crop compensation money karnataka : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದಲ್ಲಿ ಚುನಾವಣೆ ಮುಗಿದ ನಂತರ ರೈತರ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧಾರ ಮಾಡಿದು ಅರ್ಜಿಯನ್ನು ಸಲ್ಲಿಸಿರುವ ರೈತರ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ. ಹಲವು ರಾಜ್ಯದಲ್ಲಿ ಹಂತ ಹಂತವಾಗಿ ಬೆಳೆ ಪರಿಹಾರದ ಹಣ ವನ್ನು (Crop Compensation Money) ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು. ಕೇಂದ್ರ ಸರ್ಕಾರದಿಂದ ಕರ್ನಾಟಕದ ಸುಮಾರು 223 ತಾಲೂಕು ಎಲ್ಲಾ ತಾಲೂಕುಗಳಿನ ರೈತರಿಗೆ ಪರಿಹಾರ ಹಣ ಬರುತ್ತೆ
Table of Contents

32 ಲಕ್ಷ ರೈತರಿಗೆ ಬೆಳೆ ಪರಿಹಾರ ಹಣ ಜಮಾ crop compensation money karnataka
ನಮ್ಮ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡವರು (Krishna Byre Gowda) ಹಂಚಿಕೊಂಡಿರುವ ಮಾಹಿತಿ ಪ್ರಕಾರ ಈಗಾಗಲೇ ನಮ್ಮ ಕರ್ನಾಟಕ ರಾಜ್ಯದಾದ್ಯಂತ 32 ಲಕ್ಷದ 12 ಸಾವಿರಕ್ಕೂ ಹೆಚ್ಚಿನ ಬೆಳೆ ಪರಿಹಾರದ ಹಣವನ್ನು ಜಮಾ ಮಾಡಲಾಗಿದ್ದು ಇನ್ನುಳಿದ ಬಾಕಿ ರೈತರ ದಾಖಲೆ ಪರಿಶೀಲನೆಯ ಪ್ರಕ್ರಿಯೆವು ನಡೆಸುತ್ತಿದ್ದಾರೆ. ಈ ಕಾರಣದಿಂದ ಕೆಲ ರೈತರುಗಳಿಗೆ ಹಣವನ್ನು ಜಮೆ ಮಾಡಿಲ್ಲ. ಜೊತೆಗೆ ಸೇವ ಕೇಂದ್ರಗಳಲ್ಲಿ ನೀವು ಸಲ್ಲಿಸಿರುವಂತಹ ಡಾಕ್ಯುಮೆಂಟ್ ನಲ್ಲಿ ಮಾಹಿತಿವು ತಪ್ಪಾಗಿದ್ದರು ಕೂಡ ಬೆಳೆ ಪರಿಹಾರ ಹಣ ಬರುವುದಿಲ್ಲ ಹೀಗಾಗಿ ಕೂಡಲೇ ನೀವು ನೀಡಿರುವ ದಾಖಲಾತಿಗಳು ಸರಿಯಾಗಿ ಇದಿಯಾ ಎಂಬುದನ್ನು ಪರಿಶೀಲಿಸಿ.
ಪ್ರತಿ ರೈತರಿಗೆ ಸಿಗುವ ಹಣ ಎಷ್ಟು ?
ನಮ್ಮ ಕರ್ನಾಟಕ ರಾಜ್ಯದಲ್ಲಿ ಒಂದು ಎಕರೆ ನೀರಾವರಿ ಜಮೀನನ್ನು ಹೊಂದಿರುವಂತಹ ರೈತರುಗಳಿಗೆ ಸರ್ಕಾರದಿಂದ 10,೦೦೦ ಇಂದ 20,000 ಬರ ಪರಿಹಾರ ಹಣ (Drought Relief Money) ಬರುತ್ತೆ . ಬೆಳೆಯ ಮೇಲೆ ನೀವು ಮಾಡಿರುವ ವಿಮೆಯ (Crop Insurance) ಆಧಾರದ ಮೇಲೆ ಹಣವನ್ನು ಬಿಡುಗಡೆ ಮಾಡುತಾರೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
ಬೆಳೆ ಪರಿಹಾರ ಹಣ FAQ
ಪ್ರತಿ ರೈತರಿಗೆ ಸಿಗುವ ಹಣ ಎಷ್ಟು ?
ನಮ್ಮ ಕರ್ನಾಟಕ ರಾಜ್ಯದಲ್ಲಿ ಒಂದು ಎಕರೆ ನೀರಾವರಿ ಜಮೀನನ್ನು ಹೊಂದಿರುವಂತಹ ರೈತರುಗಳಿಗೆ ಸರ್ಕಾರದಿಂದ 10,೦೦೦ ಇಂದ 20,000 ಬರ ಪರಿಹಾರ ಹಣ (Drought Relief Money) ಬರುತ್ತೆ . ಬೆಳೆಯ ಮೇಲೆ ನೀವು ಮಾಡಿರುವ ವಿಮೆಯ (Crop Insurance) ಆಧಾರದ ಮೇಲೆ ಹಣವನ್ನು ಬಿಡುಗಡೆ ಮಾಡುತಾರೆ.