BPL card benefits : ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ಎಲ್ಲಾ ಜನತೆಗೆ ಮತ್ತೊಂದು ದೊಡ್ಡ ಗುಡ್ ನ್ಯೂಸ್ ಬಂದಿದೆ. ಬಿಪಿಎಲ್ ರೇಷನ್ ಕಾರ್ಡ್ (BPL card) ಹೊಂದಿರುವ ಪ್ರತಿಯೊಬ್ಬರು ಈ ಸುವರ್ಣವಾದ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. BPL ರೇಷನ್ ಕಾರ್ಡ್ ಹೊಂದಿರುವವರಿಗೆ 15000 ಉಚಿತ ಸಹಾಯಧನ ಸಿಗುತ್ತಿದೆ. ಹಾಗಾದರೆ ಉಚಿತವಾಗಿ 15000 ರೂಪಾಯಿ ಪಡೆಯಲು ಏನು ಮಾಡಬೇಕು ಯಾರಿಗೆಲ್ಲ ಸಿಗುತ್ತಿದೆ? ಯಾರೂ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಕೊನೆಯ ದಿನಾಂಕ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ
Table of Contents
BPL card benefits | ಬಿಪಿಎಲ್ ಕಾರ್ಡ್ ಇದ್ದವರಿಗೆ ಬಂಪರ್

ಸ್ನೇಹಿತರೆ ರೇಷನ್ ಕಾರ್ಡ್ (Ration card) ಪ್ರಮುಖವಾಗಿ ಎಲ್ಲಾ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಯಾಗಿದೆ. ಅದರಲ್ಲಿಯೂ ಬಿಪಿಎಲ್ ರೇಷನ್ ಕಾರ್ಡ್ (BPL) ಹೊಂದಿರುವವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳ ಲಾಭವನ್ನು (Government schemes benifits) ಸಿಗುತ್ತದೆ. ಸರ್ಕಾರದಿಂದ ಯಾವುದೇ ಯೋಜನೆಯ ಬಿಡುಗಡೆಯನ್ನು ಮಾಡಿದಾಗ ಅದರ ನೇರ ಲಾಭ ಬಿಪಿಎಲ್ ರೇಷನ್ ಕಾರ್ಡ್ ಗೆ ಸಿಗುತ್ತದೆ.
ಕರ್ನಾಟಕ ರಾಜ್ಯದಲ್ಲಿ (Karnataka government) 5 ಗ್ಯಾರಂಟಿ ಯೋಜನೆಗಳು ಸೇರಿದಂತೆ ಅನ್ನಭಾಗ್ಯ ಯೋಜನೆ (Anna Bhagya) ಅಡಿಯಲ್ಲಿ ಅಕ್ಕಿ ಹಣ, ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ₹2000 ಹಣ (Gruhalakshmi yojana money) ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳ ಫಲಾನುಭವಿಗಳು ಪಡೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲ ಯೋಜನೆಗಳ ಲಾಭವನ್ನು ನಿಮಗೆ ಸಿಗುತ್ತದೆ.
ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ 15000 ರೂಪಾಯಿ
ಹೌದು ಅದೇ ರೀತಿಯಲ್ಲಿ ಇದೀಗ bpl ರೇಷನ್ ಕಾರ್ಡ್ ಹೊಂದಿರುವವರಿಗೆ 15 ಸಾವಿರ ರೂಪಾಯಿ ಸಹಾಯದನವನ್ನು ಪಡೆದುಕೊಳ್ಳುವ ಒಂದು ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ. ಹಾಗಾಗಿ BPL ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಪ್ರತಿಯೊಬ್ಬರು ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಮಿಸ್ ಮಾಡಿಕೊಳ್ಳಬೇಡಿ ಬೇಗನೆ ಅರ್ಜಿಯನ್ನು ಸಲ್ಲಿಸಿ 15000 ರೂ ಪಡೆದುಕೊಳ್ಳಿ
ಸ್ವಂತ ಉದ್ಯೋಗ ಮಾಡಲು 3 ಲಕ್ಷ ಸಾಲ & ಯತ್ರೋಪಕರಣ ಖರೀದಿಗೆ 15000 ಫ್ರೀ
ಹೌದು ಈ ಯೋಜನೆಯ ಅಡಿಯಲ್ಲಿ ಕುಶಲಕರ್ಮಿಗಳು ಮತ್ತು ಇತರರು ಸ್ವಂತ ಉದ್ಯೋಗವನ್ನು ಮಾಡಲು 7 ದಿನದ ಉಚಿತ ತರಬೇತಿಯ ಜೊತೆಗೆ 15,000 ಸಿಗುತ್ತದೆ ಜೊತೆಗೆ 3 ಲಕ್ಷ ರೂಪಾಯಿ ವರೆಗೆ ಕೂಡ ಸಾಲ ಸೌಲಭ್ಯ ನೀಡಲಾಗುತ್ತದೆ. 5% ಕನಿಷ್ಠ ಬಡ್ಡಿ ದರದಲ್ಲಿ ಸ್ವಂತವಾದ ಉದ್ಯೋಗವನ್ನು ಮಾಡಲು ಸಾಲ ಸೌಲಭ್ಯ ಸಿಗುತ್ತಿದೆ. ಯೋಜನೆಗೆ ಅರ್ಜಿ ಸಲ್ಲಿಸಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು ಹಾಗೆ ಉದ್ಯೋಗಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿ ಮಾಡಲು 15,000 ಸಹಾಯಧನವು ಕೂಡ ನಿಮಗೆ ಸಿಗುತ್ತಿದೆ ಅಥವಾ 3 ಲಕ್ಷ ರೂಪಾಯಿವರೆಗೆ ಸಾಲವನ್ನು (Business Loan) ಕೂಡ ಅತಿ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು.
ಟೈಲರಿಂಗ್ ಉದ್ಯೋಗ ಮಾಡಲು ಸಹಾಯಧನವನ್ನು ಜೊತೆಗೆ ಮಹಿಳೆಯರು ಸ್ವಂತ ಉದ್ಯೋಗಗಾಗಿ ಟೈಲರಿಂಗ್ ಮೂಲಕ ಮಾಡಲು ಬಯಸಿದರೆ ಅವರಿಗೆ ಟೈಲರಿಂಗ್ ಮೆಷಿನ್ ಖರೀದಿ ಮಾಡಲು (ಉಚಿತ ಹೊಲಿಗೆ ಯಂತ್ರ) 15,000 ಉಚಿತವಾಗಿ ಸಿಗುತ್ತಿದೆ ಹಾಗಾಗಿ ಈ ಅವಕಾಶವನ್ನು ಯಾರು ಕೂಡ ಮಿಸ್ ನ್ನು ಮಾಡಿಕೊಳ್ಳಬೇಡಿ
ಅರ್ಜಿ ಸಲ್ಲಿಸಲು ಅರ್ಹತೆಯೇನು?
- ಅರ್ಜಿದಾರರ ವಯಸ್ಸು 18 ವರ್ಷ ಮೇಲೆ ಇರಬೇಕಗುತ್ತೆ
- ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವು ಇರುತ್ತೆ
- ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ನೌಕರರು ಇರಬಾರದು ಆಗುತ್ತೆ
- ಕಡ್ಡಾಯವಾಗಿ ರೇಷನ್ ಕಾರ್ಡ್ ಅಂದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕಗುತ್ತೆ
- ಈ ಹಿಂದೆ ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಉದ್ಯೋಗವನ್ನು ಪ್ರಾರಂಭಿಸಲು ಸಾಲ ಸೌಲಭ್ಯವನ್ನು ಪಡೆದಿರಬಾರದು
- ವಾರ್ಷಿಕ 2.50 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ಅರ್ಜಿಯನ್ನು ಸಲ್ಲಿಸಬಹುದು
ಈ ಯೋಜನೆಗೆ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸಲು ಕೆಳಗಿನ ದಾಖಲೆಗಳು ಬೇಕಾಗುತ್ತವೆ
- ಉದ್ಯೋಗ ಪ್ರಮಾಣ ಪತ್ರ ಬೇಕು
- ಆಧಾರ್ ಕಾರ್ಡ್ (Aadhar card) ಬೇಕು
- ರೇಷನ್ ಕಾರ್ಡ್ (Ration card) ಬೇಕು
- ಮೊಬೈಲ್ ನಂಬರ್ ಬೇಕು
- Bank ಪಾಸ್ ಬುಕ್ ವಿವರ
- ಭಾವಚಿತ್ರ ಬೇಕು
ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನೀವು ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡಿ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಯಂತ್ರೋಪಕರಣ ಖರೀದಿಗೆ 15000 ಉಚಿತವಾಗಿ ಸಿಗುತ್ತಿದೆ ಮತ್ತು ಸಂತ ಉದ್ಯೋಗ ಪ್ರಾರಂಭ ಮಾಡಲು 3ಲಕ್ಷದ ವರೆಗೆ ಕೇವಲ 5 ಶೇಕಡ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು
ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು