Driving License update 2024:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಒಂದು ವಾಹನವನ್ನು ಚಲಾಯಿಸಬೇಕು ಅಂತ ಅಂದ್ರೆ ನಿಮಗೆಲ್ಲರಿಗೂ ಗೊತ್ತಿರಬಹುದು ಡ್ರೈವಿಂಗ್ ಲೈಸೆನ್ಸ್ (Driving License) ಪ್ರಮುಖವಾಗಿ ಬೇಕೇ ಬೇಕು. ನಮ್ಮ ಭಾರತ ದೇಶದಲ್ಲಿ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವುದಕ್ಕೆ ನಿಯಮಗಳಿವೆ.
ಹೌದು ಅದರಲ್ಲೂ ವಿಶೇಷವಾಗಿ ಮೊದಲು RTO ಕಚೇರಿಗೆ ಹೋಗಬೇಕು ಅಲ್ಲಿ ಡ್ರೈವಿಂಗ್ ಟೆಸ್ಟ್ ನೀಡುವ ಮೂಲಕ ನಂತರ ಕೆಲವು ದಿನಗಳು ಆದಮೇಲೆ ಡ್ರೈವಿಂಗ್ ಲೈಸೆನ್ಸ್ (Driving License) ಸಿಗುತ್ತವೆ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಪೋಸ್ಟ್ ಮೂಲಕ ನಿಮಗೆ ಕಳುಹಿಸಲಾಗುತ್ತದೆ ಗೊತ್ತಿರುವಂತ ವಿಷಯ. ಆದರೆ ಈಗ ನಿಯಮ ಬದಲಾವಣೆ ಆಗಿದೆ ಎಂಬಂತಹ ಮಾಹಿತಿ ಕೂಡ ದೊರಕಿದೆ. ಕೇವಲ ಡ್ರೈವಿಂಗ್ ಸೆಂಟರ್ಗೆ ಗಳಿಗೆ ಹೋಗಿ ಅಲ್ಲಿಂದಲೇ ಕೆಲವು ದಿನಗಳ ನಂತರ ಡ್ರೈವಿಂಗ್ ಲೈಸೆನ್ಸ್ (Driving License) ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯು ಕೂಡ ಬಂದಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದೇವೆ ನೋಡಿ.
ಹೌದು ಸ್ನೇಹಿತರೆ ಇನ್ನೊಂದು ವಿದೇಶಕ್ಕೆ ಹೋದಾಗ ಅಲ್ಲಿನ ವಾಹನಗಳನ್ನು ಓಡಾಡಿಸುವುದಕ್ಕೆ ಅಲ್ಲಿನ ವಾಹನ ಚಾಲನೆಯ ಡ್ರೈವಿಂಗ್ ಲೈಸೆನ್ಸ್ ನ್ನು ಪಡೆದುಕೊಳ್ಳುವುದು ತುಂಬಾ ಅಗತ್ಯವಾಗಿದೆ ಆದರೆ ಕೆಲವೊಂದು ದೇಶಗಳಲ್ಲಿ ಮಾತ್ರ ಭಾರತದ ಡ್ರೈವಿಂಗ್ ಲೈಸೆನ್ಸ್ (Driving License) ಇದ್ದರೂ ಕೂಡ ವಾಹನವನ್ನು ಓಡಿಸಬಹುದಾಗಿದ್ದು ಅಂತಹ ದೇಶಗಳ ಯಾವುದು ಅಂತ ಕೆಳಗೆ ತಿಳಿಸಿದ್ದೇವೆ ನೋಡಿ
Table of Contents
Driving License update 2024 | ಈ ದೇಶಗಳಲ್ಲಿ ಭಾರತದ ಡ್ರೈವಿಂಗ್ ಲೈಸೆನ್ಸ್ ನಲ್ಲಿ ವಾಹನವನ್ನು ಚಲಾಯಿಸಬಹುದು:
![Driving License update 2024: ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್..! ಈ ಎಲ್ಲಾ ದೇಶಗಳಲ್ಲಿ ಕೂಡ ವಾಹನ ಚಲಾಯಿಸಬಹುದು ? ಈ ಕೂಡಲೇ ಚೆಕ್ ಮಾಡಿ FREE](https://kannadasamachara.in/wp-content/uploads/2024/07/20240720_1615023655162422710246863.jpg)
ಸ್ಪೇನ್: ಭಾರತದ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಇಲ್ಲಿ ಕೂಡ ಸಹ ವಾಹನ ಚಲಾವಣೆಗೆ ಅವಕಾಶವಿದೆ ಆದರೆ ರೋಡ್ ಟ್ರಿಪ್ ಮಾಡ್ಬೇಕು ಅಂತ ಅಂದ್ರೆ ಮುಂಚೇನೆ ನೀವು ನೋಂದಾಯಿಸಿಕೊಳ್ಳಬೇಕು .
ಸ್ವೀಡನ್: ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡಿರುವಂತಹ ಸ್ವೀಡನ್ ದೇಶದಲ್ಲಿ ಕೂಡ ಭಾರತದ ಡ್ರೈವಿಂಗ್ ಲೈಸೆನ್ಸ್ ಮಾನ್ಯವಾಗಿದೆ ಆದರೆ ಇಲ್ಲಿನ ಭಾಷೆಗೆ ಆದ್ಯತೆ ನೀಡಲಾಗಿದೆ.
ಸಿಂಗಾಪುರ: 18 ವರ್ಷದ ಮೇಲ್ಪಟ್ಟವರಿಗೆ ಸಿಂಗಾಪುರದಲ್ಲಿ ಭಾರತದ ಡ್ರೈವಿಂಗ್ ಲೈಸೆನ್ಸ್ ಮೂಲಕ ಕೂಡ ವಾಹನವನ್ನು ಚಲಾಯಿಸುವಂತಹ ಅವಕಾಶವು ಕೂಡ ನೀಡಲಾಗಿದೆ.
ಅಮೇರಿಕಾ: ಇಲ್ಲಿ ನೀವು ಫಾರಂ 1-94 ಜೊತೆಗೆ ನಿಮ್ಮ ಭಾರತದ ಡ್ರೈವಿಂಗ್ ಲೈಸನ್ಸ್ ಹೊಂದಿದ್ದರೆ ಸಾಕು ಅಮೆರಿಕದಲ್ಲಿ ಕೂಡ ವಾಹನವನ್ನು ಚಲಾಯಿಸಬಹುದು.
ಮಾರಿಷಸ್: ಈ ದೇಶದಲ್ಲಿ ಕೂಡ ಸಹ ಭಾರತದ ಡ್ರೈವಿಂಗ್ ಲೈಸೆನ್ಸ್ (Driving License) ಮೂಲಕ ನಾಲ್ಕು ವಾರಗಳವರೆಗೆ ವಾಹನವನ್ನು ಚಲಾಯಿಸಬಹುದು, ಬೀಚ್ ನಲ್ಲಿ ವಾಹನ ಚಲಾಯಿಸುವಂತಹ ಅವಕಾಶವನ್ನು ಕೂಡ ಸಹ ನೀಡಲಾಗಿದೆ.
ಸ್ವಿಜರ್ಲ್ಯಾಂಡ್: ಭೂಲೋಕದ ಸ್ವರ್ಗ ಸ್ವಿಜರ್ಲ್ಯಾಂಡ್ ನಲ್ಲಿ ಕೂಡ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಒಂದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಹೀಗಾಗಿ ಇಲ್ಲಿನ ಇಂಗ್ಲಿಷ್ ವರ್ಷನ್ ಡ್ರೈವಿಂಗ್ ಲೈಸೆನ್ಸ್ ಅನ್ನು ನೀವು ತೆಗೆದುಕೊಂಡು ಹೋಗಿರಬೇಕಗುತ್ತೆ .
ಇವಿಷ್ಟು ದೇಶಗಳಲ್ಲಿ ನೀವು ಭಾರತದ ಡ್ರೈವಿಂಗ್ ಲೈಸೆನ್ಸ್ ನಲ್ಲಿ ವಾಹನವನ್ನು ಚಲಾಯಿಸುವಂತಹ ಅವಕಾಶಗಳನ್ನು ಹೊಂದಿರುತ್ತೀರಿ ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ ಅಂತ ಹೇಳಬಹುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು