Free Laptop Scheme 2024 Apply Online Karnataka : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಪಾಸಾದ ವಿಧ್ಯಾರ್ಥಿಗಳಿಗೆ ಸರ್ಕಾರವು ಅವರ ಮುಂದಿನ ಅಂದರೆ ಉನ್ನತ ಶಿಕ್ಷಣಕ್ಕೆ ಬೇಕಾದ ಆಧುನಿಕ ಶಿಕ್ಷಣಕ್ಕೆ ಸಹಕಾರಿ ಆಗುವ ಲ್ಯಾಪ್ ಟ್ಯಾಪ್ಅನ್ನು ಉಚಿತವಾಗಿ ನೀಡುತ್ತಿದೆ. ಈ ಉಚಿತ ಲ್ಯಾಪ್ ಟ್ಯಾಪ್ ಯೋಜನೆ (Free laptop scheme 2024) ಗೆ ಅರ್ಜಿ ಹಾಕಲು ಬೇಕಾದ ಎಲ್ಲಾ ಸಂಪೂರ್ಣವಾದ ಮಾಹಿತಿ ಇಲ್ಲಿ ನೀಡಿದ್ದೇವೆ. ಈ ಲೇಖನವನ್ನು ಪೂರ್ತಿ ಓದಿ
ನಮ್ಮ ಸರಕಾರವು ಪ್ರತಿ ವರ್ಷ ಕೂಡ ಉತ್ತಮ ಅಂಕಗಳಿಸಿ ಪಾಸಾದ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ಅನ್ನು (Free laptop scheme 2024) ನೀಡುತ್ತದೆ.
ಈ ಯೋಜನೇಯ ಲ್ಯಾಪ್ ಟ್ಯಾಪ್ ಪಡೆದ ವಿಧ್ಯಾರ್ಥಿಗಳು ಮುಂದೆ ಅದನ್ನು ತಮ್ಮ ಉನ್ನತ ಶಿಕ್ಷಣಕ್ಕಾಗಿ ಬಳಸಿ ಅವರ ಶಿಕ್ಷಣಕ್ಕೆ ಬೇಕಾದ ಉತ್ತಮ ವಿಷಯಗಳ ಮಾಹಿತಿಯನ್ನು ಪಡೆಯಬಹುದು.ಶಿಕ್ಷಣದಲ್ಲಿ ಬೆಳವಣಿಗೆ ಕಾಣಬಹುದು.
Table of Contents
![Free Laptop Scheme 2024 Apply Online Karnataka | ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ | ಉಚಿತ ಲ್ಯಾಪ್ ಟಾಪ್ ವಿತರಣೆ | ಇಂದೇ ಅರ್ಜಿ ಸಲ್ಲಿಸಿ ಲ್ಯಾಪ್ ಟಾಪ್ ಪಡೆಯಿರಿ](https://kannadasamachara.in/wp-content/uploads/2024/05/Free-Laptop-Scheme-2024-Apply-Online-Karnataka.png)
(Free laptop scheme 2024 karnataka) ಯಾವಾಗ ಅರ್ಜಿ ಪ್ರಾರಂಭ ಆಗುತ್ತವೆ ?
ಸರ್ಕಾರವೂ ಪ್ರತಿ ವರ್ಷದ ರೀತಿಯ ಈ ವರ್ಷವೂ ಕೂಡ ಉಚಿತ ಲ್ಯಾಪ್ ಟ್ಯಾಪ್ ಯೋಜನೆ (Free laptop scheme 2024) ಮೂಲಕ ಉತ್ತಮ ಅಂಕಗಳಿಸಿದ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ನೀಡುವುದಾಗಿ ತಿಳಿಸಿದೆ ಹಾಗೂ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಆಗಿದೆ. ಕೆಲವು ದಿನಗಳಲ್ಲಿ ಈ ಯೋಜನೆ ಅರ್ಜಿಯನ್ನು ಆರಂಭ ಆಗುತ್ತವೆ ಅಲ್ಲಿಯ ವರೆಗೆ ವಿಧ್ಯಾರ್ಥಿಗ ಕೆಳಗೆ ನೀಡಿದ ಎಲ್ಲಾ ದಾಖಲೆ ರೆಡಿ ಮಾಡಿ ಇಟ್ಟಿ ಕೊಳ್ಳಿ .
Free laptop scheme 2024 apply online karnataka ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಯಾವುವು ?
ಉಚಿತ ಲ್ಯಾಪ್ ಟ್ಯಾಪ್ ಯೋಜನೆಗ ಅರ್ಜಿಯನ್ನು ಹಾಕಲು ಬಯಸುವ ವಿಧ್ಯಾರ್ಥಿಗಳ ಬೇಕಾಗುವ ದಾಖಲೆಗಳನ್ನು ಇಲ್ಲಿ ನೀಡಲಾಗಿದೆ. ಈ ಎಲ್ಲಾ ದಾಖಲೆಗಳನ್ನು ರೆಡಿ ಮಾಡಿ ಇಟ್ಟು ಕೊಳ್ಳಿ.
- ವಿಧ್ಯಾರ್ಥಿಯ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ
- ವಿಧ್ಯಾರ್ಥಿಯ ಆಧಾರ್ ಕಾರ್ಡ್ ಬೇಕು
- ವಿಧ್ಯಾರ್ಥಿಯ ಶೈಕ್ಷಣಿಕ ದೃಢೀಕರಣ ಪತ್ರ ಬೇಕು
- ವಿಧ್ಯಾರ್ಥಿಯ ಮಾರ್ಕ್ಸ್ ಕಾರ್ಡ್ ಬೇಕು
- ವಿಧ್ಯಾರ್ಥಿಯ ಇತ್ತೀಚಿನ ಫೋಟೋ ಬೇಕು
( Free laptop scheme 2024 apply online ) ಹೇಗೆ ಅರ್ಜಿ ಹಾಕಬೇಕು?
ಉಚಿತ ಲ್ಯಾಪ್ ಟ್ಯಾಪ್ ಯೋಜನೆಯ ಮೂಲಕ ಪ್ರತಿ ವರ್ಷವೂ ಉತ್ತಮ ವಿಧ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟ್ಯಾಪ್ ನ ನೀಡುತ್ತರೆ. ಈ ವರ್ಷವೂ ಕೂಡ ಈ ಯೋಜನೆಯ ಮೂಲಕ ಉಚಿತ ಲ್ಯಾಪ್ ಟ್ಯಾಪ್ (Free laptop scheme 2024) ನೀಡಲು ಎಲ್ಲಾ ಸಿದ್ಧತೆಯನ್ನು ಆಗಿದೆ . ಇನ್ನು ಕೆಲವೇ ದಿನಗಳಲ್ಲಿ ಈ ಯೋಜನೆಗಯ ಅರ್ಜಿಯ ಆರಂಭ ಆಗುತ್ತೆ. ನಾವು ಕೆಳಗೆ ನೀಡಿದ ಲಿಂಕ್ ನ ಬಳಸಿ ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
Free Laptop Scheme 2024 Apply Online FAQ
Free Laptop Scheme 2024 Karnataka List | ಅರ್ಹತಮಾನದಂಡ | ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್
ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು
ವಿದ್ಯಾರ್ಥಿಯು ದ್ವಿತೀಯ ಪಿಯುಸಿ ತರಗತಿ ಉತ್ತಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರಬೇಕು.