Free Laptop 2024 karnataka : ನಮಸ್ಕಾರ ಕರ್ನಾಟಕ ( karnataka ) ದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಸರ್ಕಾರದಿಂದ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ (Free Laptop 2024 ) ಅನ್ನು ನೀಡುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಈ ಯೋಜನೆಯ ಮೂಲಕ 12 ನೆಯ ತರಗತಿ ಪಾಸಾದ ವಿಧ್ಯಾರ್ಥಿಗಳಿಗೆ ಸರ್ಕಾರವು ಉಚಿತವಾಗಿ ಲ್ಯಾಪ್ ಟ್ಯಾಪ್ಅನ್ನು ನೀಡುತ್ತದೆ. ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆಯಲು ನಾವು ಈ ಕೆಳಗಡೆ ನೀಡಿರುವ ಮಾಹಿತಿಯನ್ನು ಓದಿ.
ಈ ಯೋಜನೆ ಮೂಲಕ ಸರಕಾರವು ಪ್ರತಿ ವರ್ಷವು ಸಹ ವಿಧ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟ್ಯಾಪ್ (free laptop scheme 2024 karnataka ) ಅನ್ನು ನೀಡುತ್ತದೆ. ಅದೇ ರೀತಿ ಈ ವರ್ಷವೂ ಸಹ ನೀಡುವುದಾಗಿ ತಿಳಿಸಿದೆ
ವಿದ್ಯಾರ್ಥಿಗಳೇ ನೀವು ಕೂಡ ಸಹ ಈ ಯೋಜನೆಗೆ ಅರ್ಜಿ ಯನ್ನು ಹಾಕಿ ಉಚಿತ ಲ್ಯಾಪ್ ಟ್ಯಾಪ್ ಯನ್ನು ಪಡೆಯಬೇಕೆ? ಹಾಗಾದರೆ ಈ ಯೋಜನೆಯ ಉದ್ದೇಶವು ಏನು? ಯೋಜನೆಗೆ ಅರ್ಜಿ ಹಾಕಲು ಬೇಕಾಗುವತ ದಾಖಲೆಗಳು ಏನು? ಈ ಯೋಜನೆಗೆ ಹೇಗೆ ಅರ್ಜಿ ಯನ್ನು ಹಾಕಬಹುದು? ಅನ್ನುವ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ.ಇದನ್ನು ಪೂರ್ತಿಯಾಗಿ ಓದಿಕೊಂಡು ನೀವು ಅರ್ಜಿ ಯನ್ನು ಹಾಕಿ ಯೋಜನೆಯ ಲಾಭವನ್ನು ಪಡೆಯಿರಿ.
Table of Contents

Free Laptop 2024 karnataka ಉಚಿತ ಲ್ಯಾಪ್ ಟ್ಯಾಪ್ ಯೋಜನೆ
ಈ ಯೋಜನೆಯನ್ನು 2019 ರಲ್ಲಿ ವಿಧ್ಯಾರ್ಥಿಗಳಿಗೆ ಅಂತ ಉಚಿತವಾಗಿ ಲ್ಯಾಪ್ ಟ್ಯಾಪ್ ನೀಡಬೇಕು ಎಂದು ಜಾರಿಗೆ ತರಲಾಗಿದೆ. ಈ ಯೋಜನೆಯು ಪ್ರಮುಖ ಉದ್ದೇಶವೇನೆಂದರೆ ಹಳ್ಳಿಗಳಲ್ಲಿನ ಅಥವಾ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟ್ಯಾಪ್ ನೀಡಿ ಸಹ ಅವರಿಗೆ ಡಿಜಿಟಲ್ ಆದಂತ ಶಿಕ್ಷಣದ ಮಾಹಿತಿಯನ್ನು ತಿಳಿದುಕೊಂಡು ಅವರ ಶಿಕ್ಷಣದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಲಿ ಎಂಬ ಉದ್ದೇಶವನ್ನು ಹೊಂದಿದೆ.
ನೀವೇನಾದರೂ 12ನೆಯ ತರಗತಿಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದರೆ ಪಸಾಗಿದ್ದು, ಮುಂದೆ ಪದವಿಯನ್ನು ಓದತ್ತಿದ್ದರೆ ನಿಮಗೆ ಲ್ಯಾಪ್ ಟ್ಯಾಪ್ ಅವಶ್ಯಕತೆ ಇದ್ದರೆ ಸಹ ಈ ಯೋಜನೆಗೆ ನೀವು ಅರ್ಜಿ ಯನ್ನು ಸಲ್ಲಿಸಿ ಉಚಿತ ಲ್ಯಾಪ್ ಟಾಪ್ ಪಡೆಯಿರಿ. ಈ ಯೋಜನೆಗೆ ಅರ್ಜಿ ಯನ್ನು ಹಾಕುವ ಮಾಹಿತಿ ಈ ಕೆಳಗೆ ನೀಡಿದ್ದೇವೆ.
Free laptop 2024 ಬೇಕಾಗುವ ಡಾಕ್ಯುಮೆಂಟ್ಸ್
- ಮೊಬೈಲ್ ನಂಬರ್ ಬೇಕು
- ಆಧಾರ್ ಕಾರ್ಡ್ ಬೇಕು ವಿಧ್ಯಾರ್ಥಿಯ
- ಕಾಲೇಜ್ ಪ್ರವೇಶಾತಿ ಪತ್ರ (college reciept) ಬೇಕು
- ಪಾಸ್ಪೋರ್ಟ್ ಸೈಜ್ ಫೋಟೋ ವಿಧ್ಯಾರ್ಥಿಯ
Free laptop 2024 karnataka ಅರ್ಜಿ ಹಾಕುವುದು ಹೇಗೆ ?
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ – https://dce.karnataka.gov.in
ವಿದ್ಯಾರ್ಥಿಗಳೇ ನೀವೇನಾದರೂ ಈ ಯೋಜನೆಗೆ ಅರ್ಜಿ ಯನ್ನು ಹಾಕಿ ಉಚಿತವಾಗಿ ಲ್ಯಾಪ್ ಟ್ಯಾಪ್ ಪಡೆಯಬೇಕು ಅಂದುಕೊಂಡರೆ ಮೇಲೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಡು ನಂತರ ನಿಮಗೆ ಕೇಳಲಾದ ದಾಖಲೆಗಳನ್ನು ಫೀಲ್ ಮಾಡಿ ಅರ್ಜಿ ಯನ್ನು ಸಲ್ಲಿಸಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
FAQ
Free laptop 2024 karnataka Application link
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ – https://dce.karnataka.gov.in