸಲ್ಲಿಕೆ ಕಂಪ್ಲೀಟ್ ಆಗುತ್ತೆ

ಹೋಲಿಗೆ ಯಂತ್ರ ಅರ್ಜಿ 2024 Last Date

ಅಧಿಕೃತ ವೆಬ್ಸೈಟ್ :- https://pmvishwakarma.gov.in/Home

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

Karnataka Free Sewing Machine Scheme 2024 FAQ

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವ ವೆಬ್ಸೈಟ್ ?

WhatsApp Group Join Now
Telegram Group Join Now

Leave a Comment