ಮನೆ ಇಲ್ಲದವರಿಗೆ ಮತ್ತು ಬಾಡಿಗೆ ಮನೆಯಲ್ಲಿರುವರಿಗೆ ಭರ್ಜರಿ ಗುಡ್ ನ್ಯೂಸ್..! ಸರ್ಕಾರದಿಂದ ಬಂತು ಉಚಿತ ಯೋಜನೆ ಮನೆ

Spread the love
WhatsApp Group Join Now
Telegram Group Join Now

Free House Scheme Karnataka 2024 @ ashraya.karnataka.gov.in : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇಂದು ಪ್ರತಿಯೊಂದು ವ್ಯಕ್ತಿಗೂ ಸಹ ಕೂಡ ಒಂದು ಸ್ವಂತವಾದ ಮನೆ ಇರಬೇಕು ಅಥವಾ ತಮ್ಮ‌ಕನಸಿನಂತೆ ಮನೆ ನಿರ್ಮಾಣ ಆಗಬೇಕು ಎನ್ನುವ ಆಸೆ ಆಕಾಂಕ್ಷೆ ಬಹಳಷ್ಟು ಇರುತ್ತದೆ.ಅದರೇ ಈವಾಗ ಸುಲಭವಾಗಿ ಮನೆ ನಿರ್ಮಾಣ ಮಾಡಲು ಸಾಧ್ಯ ಇಲ್ಲ.ಉಚಿತ ವಸತಿ ಯೋಜನೆ ಅದರಲ್ಲೂ ಬಡವರ್ಗದ ಜನತೆಗೆ ಮನೆ ನಿರ್ಮಾಣ ತುಂಬಾ ಕಷ್ಟ ಆಗಿದೆ. ಇಂದು ಮನೆ ಇಲ್ಲದವರಿಗೆ ಮನೆ‌ ನಿರ್ಮಾಣ ಮಾಡಲು ಸರ್ಕಾರವು ಕೂಡ ಅವಕಾಶ ವನ್ನು ಒದಗಿಸಿದೆ. ರಾಜೀವ್ ಗಾಂಧಿ ವಸತಿ ಯೋಜನೆ (RGHS) ಅಡಿ ಮೂಲಕ ವಸತಿ ರಹಿತ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತ ವಸತಿ ಯೋಜನೆಯನ್ನು ( Free House Scheme ) ನೀಡಲು ಸರ್ಕಾರವು ‌ಮುಂದಾಗಿದೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿ ಏನು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆತನಕ ಓದಿ.

ಮನೆ ಇಲ್ಲದವರಿಗೆ ಮತ್ತು ಬಾಡಿಗೆ ಮನೆಯಲ್ಲಿರುವರಿಗೆ ಭರ್ಜರಿ ಗುಡ್ ನ್ಯೂಸ್..! ಸರ್ಕಾರದಿಂದ ಬಂತು ಉಚಿತ ಯೋಜನೆ ಮನೆ | Free House Scheme Karnataka 2024

Free House Scheme Karnataka 2024

ನಮ್ಮ ಸರ್ಕಾರವು ವಸತಿ ಇಲ್ಲದ ಜನರಿಗೆ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ. ಈ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ವಸತಿ ಇಲ್ಲದ ಜನಗಳಿಗೆ ಮನೆಗಳನ್ನು ನಿರ್ಮಾಣ ಮಾಡುವ ಅವಕಾಶ ನೀಡುತ್ತಿದ್ದು ನೀವೇನಾದರೂ ಇಂತಹ ಕುಟುಂಬಗಳಿಗೆ ಒಳಪಡುತ್ತಿದ್ದರೆ ಈ ರಾಜೀವ್ ಗಾಂಧಿ ವಸತಿ ಯೋಜನೆಯ (Rajiv Gandhi Housing Scheme) ಸೌಲಭ್ಯ ಪಡೆಯಬಹುದು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅರ್ಹ ಫಲಾನುಭವಿಗಳಿಗೆ‌ ಸಹಾಯಧನಯನ್ನು ನೀಡಲಾಗುತ್ತದೆ.

ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸ ಬೇಕಾಗುವ ದಾಖಲೆಗಳು ?

  • ಪಡಿತರ ಚೀಟಿ ಬೇಕು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು
  • ಬ್ಯಾಂಕ್ ಪಾಸ್ ಪುಸ್ತಕ ಬೇಕು
  • ಇತರೆ

ರಾಜೀವ್ ಗಾಂಧಿ ವಸತಿ ಯೋಜನೆಗೆ ಯಾರು ಅರ್ಹರು ?

  • ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಯನ್ನು ಸಲ್ಲಿಸುವ ಫಲಾನುಭವಿ ಮಹಿಳೆಯಾಗಿರಬೇಕು
  • ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು 32,000 ಹಣ ರೂಪಾಯಿಗಿಂತ ಕಡಿಮೆ ಇದ್ದರೆ ಅರ್ಜಿ ಯನ್ನು ಹಾಕಬಹುದು.
  • ಮನೆ ಇಲ್ಲದೆ ವಸತಿ ರಹಿತವಾಗಿದ್ದರೆ ಅರ್ಜಿ ಯನ್ನು ಹಾಕಬಹುದು.
  • ಅರ್ಜಿದಾರನ ಹೆಸರಿನಲ್ಲಿ ಸ್ವಂತ ಖಾಲಿ ಜಾಗವಿದ್ದು ಖಾತೆಯನ್ನು ಹೊಂದಿರಬೇಕು.
  • ಅರ್ಜಿ ಯನ್ನು ಸಲ್ಲಿಕೆ ಮಾಡುದಾದರೆ ಮೊದಲು ಬೇರೆ ಯಾವುದೇ ರೀತಿಯತ ಯೋಜನೆ ಅಥವಾ ಇಲಾಖೆಗಳಿಂದ ವಸತಿ ಯೋಜನೆಯ ಸೌಲಭ್ಯ ಪಡೆದಿರಬಾರದು.

ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

ವಸತಿ ಯೋಜನೆಯ ಫಲಾನುಭವಿಯಾಗಲು ವೆಬ್‌ಸೈಟ್‌ ಗೆ ಆದ ashraya.karnataka.gov.in ಇಲ್ಲಿ ಆನ್‌ಲೈನ್‌ ಮೂಲಕತರ ಅರ್ಜಿ ಯನ್ನು ಸಲ್ಲಿಸಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

ವಸತಿ ಯೋಜನೆಗೆ ಅರ್ಜಿ ಸಲ್ಲಿಸ ಬೇಕಾಗುವ ದಾಖಲೆಗಳು

ಪಡಿತರ ಚೀಟಿ ಬೇಕು
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು
ಬ್ಯಾಂಕ್ ಪಾಸ್ ಪುಸ್ತಕ ಬೇಕು
ಇತರೆ

WhatsApp Group Join Now
Telegram Group Join Now

Leave a Comment