ಗೃಹಲಕ್ಹ್ಮೀಗಿಂತ 5 ಪಟ್ಟು ಲಾಭ ಇರುವ ಕೇಂದ್ರದ ಈ ಒಂದು ಯೋಜನೆಗೆ ಮುಗಿಬಿದ್ದ ಜನ.! ಬೇಗ ಅರ್ಜಿ ಸಲ್ಲಿಸಿ ಮಾಹಿತಿ ಇಲ್ಲಿದೆ

Spread the love
WhatsApp Group Join Now
Telegram Group Join Now

e shram card scheme benefits: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಅನೇಕ ಯೋಜನೆಗಳನ್ನು ಪರಿಚಯಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈಪೋಟಿ ನಡೆಸುತ್ತಿವೆ ಅಂತ ಎನ್ನಬಹುದು. ರಾಜ್ಯ ಸರ್ಕಾರದ ಪಂಚ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಮೂಲಕ ಮನೆಯ ಹಿರಿಯ ಮಹಿಳೆಯರಿಗೆ 2000 ರೂಪಾಯಿ ತನಕ ಮಾಸಿಕ ಕಂತಿನ ರೂಪದಲ್ಲಿ ಹಣವನ್ನು ನೀಡಲಾಗುತ್ತಿದೆ. ಈಗಾಗಲೇ ಅನೇಕ ಕಂತಿನ ಹಣ ರಿಲೀಸ್ ಕೂಡ ಆಗಿದೆ ಆದರೆ ಅದಕ್ಕಿಂತ ಬಹಳ ಅತ್ಯುತ್ತಮವಾದ ಯೋಜನೆ ಒಂದರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದು ಇದನ್ನು ತಿಳಿದುಕೊಳ್ಳಲು ಈ ಲೇಖನನ್ನು ಪೂರ್ತಿಯಾಗಿ ಓದಿ

ಹಣ ಜೀವನದಲ್ಲಿ ಅವಶ್ಯಕ ಎಂದು ತಿಳಿದಿದ್ದರೂ ಕೂಡ ಆರೋಗ್ಯ ಅದಕ್ಕಿಂತ ಅಧಿಕ ಅಗತ್ಯ ಇದೆ. ಇಂದು ಹಣದ ಹಿಂದೆ ಹೋಗುವ ಜನರು ಬಳಿಕ ಅದೆ ಹಣವನ್ನು ಆಸ್ಪತ್ರೆಗೆ ಸುರಿಯುವಷ್ಟರ ಮಟ್ಟಿಗೆ ಇಂದಿನ ಸಮಾಜ ಬೆಳವಣಿಗೆ ಆಗುತ್ತಿದೆ.

ಗೃಹಲಕ್ಹ್ಮೀಗಿಂತ 5 ಪಟ್ಟು ಲಾಭ ಇರುವ ಕೇಂದ್ರದ ಈ ಒಂದು ಯೋಜನೆಗೆ ಮುಗಿಬಿದ್ದ ಜನ.! ಬೇಗ ಅರ್ಜಿ ಸಲ್ಲಿಸಿ ಮಾಹಿತಿ ಇಲ್ಲಿದೆ e shram card scheme benefits 2024 FREE

ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ಸರ್ಕಾರಿ ಹಾಗೂ ಆಯ್ದ ಸರಕಾರೇತರ ಆಸ್ಪತ್ರೆಯಲ್ಲಿ 5ಲಕ್ಷ ರೂಪಾಯಿ ತನಕವು ಸಂಪೂರ್ಣ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಆಯುಷ್ಮಾನ್ ಹಾಗೂ ಪ್ರಧಾನ ಮಂತ್ರಿ ಜನ ಆರೋಗ್ಯ ಎರಡು ಸೇವೆಯನ್ನು ಒಬ್ಬರು ಪಡೆಯಲು ಅವಕಾಶವು ಇದೆ ಎನ್ನಬಹುದು. ಇದರ ಜೊತೆಗೆ ಇ ಶ್ರಮ್ ಕಾರ್ಡ್ ಕೂಡ ಬಳಕೆಯಲ್ಲಿ ಇದ್ದು ಅದರಿಂದ ಸಿಗುವ ಪ್ರಯೋಜನೆವನ್ನು ಗೃಹಲಕ್ಷ್ಮೀ ಗಿಂತ ಅಧಿಕ ಅಂತ ಎನ್ನಬಹುದು.

e shram card scheme benefits ಕಾರ್ಮಿಕರಿಗೆ ಉಪಯುಕ್ತ ಕಾರ್ಡ್:

ವಲಸೆ ಕಾರ್ಮಿಕರಿಗೆ ಹಾಗೂ ಮನೆ ಕೆಲಸಗಾರರಿಗೆ ಇ ಶ್ರಮ್ ಕಾರ್ಡ್ (E-Shram Card) ನಿಂದ ಅನೇಕ ಪ್ರಯೋಜನೆವು ಸಹ ಸಿಗುತ್ತದೆ ಎಂದು ಹೇಳಬಹುದು.ಇ ಶ್ರಮ್ ಕಾರ್ಡ್ ಹೊಂದಿರುವವರಿಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕಾರ್ಮಿಕರ ರಾಷ್ಟ್ರೀಯ ಡೇಟಾ ಬೇಸ್ ಅನ್ನು ಪ್ರಾರಂಭವು ಮಾಡಿದ್ದು ಕಾರ್ಮಿಕರಿಗೆ ಬಹಳ ಅನುಕೂಲ ಆಗಿದೆ.ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೂ ಈ ಒಂದು ಕಾರ್ಡ್ ಸಿಗಲಿದ್ದು ಇ ಶ್ರಮ್ ಪೋರ್ಟಲ್ ಮೂಲಕ ಅರ್ಜಿಯನ್ನು ಹಾಕಿ ಫಲಾನುಭವಿಗಳಾಗಬಹುದು.

ಈ ಒಂದು ಇ ಶ್ರಮ್ ಕಾರ್ಡ್ (E-Shram Card) ಅನ್ನು ಅಂಗಡಿ ಕೆಲಸ ಮಾಡುವವರು, ಸೇಲ್ಸ್ ಗರ್ಲ್, ಸೇಲ್ಸ್ ಬಾಯ್, ಮನೆ ಕೆಲಸದವರು, ರಿಕ್ಷಾ, ಆಟೋ ಚಾಲಕರು ಇತ್ಯಾದಿ ಕೆಲಸವನ್ನು ಮಾಡಿದ್ದವರು ಅಸಂಘಟಿತರಾಗಿದ್ದರು 18 ರಿಂದ 59 ವರ್ಷದವರಿಗೆ ಇ ಶ್ರಮ್ ಕಾರ್ಡ್ ಪಡೆಯಬಹುದು. ಸರ್ಕಾರಿ ಉದ್ಯೋಗ ಹಾಗೂ ಇತರ ಆದಾಯ ತೆರಿಗೆ ರಿಟರ್ನ್ ಕಟ್ಟುವವರಿಗೆ ಇ ಶ್ರಮ್ ಕಾರ್ಡ್ ಸಿಗಲಾರದು. NPS,EPSO, CPS, ESIC ಸದಸ್ಯರಿಗೂ ಇ ಶ್ರಮ್ ಕಾರ್ಡ್ ಕೂಡ ಸಿಗುವುದಿಲ್ಲ.

ಈ ಒಂದು ಇ ಶ್ರಮ್ ಕಾರ್ಡ್ ಯೋಜನೆಯ (E-Shram Card Scheme) ಮೂಲಕ ಕಾರ್ಮಿಕರಿಗೆ 2 ಲಕ್ಷ ರೂಪಾಯಿ ತನಕವು ಅಪಘಾತ ವಿಮೆ ಹಾಗೂ ಸರ್ಕಾರ ದಿಂದ ನೀಡಲಾಗುವ ಅಷ್ಟು ಹೊಸ ಯೋಜನೆಯ ಪ್ರಯೋಜನೆ ಸಿಗಲಿದೆ. 5ಲಕ್ಷ ರೂಪಾಯಿ ತನಕವು ಉಚಿತ ಚಿಕಿತ್ಸೆ ಸೌಲಭ್ಯ ಕೂಡ ಸಿಗಲಿದೆ. 60 ವರ್ಷದ ನಂತರ ಇ ಶ್ರಮ್ ಕಾರ್ಡ್ ಹೊಂದಿದ್ದವರು ತಿಂಗಳಿಗೆ 3000 ರೂಪಾಯಿ ಪಿಂಚಣಿಯನ್ನು ಪಡೆಯಲಿದ್ದಾರೆ. ಅದೇ ರೀತಿ ಎಲ್ಲ ಕಾರ್ಮಿಕರಿಗೆ ಮಾಸಿಕ 500 ರಿಂದ 1000 ರೂಪಾಯಿ, ಮನೆ ಕಟ್ಟಲು ಬೇಕಾದ ಆರ್ಥಿಕ ನೆರವು ಕೂಡ ಇ ಶ್ರಮ್ ಕಾರ್ಡ್ ಅಡಿಯಲ್ಲಿ ನೀಡಲಾಗುವುದು ಅಂತ ಹೇಳ್ಬವುದು.

ಅಷ್ಟು ಮಾತ್ರವಲ್ಲದೆ ಗರ್ಭಿಣಿ ಮಹಿಳೆಯರಿಗೆ ಮಕ್ಕಳನ್ನು ನೋಡಿಕೊಳ್ಳಲು ಸಹ ಈ ಯೋಜನೆಯ ಸಹಕಾರಿ ಆಗುವುದು. ಅದರ ಜೊತೆಗೆ ಕಾರ್ಮಿಕರ ಮಕ್ಕಳಿಗೆ ಸಹಾಯಧನವು ವಿದ್ಯಾರ್ಥಿ ವೇತನ ಕೂಡ ನೀಡಲಾಗುವುದು ಹೀಗೆ ಕಾರ್ಮಿಕರಿಗೆ ಲಭ್ಯ ಆಗುವ ಅಷ್ಟು ಸೌಲಭ್ಯ ಸಿಗುತ್ತದೆ ಎನ್ನಬಹುದು. ಈ ಕಾರ್ಡ್ ಗೆ ಅರ್ಜಿ ಹಾಕುವವರು www.eshram.gov.in ಭೇಟಿ ನೀಡಬೇಕು . ಆಧಾರ್ ಮತ್ತು ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಎಲ್ಲ ದಾಖಲೆ ಸಬ್ಮಿಟ್ ಮಾಡಿ ಅರ್ಜಿ ಹಾಕಿದರೆ ಅರ್ಹ ಫಲಾನುಭವಿಗಳಿಗೆ ಇ ಶ್ರಮ್ ಕಾರ್ಡ್ ಲಭ್ಯವಾಗಲಿದ್ದು ಸರ್ಕಾರದ ಅನೇಕ ಪ್ರಯೋಜನೆವನ್ನು ಪಡೆಯಲು ಇದು ಬಹಳ ಅನುಕೂಲ ಆಗುವುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment