Car subsidy Scheme 2025 Karnataka : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಗುಡ್‌ನ್ಯೂಸ್.! ಆಟೋ ಅಥವಾ ಕಾರು ಖರೀದಿಸಲು ಸರ್ಕಾರದಿಂದ ಸಿಗುತ್ತೆ 1.5 ಲಕ್ಷ ರೂಪಾಯಿ ಉಚಿತ ಸಹಾಯಧನ.! (Car or auto subsidy Scheme 2025 Karnataka) ಹೌದು, ನೀವು ಮೂರುಚಕ್ರದ ಅಥವಾ ನಾಲ್ಕು ಚಕ್ರದ ವಾಹನ ಖರೀದಿಸಬೇಕು ಅಂತ ಇದ್ದರೆ ಹೊಸ ಕಾರು ಖರೀದಿಸಲು ಸರ್ಕಾರದಿಂದ ನೇರವಾಗಿ 1.5 ಲಕ್ಷ ರೂಪಾಯಿ ಸಂಪೂರ್ಣ ಉಚಿತ (subsidy for auto and car purchase)ವಾಗಿ ನೀಡಲಾಗುತ್ತದೆ. ಈ ಸಹಾಯಧನ (Subsidy 2025) ಪಡೆದುಕೊಳ್ಳಲು ಅರ್ಜಿ ಎಲ್ಲಿ ಹಾಗು ಹೇಗೆ ಸಲ್ಲಿಸಬೇಕು? ಈ ಯೋಜನೆಯ ಹೆಸರೇನು.? ಯಾವಾಗ ಹಣ ಬರುತ್ತೆ.? ಎಂಬ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ
Table of Contents
ಹೌದು ನಿರುದ್ಯೋಗ (Unemployment) ಕಡಿಮೆಯನ್ನು ಮಾಡಲು ಹಾಗೂ ಸ್ವರೋಜಗಾರರನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಜಂಟಿಯಾಗಿ “ಇ-ಸಾರಥಿ ಯೋಜನೆ” ಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಆಟೋ (ಇ-ಆಟೋ) ಮತ್ತು ಕಾರುಗಳನ್ನು (ಇ-ಕಾರ್) ಖರೀದಿಸಲು ನಿಮಗೆ 80,000 ದಿಂದ ರೂ. 1.5 ಲಕ್ಷದವರೆಗೆ ಸಬ್ಸಿಡಿಯು ಸಿಗುತ್ತೆ

Car subsidy Scheme 2025 Karnataka ಇ-ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಏನು.?
- ಅರ್ಜಿದಾರರ ಆಧಾರ್ ಕಾರ್ಡ್
- ಅರ್ಜಿದಾರರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಅರ್ಜಿದಾರರ ಡ್ರೈವಿಂಗ್ ಲೈಸೆನ್ಸ್
- ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ನ ಪ್ರತಿ ಹಾಗೂ ಕ್ಯಾನ್ಸಲ್ ಚೆಕ್
- ರೇಷನ್ ಕಾರ್ಡ್
- ಅರ್ಜಿದಾರರ ಮೊಬೈಲ್ ಸಂಖ್ಯೆ
- ರೂ. 20 ಬಾಂಡ್ ಪೇಪರ್ (BBMP ಕಚೇರಿಯಲ್ಲಿ ಖರೀದಿಸಬಹುದು)
subsidy for auto and car purchase ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ?
- SC/ST ವರ್ಗದವರಿಗೆ ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕಗು
- OBC/ಮೈನಾರಿಟಿ ವರ್ಗದವರಿಗೂ 3 ಲಕ್ಷಕ್ಕಿಂತ ಕಡಿಮೆ ಇರಬೇಕಗುತ್ತೆ
- ಅರ್ಜಿದಾರರು ಬೆಂಗಳೂರು BBMP ವ್ಯಾಪ್ತಿಯಲ್ಲಿ ಕನಿಷ್ಠ 3 ವರ್ಷಗಳಿಂದ ವಾಸಿಸುತ್ತಿರಬೇಕು.
- ಅರ್ಜಿದಾರರು 18 ವರ್ಷ ಮೇಲ್ಪಟ್ಟು ಇರಬೇಕಾಗುತ್ತೆ
- ಈ ಯೋಜನೆಯಡಿ ಆರ್ಥಿಕ ಸಹಾಯ ಧನ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನಾ ಪರವಾನ(ಡ್ರೈವಿಂಗ್ ಲೈಸೆನ್ಸ್)ಯನ್ನು ಹೊಂದಿರಬೇಕಗುತ್ತೆ.
- ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಈ ಸೌಲಭ್ಯ ಇದೆ
- ಅರ್ಜಿದಾರರು ಸ್ವಯಂ ಉದ್ಯೋಗಿ ಆಗಿರಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಇ-ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಮೇ 2025 ಆಗಿರುತ್ತದೆ ಇದರ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಸಕ್ತ ಹಾಗು ಅರ್ಹ ಅರ್ಜಿದಾರರು ಈ ಮೇಲೆ ತಿಳಿಸಿರುವ ಅಗತ್ಯ ದಾಖಲಾತಿಗಳೊಂದಿಗೆ ಮೊದಲು ಅರ್ಜಿ ಫಾರ್ಮ್ ಡೌನೋಡ್ ಮಾಡಿ BBMP ಅಧಿಕೃತ ವೆಬೈಟ್ ಅಲ್ಲಿ ನಂತರ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ಮತ್ತು ಪ್ರತಿಗಳನ್ನು ಅಟ್ಯಾಚ್ ಮಾಡಿ. BBMP ಕಲ್ಯಾಣ ವಿಭಾಗದ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ
ಅರ್ಜಿ ಹಾಕಲು BBMP ವೆಬ್ಸೈಟ್ ಲಿಂಕ್ ಇಲ್ಲಿದೆ: ಇಲ್ಲಿ ಕ್ಲಿಕ್ ಮಾಡಿ.
ಸ್ವಂತ ವಾಹನ ಖರೀದಿಸಬೇಕು ಅನ್ನುವ ಕನಸನ್ನು ನನಸಾಗಿಸಲು ಬೇಗ ಇ-ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಿ
Back To Home; click here
ಇದೇ ರೀತಿ ಸರಕಾರಿ ನೌಕರಿ ಜಾಬ್ ಮತ್ತು ಸರಕಾರಿ ಹುದ್ದೆಗಳ ಕುರಿತು ಮತ್ತು ಖಾಸಗಿ ನೌಕರಿಗಳ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗುವುದರಿಂದ ಎಲ್ಲದರ ಬಗ್ಗೆ ಮಾಹಿತಿ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಬೇಗ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಹಾಗಿ.
FAQ
ಇ-ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಇ-ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಮೇ 2025 ಆಗಿರುತ್ತದೆ ಇದರ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.