BPL Card New Rules ಬಿಪಿಎಲ್ ಕಾರ್ಡ್ ಇರುವವರಿಗೆ ಜೂನ್ 30 ಕೊನೆ ದಿನಾಂಕ.! ರದ್ದಾಗುತ್ತೆ ನಿಮ್ಮ BPL ಕಾರ್ಡ್.! ಬೇಗ ಈ ಕೆಲಸ ಮಾಡಿ ನಿಮ್ಮ ಕಾರ್ಡ್ ರದ್ದಾಗಲ್ಲ

Spread the love
WhatsApp Group Join Now
Telegram Group Join Now

BPL Card New Rules : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇದೀಗ ಬಿಪಿಎಲ್ ( BPL ) ಮತ್ತು ಎಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಒಂದು ಹೊಸ ಅಪ್ಡೇಟ್ ಅಗತ್ಯವಾಗಿ ಮಾಡಬೇಕಾಗಿದೆ. ರೇಷನ್ ಕಾರ್ಡ್ ನಲ್ಲಿ ಈ ಅಪ್ ಡೇಟ್ ಮಾಡದಿದ್ದರೆ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ನ ಉಚಿತ ಆಹಾರಧಾನ್ಯ ಮತ್ತು ಅನ್ನ ಭಾಗ್ಯ ಯೋಜನೆಯ ( Anna Bhagya) ಅಕ್ಕಿ ಹಣ ಕೂಡ ಸಿಗೋದಿಲ್ಲ.

ಹಾಗಾದರೆ ನೀವು ಏನು ಮಾಡಬೇಕು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಪ್ರತಿಯೊಬ್ಬರೂ ಕೊನೆತನಕ ಓದಿ ತಿಳಿದುಕೊಳ್ಳಿ. ರೇಷನ್ ಕಾರ್ಡ್ ಬಗ್ಗೆ ನಿರಂತರವಾದ ಆಪ್ಡೇಟ್ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಹಾಗೂ ವಾಟ್ಸಪ್ ಗ್ರೂಪ್ ಈ ಕೂಡಲೇ ಜಾಯಿನ್ ಆಗಿರಿ .

BPL Card New Rules ಬಿಪಿಎಲ್ ಕಾರ್ಡ್ ಇರುವವರಿಗೆ ಜೂನ್ 30 ಕೊನೆ ದಿನಾಂಕ.! ರದ್ದಾಗುತ್ತೆ ನಿಮ್ಮ BPL ಕಾರ್ಡ್.! ಬೇಗ ಈ ಕೆಲಸ ಮಾಡಿ ನಿಮ್ಮ ಕಾರ್ಡ್ ರದ್ದಾಗಲ್ಲ  | FREE

BPL Card New Rules | BPL Card New Rules Karnataka

ನಮ್ಮ ಕರ್ನಾಟಕ ರಾಜ್ಯದಲ್ಲಿ ( Karnataka state) ಯಾರೆಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಅನ್ನು ( bpl card ) ಬಳಸಿಕೊಂಡು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ಅಕ್ಕಿ ಮತ್ತು ಅಕ್ಕಿ ಹಣವನ್ನು ಪಡೆದುಕೊಳ್ಳುತ್ತಿದ್ದೀರಿ ಪ್ರತಿಯೊಬ್ಬರೂ ಈ ಕೂಡಲೇ ರೇಷನ್ ಕಾರ್ಡ್ ಈಕೆವೈಸಿ ( Ration card ekyc ) ಮಾಡಿಸಬೇಕು ರೇಷನ್ ಕಾರ್ಡ್ ಈಕೆವೈಸಿ ಎಂದರೆ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದ ( Ration card Aadhar card link) ರೇಷನ್ ಕಾರ್ಡ್ ಈಕೆವೈಸಿ ಕಡ್ಡಾಯವಾಗಿದೆ ಅಂತ ಹೇಳಬಹುದು

Ration card ekyc ರೇಷನ್ ಕಾರ್ಡ್ ಈಕೆವೈಸಿ ಯಾಕೆ?

ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಶ್ರೀಮಂತರು ಹಣವಂತರು ತೆರಿಗೆ ಪಾವತಿದಾರರು ನಾನಾವಾದ ನಕಲಿ ದಾಖಲೆಗಳನ್ನು ಕೊಟ್ಟು ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಂಡು ಸರ್ಕಾರದಿಂದ ಸಿಗುವ ಉಚಿತ ಎಲ್ಲಾ ಯೋಜನೆಗಳ ಲಾಭವನ್ನು ( Government Scheme benefit ) ಪಡೆಯುತ್ತಿದ್ದಾರೆ. ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ ಮತ್ತು ಸರ್ಕಾರ ಬೊಕ್ಕಸಕ್ಕೆ ಹೊರೆಯಾಗಿದೆ. ಹೀಗಾಗಿ ಇದೀಗ ಸರ್ಕಾರವು ಎಲ್ಲರೂ ರೇಷನ್ ಕಾರ್ಡ್ ekyc ಯನ್ನು ಕಡ್ಡಾಯವಾಗಿ ಮಾಡಬೇಕೆಂದು ಆದೇಶಿಸಿದೆ. ಹಾಗಾಗಿ e-KYC ಮಾಡಿಸದಿದ್ದರೆ ತಕ್ಷಣ ಮಾಡಿಕೊಳ್ಳಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಉಳಿಸಿಕೊಳ್ಳಿ.

Ration card ekyc ಮಾಡಿಸದಿದ್ದರೆ ಏನಾಗುತ್ತದೆ?

ರೇಷನ್ ಕಾರ್ಡ್ ಇ -ಕೆವೈಸಿ ಅಂದರೆ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವುದು ಕಡ್ಡಾಯವೆಂದು ಸರ್ಕಾರವು ಆದೇಶ ಮಾಡಿದೆ. ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಸಿಗುವುದಿಲ್ಲ ಮತ್ತು ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಲಿದೆ. ಹಾಗಾಗಿ ಈ ಕೂಡಲೇ ರೇಷನ್ ಕಾರ್ಡ್ ಈಕೆವೈಸಿ ಮಾಡಿಸದೆ ಇದ್ದರೆ ತಕ್ಷಣವಾಗಿ ಮಾಡಿಸಿಕೊಳ್ಳಿ

Ration card ekyc online ಮಾಡುವ ವಿಧಾನ

ರೇಷನ್ ಕಾರ್ಡ್ ಈಕೆವೈಸಿ ಎಲ್ಲಾ ನ್ಯಾಯ ಬೆಲೆ ಅಂಗಡಿಯಲ್ಲಿ ಕೂಡ ಮಾಡಬಹುದು ಅಥವಾ ಆನ್ಲೈನಲ್ಲಿ ಕೂಡ ಮಾಡಬಹುದು ಆನ್ಲೈನಲ್ಲಿ ಮಾಡಲು ನಾವು ಕೆಳಗಿನ ವಿಧಾನವನ್ನ ಪಾಲಿಸುವತ ಮೂಲಕ ಮಾಡಬಹುದಾಗಿದೆ

  • ಮೊದಲನೆಯದಾಗಿ ಕರ್ನಾಟಕ ರಾಜ್ಯ ಸರ್ಕಾರ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ https://ahara.kar.nic.in/Home/EServices ( ಲಿಂಕ್ ಈ ಮೇಲೆ ಕೊಡಲಾಗಿದೆ )
  • ಮುಖಪುಟದಲ್ಲಿ ಈ ಸೇವೆಗಳು ಎನ್ನುವ ಆಯ್ಕೆ ಕ್ಲಿಕ್ ಮಾಡಿಕೊಳ್ಳಿ ನಂತರ ಯುಐಡಿ ಲಿಂಕ್ ಮಾಡಿ ಎನ್ನುವ ಆಯ್ಕೆಯನ್ನು ಮಾಡಿಕೊಳ್ಳಿ
  • ನಂತರ ನಿಮ್ಮ ಜಿಲ್ಲೆಯನ್ನ ಆರಿಸಿಕೊಳ್ಳಿ ನಂತರ ಯುಐಡಿ ಲಿಂಕಿಂಗ್ ಫಾರ್ ಆರ್ಸಿ ಮೆಂಬರ್ಸ್ ಆಯ್ಕೆ ( UID Link for RC Members) ಮಾಡಿ.
  • ನಿಮ್ಮ ಆಧಾರ್ ಕಾರ್ಡ್ ನಂಬರ್ ( Aadhar Card) ಹಾಕಿ ಗೋ ( Go) ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಿಮ್ಮ ಆಧಾರ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. OTP ನಮೋದಿಸಿ Go ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ( Ration Card Number) ಅನ್ನು ಹಾಕಿಕೊಡು ಸಬ್ಮಿಟ್ ಮಾಡಿ ಇಷ್ಟು ಮಾಡುತ್ತಿದ್ದಂತೆಯೇ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಲಿಂಕ್ ಆಗಿರುವ ನೋಟಿಫಿಕೇಶನ್ ಬರುತ್ತದೆ ರೇಷನ್ ಕಾರ್ಡ್ ಈಕೆವೈಸಿ ( Ration card ekyc) ಪ್ರಕ್ರಿಯೆ ಸಹ ಕೂಡ ಪೂರ್ಣಗೊಳ್ಳುತ್ತದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment