Aadhar Update: ಮೊಬೈಲ್ ನಲ್ಲೇ ಉಚಿತವಾಗಿ ಆಧಾರ್ ಕಾರ್ಡ್ Update ಅಪ್ಡೇಟ್ ಮಾಡಿಕೊಂಡು.! ಎಲ್ಲಾ ಯೋಜನೆ ಹಣ ಬರುತ್ತೆ Free Aadhar Card Update

Spread the love
WhatsApp Group Join Now
Telegram Group Join Now

Free Aadhar Card Update : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಾವು ಈಗ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಬೇಕೆಂದರೆ ಅದಕ್ಕೆ ಮುಖ್ಯವಾಗಿ ಬೇಕಾಗುವ ದಾಖಲೆ ಎಂದರೆ ಅದು ನಮ್ಮ ಆಧಾರ್ ಕಾರ್ಡ್ ( Aadhar Card ). ಬೇರೆ ಯಾವ ದಾಖಲೆ ಇಲ್ಲದಿದ್ದರೂ ಒಂದು ಸಂದರ್ಭದಲ್ಲಿ ನಡೆಯುತ್ತದೆ ಆದರೆ ಅದು ಆಧಾರ್ ಕಾರ್ಡ್ ( Aadhar Card Update ) ಸರಿ ಇರದಿದ್ದರೆ ನೀವು ಹಲವು ಸರ್ಕಾರಿ ಯೋಜನೆಗಳಿಂದ ವಂಚಿತರಾಗುವುದು ಗ್ಯಾರಂಟೀ.

ಹಾಗಾಗಿ ನೀವು ಯಾವುದೇ ಸರ್ಕಾರಿ ಯೋಜನೆಯ ಫಲಾನುಭವಿ ಆಗಿದ್ದರೆ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ( Aadhar Card Update ) ಮಾಡಿಕೊಳ್ಳಿ. ಒಂದು ವೇಳೆ ನೀವು ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಇಲ್ಲಿಯವರೆಗೆ ಒಮ್ಮೆಯೂ ಅದನ್ನು ಅಪ್ಡೇಟ್ ಅನ್ನು ಮಾಡಿಸದಿದ್ದರೆ ಈ ಕೂಡಲೇ ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಕಡ್ಡಾಯ. ಒಂದು ವೇಳೆ ನೀವು ಅಪ್ಡೇಟ್ ಮಾಡಿಸದೇ ಇದ್ದರೆ ನಿಮಗೆ ಸರ್ಕಾರಿ ಯೋಜನೆಗಳು ಸಿಗುವುದು ತುಂಬಾ ಕಷ್ಟ.

ಆದ್ದರಿಂದ ಇವತ್ತಿನ ಲೇಖನದಲ್ಲಿ ನಾವು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲೇ ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತೇವನೆ . ಹಾಗಾಗಿ ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ಓದಿ ತಿಳಿದುಕೊಳ್ಳಿ. ಅಂದ ಹಾಗೆ ಭಾರತೀಯ ಆಧಾರ್ ಪ್ರಾಧಿಕಾರವು (UIDAI) ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಸೆಪ್ಟಂಬರ್ 14 ರವೆರೆಗೆ ಗಡುವನ್ನು ವಿಸ್ತರಿಸಿದೆತೆ .

Free Aadhar Card Update | ಆಧಾರ್ ಕಾರ್ಡ್ ಅಪ್ಡೇಟ್

Aadhar Update: ಮೊಬೈಲ್ ನಲ್ಲೇ ಉಚಿತವಾಗಿ ಆಧಾರ್ ಕಾರ್ಡ್ Update ಅಪ್ಡೇಟ್ ಮಾಡಿಕೊಂಡು.! ಎಲ್ಲಾ ಯೋಜನೆ ಹಣ ಬರುತ್ತೆ Free Aadhar Card Update 2024

ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ?

  • ಹಂತ -1) ಮೊದಲಿಗೆ ನಾವು ಕೆಳಗೆ ನೀಡಲಾಗಿರುವ ಭಾರತೀಯ ಆಧಾರ್ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • https://uidai.gov.in/en
  • ಹಂತ -2) ನಂತರ ಅಲ್ಲಿ ನೀವು Update Adhar ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ಹಂತ -3) ನಂತರ ಅಲ್ಲಿ ನೀವು ಬೇರೆ ಬೇರೆ ರೀತಿಯ ಸೇವೆಗಳನ್ನು ಕಾಣಬಹುದು. ಅಲ್ಲಿ ನೀವು Update Address in your Adhar ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ಹಂತ -4) ನಂತರ ಅಲ್ಲಿ ನೀವು ಲಾಗಿನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ಹಂತ -5) ನಂತರ ಅಲ್ಲಿ ನೀವು ನಿಮ್ಮ ಆಧಾರ್ ನಂಬರ್ ಹಾಕಿ ಕ್ಯಾಪ್ಚ್ಚ ಹಾಕಿ ನಿಮ್ಮ ಆಧಾರ್ ನಂಬರಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ ಅದನ್ನು ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ಹಂತ -6) ನಂತರ ಅಲ್ಲಿ ನೀವು Click Here ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ಹಂತ -7) ನಂತರ ಅಲ್ಲಿ ನೀವು Update Adhar Online ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ಹಂತ -8) ನಂತರ ಅಲ್ಲಿ ನೀವು Peoceed To Update Adhar ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ಹಂತ -9) ನಂತರ ನಿಮ್ಮ ಪ್ರಸ್ತುತ ಅಡ್ರೆಸ್ ವಿವರಗಳು ಕಾಣಿಸುತ್ತದೆ. ಅದನ್ನು ನೀವು ಬದಲಾಯಿಸಿ ಅದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲೆಯನ್ನು ಎಲ್ಲಾ ಅಪ್ಲೋಡ್ ಮಾಡಿಕೊಳ್ಳಿ .
  • ಹಂತ -10) ನಿಮ್ಮ ಎಲ್ಲಾ ಅಪ್ಡೇಟ್ ಆದ ಮಾಹಿತಿಯನ್ನು ನಮೂದಿಸಿದ ಮೇಲೆ Next ಮೇಲೆ ಕ್ಲಿಕ್ ಮಾಡಿ. ಕೊನೆಗೆ Submit ಮೇಲೆ ಕ್ಲಿಕ್ ಮಾಡಿದರೆ ಆಯಿತು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಯಶಸ್ವಿಯಾಗಿ ಆಗುತ್ತದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment