ಮಳೆಯಿಂದ ಬೆಳೆ ಹಾನಿಯಾಗಿದೆಯೇ? ಬೆಳೆಗೆ ಮಳೆಯಿಲ್ಲದೆ ಹಾನಿ ಆಗಿದಿಯ? ಈ ನಂಬರಿಗೆ ಕರೆ ಮಾಡಿ ಹಣ ಪಡೆಯಿರಿ

Spread the love
WhatsApp Group Join Now
Telegram Group Join Now

Cropinsurance toll free number: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇತ್ತೀಚೀನಾ ದಿನದಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ನಿಮ್ಮ ಬೆಳೆ ಹಾನಿ(Crop damage)ಯಾಗಿದೆಯೇ? ಅಥವಾ ನಿಮ್ಮ ಬೆಳೆಗೆ ಮಳೆ ಇಲ್ಲದೆ ಹಾನಿ (Crop damage due to lack of rain) ಆಗಿದಿಯ? ಹಾಗಿದ್ರೆ ಕೂಡಲೇ ನಾವು ಈ ಕೆಳಗೆ ನೀಡಿರುವ ನಂಬರಿಗೆ ಕರೆ ಮಾಡಿ ವಿಮಾ ಸೌಲಭ್ಯ ಪಡೆಯಿರಿ ಯಾವ ನಂಬರಿಗೆ ಕರೆ ಮಾಡಬೇಕು ಅಂತ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದ್ದೇವೆ

ಈಗ ಬೇಸಿಗೆ ಹಂಗಾಮಿನ ಬೆಳೆ ಹಾನಿ (Crop damage)ಯಾಗಿದ್ದರೆ ಕೂಡಲೇ ರೈತರುಗಳು ವಿಮಾ ಕಂಪನಿ(Insurance company)ಗೆ ಕರೆ ಮಾಡಬೇಕು. ನೀವು ಬೆಳೆಗೆ ಮಾಡಿಸಿ ಇರುವ ವಿಮಾ ಕಂಪನಿ(Insurance company)ಗೆ ಕರೆ ಮಾಡಿದರೆ ಮಾತ್ರ ನಿಮಗೆ ಬೆಳೆ ವಿಮೆ ಹಣವು ನಿಮ್ಮ ಖಾತೆ ಗೆ ಜಮೆಯಾಗುತ್ತದೆ.

ಮಳೆಯಿಂದ ಬೆಳೆ ಹಾನಿಯಾಗಿದೆಯೇ? ಬೆಳೆಗೆ ಮಳೆಯಿಲ್ಲದೆ ಹಾನಿ ಆಗಿದಿಯ? ಈ ನಂಬರಿಗೆ ಕರೆ ಮಾಡಿ ಹಣ ಪಡೆಯಿರಿ Cropinsurance toll free number 2025

Cropinsurance toll free number ವಿಮಾ ಕಂಪನಿಗೆ ಯಾಕೆ ಕರೆ ಮಾಡಬೇಕು?

ಹೌದು ರೈತರು ಬೆಳೆ ವಿಮೆ (Crop insurance) ಮಾಡಿಸುತ್ತಾರೆ. ಆದರೆ ಬೆಳೆಯು ಹಾಳಾಗಿರುವ ಕುರಿತು ಯಾವುದೇ ಮಾಹಿತಿ ವಿಮಾ ಕಂಪನಿಗೆ ತಿಳಿಸದೆ ವಿಮೆ ಹಣ ನಮಗೆ ಜಮೆಯಾಗಿಲ್ಲವೆಂದು ಕೊರಗುತ್ತಾರೆ. ಯಾವುದೇ ವಿಮಾ ಕಂಪನಿಗೆ ನಿಮ್ಮ ಬೆಳೆ ಹಾಳಾದ 72 ಗಂಟೆಯೊಳಗೆ ತಿಳಿಸಬೇಕು. ಆಗ ವಿಮಾ ಕಂಪನಿ(Insurance company)ಯ ಸಿಬ್ಬಂದಿಗಳು ಕರೆ ಮಾಡಿದ ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆಯನ್ನು ಮಾಡುತ್ತಾರೆ. ನೆಸ್ಟ್ ಬೆಳೆ ವಿಮೆ ಪಾವತಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ಆಗ ರೈತರಿಗೆ ಬೆಳೆ ವಿಮೆಯ ಹಣ (Crop insurance money)ವು ಖಾತೆ ಗೆ ಜಮೆಯಾಗುತ್ತದೆ.

ನಿಮ್ಮ ಜಿಲ್ಲೆಯಲ್ಲಿ ನೀವು ಯಾವ ವಿಮಾ ಕಂಪನಿಗೆ ಕರೆ ಮಾಡಬೇಕು? ಇಲ್ಲಿದೆ ಮಾಹಿತಿ

ಹೌದು ಮಳೆಯಿಂದ ನಿಮ್ಮ ಬೆಳೆ ಹಾನಿಯಾಗಿದ್ದರೆ ನೀವು ನಿಮ್ಮ ಜಿಲ್ಲೆಯ ವಿಮಾ ಕಂಪನಿಗೆ ಮಾತಾಡಬೇಕೆಂದುಕೊಂಡಿದ್ದರೆ ಹಾಗೂ ನಿಮಗೆ ವಿಮಾ ಕಂಪನಿಯ ನಂಬರ್ ಗೊತ್ತಿಲ್ಲದಿದ್ದರೆ ನೀವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

https://samrakshane.karnataka.gov.in

ನಂತರ Know your Insurance co. ಮೇಲೆ ಕ್ಲಿಕ್ ಮಾಡಿ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿಯು ನಿಮಗೆ ಕಾಣಿಸುತ್ತದೆ. ನಿಮ್ಮ ಜಿಲ್ಲೆಯ ಎದುರುಗಡೆ ತೋರಿಸಿರುವ ಕಂಪನಿಗಳು ನಿಮ್ಮ ಜಿಲ್ಲೆಯ ವಿಮಾ ಕಂಪನಿಗಳು ಹಾಗಿರುತ್ತೆ. ಅದೇ ನಂಬರಿಗೆ ನೀವು ಕರೆ ಮಾಡಿ ದೂರುಗಳು ನೀಡಬೇಕಾಗುತ್ತದೆ. ಹಾಗಾದರೆ ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಗೊತ್ತಿಲ್ಲವೇ? ಈ ಕೆಳಗೆ ಕೊಟ್ಟಿದ್ದೇವೆ ನೋಡಿ ಸಹಾಯವಾಣಿ ನಂಬರ್ ಗಳು.

Cropinsurance toll free number ವಿಮಾ ಕಂಪನಿಗಳ ಸಹಾಯವಾಣಿ ನಂಬರ್ ಯಾವುದು?

  • ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 425 0505, 
  • ಯೂನಿವರ್ಸಲ್ ಸೋಂಪೋ ಸಹಾಯವಾಣಿ ನಂಬರ್ 1800 200 5142, 
  • ಎಸ್.ಬಿ.ಐ ವಿಮಾ ಕಂಪನಿಯ ಸಹಾಯವಾಣಿ 1800 180 1551, 1800 209 1111, 
  • ಹೆಚ್.ಡಿಎಫ್ಸಿ ಅರ್ಗೋ 1800 266 0700, 
  • ಫ್ಯೂಚರ್ ಜನರಲಿ ಸಹಾಯವಾಣಿ ನಂಬರ್ 1800 266 4141, 
  • ಐಸಿಐಸಿ ಲೋಂಬೋರ್ಡ್ ಸಹಾಯವಾಣಿ1800 103 7712, 
  • ಬಜಾಜ್ ಅಲಾಯನ್ಸ್ ಜಿಐಸಿ 1800 209 5959, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂ. ಲಿಮಿಟೆಡ್ ಸಹಾಯವಾಣಿ ನಂಬರ್1800 102 4088 ಗೆ ಸಂಪರ್ಕಿಸಲು ಕೋರಲಾಗಿದೆ.

ನಾವು ಈ ಮೇಲೆ ನೀಡಿರುವ ನಂಬರ್ ಗೆ ಕಾಲ್ ಮಾಡಿ ಬೆಳೆ ವಿಮೆ ಹಣವನ್ನು ಪಡೆಯಬವುದು 

Back To Home: click here

ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment