BPL And AAY Card: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಬಂತು ಸಿಹಿ ಸುದ್ದಿ.! ಈ ತಿಂಗಳು ಸಿಗಲಿದೆ ನಿಮಗೆ ಈ ಎಲ್ಲಾ ವಸ್ತುಗಳು.!

Spread the love
WhatsApp Group Join Now
Telegram Group Join Now

BPL And AAY Card: ಇವತ್ತಿನ ವಿಷಯಕ್ಕೆ ಸ್ವಾಗತ ಗೆಳೆಯರೇ ಇವತ್ತಿನ ವಿಷಯ ಏನು ಅಂತ ನೋಡೋಣ ಬನ್ನಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ! ಈ ತಿಂಗಳು ಸಿಗಲಿದೆ, ಈ ಎಲ್ಲಾ ವಸ್ತುಗಳು.

ಹೌದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರೆಂಟಿ ಯೋಜನೆಗಳನ್ನು ಹೊರಡಿಸಿತ್ತು ಅದರಂತೆ ಅದನ್ನು ಈಡೇರಿಸುತ್ತಿದ್ದಾರೆ ರಾಜ್ಯದಲ್ಲಿ , ಈಗ ಅದರಲ್ಲಿ ಪ್ರಮುಖವಾದ ಯೋಜನೆಯೇ ಅನ್ನ ಭಾಗ್ಯ ಯೋಜನೆ (Anna Bhagya Yojana). ಈ ಪ್ರಕಾರ ರಾಜ್ಯ ಸರ್ಕಾರವು ಪ್ರತಿ ತಿಂಗಳು 5 ಕೆಜಿ ಅಕ್ಕಿ ಹಾಗೂ ಪ್ರತಿ ತಿಂಗಳ ಐದು ಕೆಜಿ ಅಕ್ಕಿಯ ಬದಲಾಗಿ ಕುಟುಂಬದ ಯಜಮಾನಿಯ ಖಾತೆಗೆ ಹಣವನ್ನು ಪ್ರತಿ ತಿಂಗಳು ಜಮೆ ಮಾಡುತ್ತಿದೆ, ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ.

BPL And AAY Card: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಬಂತು ಸಿಹಿ ಸುದ್ದಿ.! ಈ ತಿಂಗಳು ಸಿಗಲಿದೆ ನಿಮಗೆ ಈ ಎಲ್ಲಾ ವಸ್ತುಗಳು.!  2024 FREE

ಅನ್ನಭಾಗ್ಯ ಯೋಜನೆಯು ಆರಂಭವಾಗಿ ತಿಂಗಳುಗಳೆ ಕಳೆದಿದೆ, ಮತ್ತು ಅಕ್ಕಿಯ ಬದಲಾಗಿ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತಿದೆ ಇದರಿಂದ ಹಲವು ಕುಟುಂಬದವರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ಆದಾಗಿಯೂ ತಿಂಗಳವಾರು ಅನ್ನಭಾಗ್ಯ ಯೋಜನೆಯ ಹಣವನ್ನು ಪಡಿತರ ಖಾತೆಗೆ ಜಮಾ ಮಾಡುತ್ತಿದೆ. ಈಗ ಬಿಪಿಎಲ್(BPL) ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಸರ್ಕಾರ ಮತ್ತೊಂದು ಸಿಹಿ ಸುದ್ದಿ ಒಂದನ್ನು ಹೊರಡಿಸಿದೆ, ಏನದು ಆ ಸಿಹಿ ಸುದ್ದಿ ಈ ಮಾಹಿತಿಯ ಮೂಲಕ ಮೂಲಕ ತಿಳಿಯೋಣ.

BPL And AAY Card | ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ!

ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ಮನೆ ಯಜಮಾನಿಯ ಖಾತೆಗೆ ಜಮಾ ಮಾಡಲಾಗುತ್ತಿದೆ. ಈಗಾಗಲೇ ಸರ್ಕಾರವು ಜೂನ್ ತಿಂಗಳ ಅನ್ನಭಾಗ್ಯ ಹಣವನ್ನು ಕೂಡ ಮನೆಯ ಯಜಮಾನಿ ಖಾತೆಗೆ ಜಮಾ ಮಾಡಿದೆ. ಸರ್ಕಾರವು ಹಲವಾರು ಬಾರಿ ಆಧಾರ್ ಹಾಗೂ ರೇಷನ್ ಕಾರ್ಡ್ ಲಿಂಕ್ (Ration Card Link) ಮಾಡಬೇಕೆಂದು ಮಾಹಿತಿಯನ್ನು ಹೋರಾಡಿಸಿದರು ಸಹ, ಕೆಲವರು ಈ ಕೆಲಸವನ್ನು ಮಾಡಿಸಿಕೊಂಡಿಲ್ಲ ರೇಷನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.

ರಾಜ್ಯ ಸರ್ಕಾರವು ಒದಗಿಸುವ ಎಲ್ಲಾ ಯೋಜನೆಗಳಿಗೆ, ಬ್ಯಾಂಕ್ ಖಾತೆಯ E – KYC ಬಹಳ ಮುಖ್ಯವಾಗಿದೆ, ಪ್ರತಿಯೊಬ್ಬರು ಈ ಕೆಲಸವನ್ನು ಮಾಡಿಸಿಕೊಳ್ಳಬೇಕು ಇಲ್ಲವಾದರೆ ನಿಮ್ಮ ಖಾತೆಗೆ ಅನ್ನ ಭಾಗ್ಯ ಹಣ(Anna Bhagya Money)ಜಮಾ ಆಗುವುದಿಲ್ಲ. ಮತ್ತು E- KYC ಯನ್ನು ಮಾಡಿಸಿರುವ ಫಲಾನುಭವಿಗಳಿಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಜೂನ್ ತಿಂಗಳ(June Month) ಪಡಿತರ ಹಣ ಜಮಾ ಆಗಲಿದೆ, ಅನ್ನ ಭಾಗ್ಯ ಹಣದ ಜೊತೆಗೆ ಬಿಪಿಎಲ್ (BPL Card) ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಈ ಎಲ್ಲಾ ವಸ್ತುಗಳು ಉಚಿತವಾಗಿ ಸಿಗಲಿದೆ. ಯಾವ ವಸ್ತುಗಳು

ಅನ್ನಭಾಗ್ಯ ಯೋಜನೆಯ ಜೊತೆಗೆ ಸಿಗುವ ಉಚಿತ ವಸ್ತುಗಳು

  • ಪಿಎಚ್ ಬಿ(PHB) ಫಲಾನುಭವಿಗಳಿಗೆ 2KG ಜೋಳ
  • ಎಎವೈ(AAY) ಫಲಾನುಭವಿಗಳಿಗೆ 21 ಕೆಜಿ ಅಕ್ಕಿ
  • ಪಿಎಚ್ಎಚ್(PHH) ಫಲಾನುಭವಿಗಳಿಗೆ 3 ಕೆಜಿ ಅಕ್ಕಿ
  • ಅಂತ್ಯೋದಯ ಯೋಜನೆಯ ಪಡಿತರ ಚೀಟಿಗೆ 14 KG ಜೋ

ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಮೇಲಿನ ವಸ್ತುಗಳು ಉಚಿತವಾಗಿ ಸಿಗಲಿದೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಮಾಹಿತಿಯನ್ನು ಕುಟುಂಬದವರು ಮತ್ತು ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment