ರೈತರ ಖಾತೆಗೆ ನಿನ್ನೆ 1 ಲಕ್ಷದವರೆಗೂ ಬೆಳೆ ವಿಮೆ ಹಣ ಜಮಾ.! ನನ್ನ ಖಾತೆಗೆ 1 ಲಕ್ಷದ ಹಣ ಬೆಳೆವಿಮೆ ಹಣ ಜಮಾ ಆಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಇಲ್ಲವಾ ಎಂದು ಈಗೆ ಚೆಕ್ ಮಾಡಿ

Spread the love
WhatsApp Group Join Now
Telegram Group Join Now

Crop Insurance amount check : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ರೈತರ ಖಾತೆಗೆ ನಿನ್ನೆ ಒಂದು ಲಕ್ಷದವರೆಗೂ ಬೆಳೆ ವಿಮೆ (Bele vime) ಜಮಾ ಆಗಿದೆ ನನ್ನ ಖಾತೆಗೆ ಬರೋಬ್ಬರಿ ಒಂದು ಲಕ್ಷದ ಹಣವು ಬೆಳೆವಿಮೆ ಜಮಾ (Bele vime hana)ಆಗಿದ್ದು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಇಲ್ವಾ ಹೇಗೆ ಚೆಕ್ ಮಾಡೋದು ಅಂತ ಸಂಪೂರ್ಣವಾಗಿ ತಿಳಿಸಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ನಿನ್ನೆ ಉತ್ತರ ಕರ್ನಾಟಕದ ರೈತರ ಖಾತೆಗೆ 25, ಸಾವಿರ ದಿಂದ ಒಂದು ಲಕ್ಷದವರೆಗೂ ಬೆಳೆ ವಿಮೆ ಹಣ(Bele vime hana) ಜಮಾ ಆಗಿದೆ.

Crop Insurance amount check

ರೈತರ ಖಾತೆಗೆ ನಿನ್ನೆ 1 ಲಕ್ಷದವರೆಗೂ ಬೆಳೆ ವಿಮೆ ಹಣ ಜಮಾ.! ನನ್ನ ಖಾತೆಗೆ 1 ಲಕ್ಷದ ಹಣ ಬೆಳೆವಿಮೆ ಹಣ ಜಮಾ ಆಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಇಲ್ಲವಾ ಎಂದು ಈಗೆ ಚೆಕ್ ಮಾಡಿ  Crop Insurance amount check  2024 FREE

12 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆ..! | Bele vime hana

2023 ನೇ ಸಾಲಿನಲ್ಲಿ ಮುಂಗಾರು ಬೆಳೆ ವಿಮೆಗೆ ಅರ್ಜಿ ಹವಾನಿಸಲಾಗಿತ್ತು ಅಂತಹ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಿದಂತಹ ರೈತರ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆಯಾಗಿದ್ದು ಎಷ್ಟು ಬೆಳೆ ವಿಮೆ (Bele vime) ಜಮಾ ಆಗಿದೆ ಎಂದು ಈ ಕೆಳಗಡೆ ತಿಳಿಸಿದ್ದೇವೆ

ಪ್ರತಿ ಹೆಕ್ಟರ್ ಗೆ ತಲಾ 25,000 ಬೆಳೆವಿಮೆ ಬಿಡುಗಡೆಯಾಗಿದ್ದು ಈಗಾಗಲೇ ಹಲವು ಜಿಲ್ಲೆಗಳ ಭಾಗಗಳಲ್ಲಿ ರೈತರ ಖಾತೆಗೆ ನೇರವಾಗಿ ಬೆಳೆ ವಿಮೆ ಹಣ ಜಮಾ ಆಗಿದೆ.

ನಿಮ್ಮ ಖಾತೆಗೂ ಬೆಳೆ ವಿಮೆ ಜಮಾ ಆಗಿದೆಯಾ? ಈಗಲೇ ಚೆಕ್ ಮಾಡಿಕೊಳ್ಳಿ | Bele vime amount

ಈ ಮೇಲೆ ನಾವು ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಅಥವಾ ಮೊಬೈಲ್ ನಂಬರ್ ಅಥವಾ ಅಪ್ಲಿಕೇಶನ್ ನಂಬರ್ ಮುಖಾಂತರ ನೀವು ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು

ಇಲ್ಲವಾದಲ್ಲಿ ನಿಮ್ಮ ಸಮೀಪವಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿಕೊಡು ನಿಮ್ಮ ಆಧಾರ್ ಕಾರ್ಡ್ ಮುಖಾಂತರ ಅವರು ಸಹ ನಿಮಗೆ ಬೆಳೆ ವಿಮೆಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಡು ಹೇಳುತ್ತಾರೆ.

ಬೆಳೆ ವಿಮೆಯ ಮೌಲ್ಯವು ಬೆಳೆಗಳ ಆಧಾರದ ಮೇಲೆ ಈಗಾಗಲೇ ಸರ್ಕಾರವು ನಿಗದಿಪಡಿಸಲಾಗಿದ್ದು ನಿಮ್ಮ ಖಾತೆಗೆ ಎಷ್ಟು ಬೆಳೆ ವಿಮೆ ಹಣ ಜಮಾ ಆಗಿದೆ ನೀವು ಕೂಡಲೇ ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಿ

ಇನ್ನುಳಿದ ರೈತರ ಖಾತೆಗೆ ಬೆಳೆ ವಿಮೆ ಜಮಾ ಯಾವಾಗ..? | Crop Insurance hana

ಈಗಾಗಲೇ ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರವೆ ಬೆಳೆ ವಿಮೆ ಹಣ ಬಿಡುಗಡೆಯಾಗಿದ್ದು ಇನ್ನುಳಿದ ಜಿಲ್ಲೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಬೆಳೆವಿಮೆ ಹಣ ಬಿಡುಗಡೆಯಾಗುತ್ತದೆ.

ನೀವು ಮೊದಲು ಯಾವ ಬೆಳೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ನಂತರ ನಿಮ್ಮ ಬೆಳೆ ವಿಮೆ ಹಣ ಜಮಾ ಯಾವಾಗ ಆಗುತ್ತದೆ ಎಂದು ನಿಮಗೆ ತಿಳಿದುಕೊಳ್ಳುತ್ತೀರಾ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment