Bele vime numbers: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿಮ್ಮ ಬೆಳೆ ಹಾಳಾಗಿದ್ದರೆ ನೀವು ವಿಮಾ(Bele vime) ಪರಿಹಾರ ಹಣ ಪಡೆಯಲು ನೀವೇನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೇ ಓದಿ.
ಹೌದು ಸ್ನೇಹಿತರೆ ನೀವು ಏನಾದ್ರೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ(Pradhan Mantri Fasal Bima Yojana)ಯ ಅಡಿಯಲ್ಲಿ ಯಾರು ಯಾರು ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ(Bele vime)ಯನ್ನು ಮಾಡಿಸಿದ್ದೀರೋ ನಿಮ್ಮ ಬೆಳೆ ಮಳೆಯಿದ ಹಾನಿಯಾಗಿದ್ದರೆ ಕೂಡಲೇ ವಿಮಾ ಕಂಪನಿ(vime company)ಗೆ ನೀವು ದೂರು ನೀಡಬೇಕಗುತ್ತೆ.
ಸ್ನೇಹಿತರೆ ಬೆಳೆ ವಿಮೆ(Bele vime) ನೀವು ಮಾಡಿಸಿದ್ದರೆ ನೀವು ನಿಮ್ಮ ಜಿಲ್ಲೆಯ ವಿಮಾ ಕಂಪನಿಗೆ ದೂರು ನೀಡಲೇಬೇಕಗುತ್ತೆ. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ನಿಮ್ಮ ಜಮೀನಿಗೆ ಬಂದು ಬೆಳೆ ಪರಿಶೀಲನೆಯನ್ನು ಮಾಡುತ್ತಾರೆ. ನಂತರ ಬೆಳೆ ಹಾಳಾಗಿರುವ ಕುರಿತು ವರದಿ ಮಾಡಿ ಮೇಧಿಕಾರಿಗಳಿಗೆ ವಿಮಾ ಪರಿಹಾರ ಹಣ (vime parihara money) ಸಲ್ಲಿಸಲು ವಿನಂತಿಸಿಕೊಳ್ಳುತ್ತಾರೆ
Table of Contents
Bele vime numbers ಬೆಳೆ ವಿಮಾ ಕಂಪನಿಯ ಉಚಿತ ಸಹಾಯವಾಣಿ ನಂಬರ್

ಹೌದು ಸ್ನೇಹಿತರೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಿದ ರೈತರು ಕರ್ನಾಟಕದ ರೈತರಿಗೆ ವಿಮೆ ಹಣ ಜಮೆಯಾಗಲು ಕೆಳಗೆ ನೀಡಲಾದ ಬೆಳೆ ವಿಮೆ (Bele vime) ಸಹಾಯವಾಣಿ ನಂಬರಿಗೆ ಕರೆ ಮಾಡಿ ಬೆಳೆ ಪರಿಹಾರ ಪಡೆಯಬಹುದು.
ಯಾವ ಜಿಲ್ಲೆಯ ರೈತರು ಯಾವ ವಿಮಾ ಕಂಪನಿಗೆ ಕರೆ ಮಾಡಬೇಕು?
ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಪಾವತಿಸಿದ ರೈತರಿಗೆ ಜಿಲ್ಲಾವಾರು ವಿಮಾ ಕಂಪನಿಗಳ ಮಾಹಿತಿ ಇಲ್ಲಿದೆ.
- ಮೊದಲು ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಿ ಚೆಕ್ ಮಾಡಲು ನಾವು ಈ ಕೆಳಗೆ ಲಿಂಕ್ ನೀಡಿದ್ದೇವೆ
- https://samrakshane.karnataka.gov.in/publichome.aspx
- ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Farmers ಕೆಳಗಡೆ Premium Calculator, crop you can insure, check status, know your Insurance co. Find Gram Panchayat and crop Insurance details on survey No ಹೀಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು Know Your Insurance Co ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಅಥವಾ ನಾವು ಈ ಕೆಳಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- https://samrakshane.karnataka.gov.in/HomePages/frmKnowYourInsCompany.aspx
- ನಿಮಗೆ ಆಗ ಜಿಲ್ಲಾವಾರು ವಿಮಾ ಕಂಪನಿಯ ಪೇಜ್ ಕಾಣಿಸುತ್ತದೆ. ನಂತರ ನೀವು Select District ನಲ್ಲಿ ನಿಮ್ಮ ಜಿಲ್ಲೆಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು
- ನಿಯೋಜಿಸಲಾಗಿದೆ ಎಂಬುದು ಕಾಣಿಸುತ್ತದೆ. ಇಲ್ಲಿ ಕೆಳಗೆ ವಿಮಾ ಕಂಪನಿಯ ಹೆಸರು ಹಾಗೂ ಆ ಕಂಪನಿಯ ಸಹಾಯವಾಣಿ ನಂಬರ್ ನೀಡಲಾಗಿದೆ.ಆ ನಂಬರಿಗೆ ನೀವು ಕರೆ ಮಾಡಿ ವಿಚಾರಿಸಿ ನೀವು ಬೆಳೆ ವಿಮೆ ಹಣ ಪಡೆಯಬಹುದು .
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು