Loan Waiver: ಕೃಷಿ ಸಹಕಾರ ಸಂಘಗಳಲ್ಲಿ ಇರುವಂತಹ ಸಾಲ, ರೈತರ ಸಾಲ ಮನ್ನಾ ಬಗ್ಗೆ ಬಿಗ್ ಅಪ್ಡೇಟ್.! ಸಾಲಮನ್ನಾ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

Spread the love
WhatsApp Group Join Now
Telegram Group Join Now

Loan Waiver:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ಭಾರತ ದೇಶ ಪ್ರಮುಖವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೃಷಿಯನ್ನು ಪ್ರಧಾನವಾಗಿ ನಂಬಿಕೊಂಡಿರುವಂತಹ ದೇಶವಾಗಿದ್ದು ಇಲ್ಲಿ ಕೃಷಿಯನ್ನು ಮಾಡುವಂತಹ ರೈತರನ್ನ ದೇವರ ಸ್ವರೂಪವಾಗಿ ಕಾಣಲಾಗುತ್ತದೆ. ಯಾಕಂದ್ರೆ ಹಸಿದವರಿಗೆ ಅನ್ನ ಹಾಕುವಂತಹ ವರವನ್ನು ಅವನೊಬ್ಬನಿಗೆ ಮಾತ್ರ ಒಲಿದು ಬಂದಿರೋದು. ಆದರೆ ಆರ್ಥಿಕವಾದ ಸಂಕಷ್ಟದ ವಿಚಾರಕ್ಕೆ ಬಂದಾಗ ನಮ್ಮ ಭಾರತ ದೇಶದ ಬೆನ್ನೆಲುಬು ಆಗಿರುವಂತಹ ರೈತ ಸಾಕಷ್ಟು ಅಂದ್ರೆ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರುತ್ತದೆ. ಆಗಾಗ ಸಾಲ ಮನ್ನಾ ಯೋಜನೆ (Loan Waiver Scheme) ಯನ್ನು ಜಾರಿಗೊಳಿಸುವ ಮೂಲಕ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂತಿಷ್ಟು ಹಣವನ್ನು ರೈತರಿಗೆ ಸಾಲ ಮನ್ನ ರೀತಿಯಲ್ಲಿ ನೀಡುವ ಮೂಲಕ ಅವರ ಆರ್ಥಿಕ ಹೊರೆಯನ್ನು ಇಳಿಸುವಂತಹ ಕೆಲಸವನ್ನು ಮಾಡುತ್ತಿದೆ.

ರೈತರ ಸಾಲ ಮನ್ನಾ ಯೋಜನೆ | Loan Waiver Scheme

Loan Waiver: ಕೃಷಿ ಸಹಕಾರ ಸಂಘಗಳಲ್ಲಿ ಇರುವಂತಹ ಸಾಲ, ರೈತರ ಸಾಲ ಮನ್ನಾ ಬಗ್ಗೆ ಬಿಗ್ ಅಪ್ಡೇಟ್.! ಸಾಲಮನ್ನಾ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ! 2024 FREE

ಹೌದು ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋಕೆ ಹೊರಟಿರೋದು ಸಹಕಾರ ಸಂಘಗಳಲ್ಲಿ ಸಾಲವನ್ನು ಮಾಡಿರುವಂತಹ ರೈತರ ಸಾಲ ಮನ್ನಾ ಯೋಜನೆ (Loan Waiver Scheme) ಬಗ್ಗೆ. ಸಹಕಾರ ಸಂಘಗಳಲ್ಲಿ ಇರುವಂತಹ 31,000 ರೈತರಿಗೆ 232 ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿದು ಬಂದಿದ್ದು ಇದು 2017 ಹಾಗೂ 18ರ ಸಾಲಿನಲ್ಲಿ ಘೋಷಿಸಿದ್ದ ಸಾಲ ಮನ್ನಾ (Loan Waiver) ಆಗಿತ್ತು ಎಂಬುದಾಗಿ ಕೂಡ ಸಹ ತಿಳಿದು ಬಂದಿದ್ದು ಅದನ್ನ ಆ ಸಂದರ್ಭದಲ್ಲಿ ಮನ್ನಾ ಮಾಡಿರ್ಲಿಲ್ಲ ಅನ್ನೋದಾಗಿ ಕೂಡ ತಿಳಿದು ಬರುತ್ತದೆ.

ಸ್ನೇಹಿತರೆ ಹೌದು ತಾಂತ್ರಿಕ ಕಾರಣಗಳಿಂದಾಗಿ ಸಹಕಾರ ಸಂಘಗಳಲ್ಲಿ ಸಾಲ (Loan) ಮಾಡಿದಂತಹ 31,000 ರೈತರ ಸಾಲ ಮನ್ನಾ ಯೋಜನೆ (Loan Waiver Scheme) ಯ ಅಮೌಂಟ್ ಆಗಿರುವಂತಹ 167.51 ಕೋಟಿ ರೂಪಾಯಿ ಸೇರಿದಂತೆ ಬಾಕಿ ಇರುವಂತಹ ರೈತರಗಳ 64.49 ಕೋಟಿ ರೂಪಾಯಿಗಳು ಸೇರಿ ಒಟ್ಟಾರೆಯಾಗಿ 232 ಕೋಟಿ ರೂಪಾಯಿ ಹಣವನ್ನು ಈ ಯೋಜನೆಗಾಗಿ ಅನುದಾನವನ್ನು ಬಿಡುಗಡೆ ಮಾಡುವ ರೀತಿಯಲ್ಲಿ ಸರ್ಕಾರಕ್ಕೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಜಾರಿಗೆ ಆಗುವಂತಹ ಸಾಧ್ಯತೆ ಕೂಡ ತುಂಬಾನೇ ಇದೆ ಎಂಬುದಾಗಿ ತಿಳಿದು ಸಹ ಬಂದಿದೆ ಅಂತ ಹೇಳಬಹುದು.

ಒಂದು ವೇಳೆ ಸಾಲಮನ್ನ ಯೋಜನೆ (Loan Waiver Scheme) ಯ ಹಣ ಬಂದ್ರೆ 31,000 ರೈತರ 232 ಕೋಟಿ ರೂಪಾಯಿ ಹಣ ಮನ್ನಾ ಕೂಡ ಆಗುತ್ತದೆ ಅಂತ ಹೇಳಬಹುದು. ಹಾರ್ದಿಕ ಸಂಕಷ್ಟದಲ್ಲಿ ಇರುವಂತಹ ನಮ್ಮ ಎಲ್ಲಾ ರೈತರಿಗೆ ಖಂಡಿತವಾಗಿ ಇದು ಒಂದು ರೀತಿಯಲ್ಲಿ ನೆಮ್ಮದಿ ನೀಡಲಿದೆ ಅನ್ನೋದ್ರಲ್ಲಿ ಯಾವುದೇ ಸಹ ಕೂಡ ಅನುಮಾನವಿಲ್ಲ ಅಂತ ಹೇಳಬಹುದು ನಮ್ಮ ರೈತರಿಗೆ ಇದು ಖುಷಿಯಾದ ವಿಚಾರ ಅಂತ ಹೇಳಬಹುದು.

Loan Waiver | ಸಾಲ ಮನ್ನಾ ಆಗಿರುವಂತಹ ರೈತರ ಪಟ್ಟಿಯನ್ನು ನೋಡುವುದು ಹೇಗೆ:

ಸಾಲ ಮನ್ನಾ ಆಗಿರುವಂತಹ ರೈತರ ಪಟ್ಟಿ (List of farmers whose loan has been waived)ಯನ್ನು ನೋಡುವುದು ಹೇಗೆ ಅಂತ ಈ ಕೆಳಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ ಹಾಗೆ ನಾವು ಕೆಳಗೆ ನೀಡಿದ್ದ ಲಿಂಕ್ ಮುಖಾಂತರ ನೀವು ತುಂಬಾ ಸುಲಭವಾಗಿ ಚೆಕ್ ಮಾಡಬಹುದು

  • ಮೊದಲು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಓಪನ್ ಮಾಡಿ ಅಥವಾ ನಾವು ಈ ಕೆಳಗಿನ ನೀಡರುವ ಕ್ಲಿಕ್ ಮಾಡಿ
  • https://mahitikanaja.karnataka.gov.in/department
  • ನಂತರ ಕಂದಾಯ ಇಲಾಖೆಯ ಸೇವೆಗಳು ಆಪ್ಷನ್ ಅನ್ನು ಕ್ಲಿಕ್ ಮಾಡಿಕೊಳ್ಳಿ .
  • ನಂತರ ಸೊಸೈಟಿ ಯಲ್ಲಿರುವಂತಹ ಸಾಲ ಮನ್ನಾ (Loan Waiver) ಚೆಕ್ ಮಾಡುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ನಂತರ ಮಾದರಿ ರೈತ ಎಂಬುದಾಗಿ ಕ್ಲಿಕ್ ಮಾಡಿದ ನಂತರ ನಿಮ್ಮ ಸ್ಥಳದ ಬಗ್ಗೆ ಅವರು ಕೇಳಿಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಸೂಕ್ತ ರೀತಿಯಲ್ಲಿ ಹಾಕಿ.
  • ನಂತರ ನಿಮ್ಮ ಹೆಸರನ್ನು ಟೈಪ್ ಮಾಡಿ ಸರ್ಚ್ ಮಾಡಿದ್ರೆ ಸಾಕು, ನೀವು ಕೂಡ ಆ ಫಲಾನುಭವಿಗಳ ಪಟ್ಟಿಯಲ್ಲಿ ಇದ್ದರೆ ನಿಮ್ಮ ಹೆಸರು ಕೂಡ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment