Free Laptop Scheme 2024 Karnataka : @dce.karnataka.gov.in ಇದ free Laptop ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ರಾಜ್ಯ ಸರ್ಕಾರವು ( Karnataka State Government ) ವಿದ್ಯಾರ್ಥಿಗಳು ಉತ್ತಮ ವಾದ ಶಿಕ್ಷಣ ದೊರಕಬೇಕು ಮತ್ತು ಆರ್ಥಿಕ ಸಮಸ್ಯೆ ಯಿಂದ ಯಾವ ವಿದ್ಯಾರ್ಥಿಯು ಕೂಡ ಶಿಕ್ಷಣ ದಿಂದ ವಂಚಿತ ಆಗಬಾರದು ಎನ್ನುವ ಕಾರಣದಿಂದ ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದ ಮತ್ತು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ವರ್ಷ ವರ್ಷಕ್ಕೂ ಉಚಿತ ಲ್ಯಾಪ್ ಟಾಪ್ ( Free Laptop Scheme) ನ್ನು ನಿಡುತ್ತಾ ಬಂದಿದ್ದಾರೆ ಉಚಿತ ಲ್ಯಾಪ್ ಟಾಪ್ ಯೋಜನೆಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸುವ ಮತ್ತು ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
Table of Contents
![Free Laptop Scheme 2024 Karnataka | ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! | ಉಚಿತ ಲ್ಯಾಪ್ ಟಾಪ್ ವಿತರಣೆ | ಉಚಿತ ಲ್ಯಾಪ್ ಟಾಪ್ ಗೆ ಇಂದೆ ಅರ್ಜಿ ಸಲ್ಲಿಸಿ](https://kannadasamachara.in/wp-content/uploads/2024/05/Free-Laptop-Scheme-2024-Karnataka.png)
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಅನ್ನು ( Free Laptop ) ವಿತರಣೆ ಮಾಡಲು ರಾಜ್ಯ ಸರ್ಕಾರದಿಂದ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ಮಾಡಿದೆ ಹಾಗೆ ಯೋಜನೆ ಚಾಲನಗೆ ಸರ್ಕಾರವು ಮುಂದಾಗಿದೆ ಈ ಯೋಜನೆಯನ್ನು ಉಚಿತ ಲ್ಯಾಪ್ಟಾಪ್ ಯೋಜನೆಯಡಿ ( Free Laptop Scheme) ಈ ಎಲ್ಲಾ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ತಯಾರಾಗಲು ತಿಳಿಸಿದ್ದಾರೆ
Free Laptop Scheme 2024 Karnataka| ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ?
- ವಿದ್ಯಾರ್ಥಿಯ ಆಧಾರ್ ಕಾರ್ಡ್ ( student Aadhar card )
- ವಿದ್ಯಾರ್ಥಿಯ ಕಾಲೇಜಿನ ಗುರುತಿನ ಚೀಟಿ ಅಂದ್ರೆ ಕಾಲೇಜಿನ ಐಡಿ ಕಾರ್ಡ್
- ವಿದ್ಯಾರ್ಥಿಯ ಭಾವಚಿತ್ರ ( student photo )
- ಶೈಕ್ಷಣಿಕ ವಿವರ
- ಮೊಬೈಲ್ ಸಂಖ್ಯೆ ( student mobile number )
- ಇ -ಮೇಲ್ ಐಡಿ ( student mail ID )
ಉಚಿತ ಲ್ಯಾಪ್ ಟಾಪ್ ಯೋಜನೆ
ಉಚಿತ ಲ್ಯಾಪ್ಟಾಪ್ ಯೋಜನೆಯು ( Free Laptop Scheme) ರಾಜ್ಯ ಸರ್ಕಾರದ ( Karnataka State Government ) ಮಹತ್ವ ಯೋಜನೆಯಲ್ಲಿ ಒಂದಾಗಿದ್ದು ಈ ಯೋಜನೆ ಚಾಲನೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ ಹಾಗಾಗಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಮುಂದಿನ ಭವಿಷ್ಯದ ಪೀಳಿಗೆಯಾದ ಯುವಕರಿಗೂ ಸಹ ವಿದ್ಯಾರ್ಥಿಯ ಗಳಿಗೆ ಲ್ಯಾಪ್ಟಾಪ್ ನೀಡುವ ಯೋಜನೆಯ ಮೂಲಕ ಉಚಿತವಾಗಿ ನೀಡಲಾಗುತ್ತಿದೆ.
ಉಚಿತ ಲ್ಯಾಪ್ಟಾಪ್ ಅನ್ನು 12ನೇ ತರಗತಿ (2puc) ವಿದ್ಯಾರ್ಥಿ ಇಂದ ಪದವೀಧರ ವಿದ್ಯಾರ್ಥಿಗಳವರಿಗೆ ಈ ಒಂದು ಯೋಜನೆ ಅರ್ಜಿಯನ್ನು ಸ್ವೀಕರಿಸಲಾಗುವುದು.
Free Laptop Scheme 2024 Apply Online
ಉಚಿತ ಲ್ಯಾಪ್ಟಾಪ್ ( Free Laptop ) ಬಗ್ಗೆ ರಾಜ್ಯ ಸರ್ಕಾರ ಹಿಂದಿನ ವರ್ಷ ಕೂಡ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನ್ನು ನೀಡಲಾಗುವುದು ಎಂಬ ಮಾಹಿತಿಯನ್ನು ನೀಡಿದ್ದು ಆದರೆ ಕಳೆದ ವರ್ಷದಲ್ಲಿ ಉಚಿತ ಲ್ಯಾಪ್ಟಾಪ್ ವಿತರಣೆ ಯೋಜನೆಯ ಸ್ಥಗಿತಗೊಂಡಿರುವುದನ್ನು ಕಾಣಬಹುದಾಗಿದೆ 2023- 24 ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ( Karnataka State Government )ಹೊಸದಾಗಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ( Free Laptop ) ಎಂಬ ಹೊಸ ಯೋಜನೆಯ ಜಾರಿಗೆ ತಂದಿದ್ದು ಈ ಯೋಜನೆಯ ಅಡಿ ಎಲ್ಲಾ 12ನೇ ತರಗತಿಯಿಂದ(2puc ) ಪದವೀಧರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುತ್ತಾರೆ ಎಂದು ಹೇಳಿದೆ.
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡಲು ರಾಜ್ಯ ಸರ್ಕಾರವು ಅರ್ಜಿಯನ್ನು ಸಲ್ಲಿಸಲು ಲಿಂಕ್ ಬಿಡುಗಡೆ ಮಾಡಲು ಸಾಧ್ಯತೆ ಇದ್ದು ಅಧಿಕೃತ ಮಾಹಿತಿಯನ್ನು ಹೊರ ಬಿದ್ದ ತಕ್ಷಣ ನಮ್ಮ ಸುದ್ದಿ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ
ಉಚಿತ ಲ್ಯಾಪ್ ಟಾಪ್ ಯೋಜನೆಯ ಅರ್ಜಿ ಈ ಜಾಲತಾಣ ದಲ್ಲಿ ಬಿಡುಗಡೆ ಮಾಡಬಹುದು : dce.karnataka.gov.in
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
Free Laptop Scheme 2024 Karnataka FAQ
Free Laptop Scheme ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ವಿದ್ಯಾರ್ಥಿಯ ಆಧಾರ್ ಕಾರ್ಡ್
2.ವಿದ್ಯಾರ್ಥಿಯ ಕಾಲೇಜಿನ ಗುರುತಿನ ಚೀಟಿ
3.ವಿದ್ಯಾರ್ಥಿಯ ಭಾವಚಿತ್ರ
4.ಶೈಕ್ಷಣಿಕ ವಿವರ
5.ಮೊಬೈಲ್ ಸಂಖ್ಯೆ
6.ಇ -ಮೇಲ್ ಐಡಿ