Bele vime amount – ರೈತರ ಬೆಳೆ ವಿಮೆ ಹಣ ₹27,000 ಬಂದೆ ಬಿಡ್ತು ನೋಡಿ.! ರೈತರಿಗೆ ಹಣ ಬಂದಿಲ್ಲ ಅಂದ್ರೆ ಹೀಗೆ ಮಾಡಿ ಸಾಕು

Spread the love
WhatsApp Group Join Now
Telegram Group Join Now

Bele vime amount : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ರೈತರಿಗೆ ಸರ್ಕಾರ ಮತ್ತು ಬೆಳೆ ವಿಮೆ ಕಂಪನಿಯಿಂದ ಸಿಹಿ ಸುದ್ದಿಯು ನೀಡಿದ್ದು ಎರಡನೇ ಹಂತದಲ್ಲಿ ಪ್ರತಿ ಎಕರೆಗೂ ರೂ 18,000/- ಬೆಳೆ ವಿಮೆ (Bele vime amount) ಹಣ ವರ್ಗಾವಣೆ ಮಾಡಲಾಗಿದೆ.

ಯಾರೆಲ್ಲಾ ರೈತರಿಗೆ ಈ ಎರಡನೇ ಹಂತದ ಬೆಳೆ ವಿಮೆ ಹಣವು ಜಮಾ ಆಗಿದೆ ? ಮನೆಯಲ್ಲೇ ಕುಳಿತು ರೈತರು ತಮ್ಮ ಮೊಬೈಲ್ ನಲ್ಲೆ ತಮಗೆ ಬೆಳೆ ವಿಮೆ (Bele vime status) ಜಮಾ ಅಗಿದಿಯಾ ? ಇಲ್ಲವಾ ಎಂದು ಹೇಗೆ ಚೆಕ್ ಮಾಡಿಕೊಳ್ಳೋದು ಮತ್ತು ಬೆಳೆ ವಿಮೆ ಕಟ್ಟಿಯು ಜಮಾ ಅಗದ ರೈತರು ಯಾವ ಕ್ರಮವನ್ನು ಅನುಸರಿಸಬೇಕು ಎಂದು ಈ ಲೇಖನದಲ್ಲಿ ಸಂಪಣವಾಗಿ ತಿಳಿಸಿದ್ದೇವೆ ಕೊನೆವರೆಗೂ ಓದಿರಿ.

Bele Vime Amount- ರೈತರ ಬೆಳೆ ವಿಮೆ ಹಣ ₹27,000 ಬಂದೆ ಬಿಡ್ತು ನೋಡಿ.! ರೈತರಿಗೆ ಹಣ ಬಂದಿಲ್ಲ ಅಂದ್ರೆ ಹೀಗೆ ಮಾಡಿ ಸಾಕು FREE

Bele vime amount

2023ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಉಂಟಾದತ ತೀರ್ವ ಮಳೆ ಕೊರತೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಬೆಳೆ ವಿಮೆ(kharif crop insurance amount) ಮಾಡಿಸಿದತ ರೈತರ ಖಾತೆಗೆ ಪ್ರತಿ ಎಕರೆಗೆ ರೂ 18,000/- ಸಾವಿರದವರೆಗೆ ಎರಡನೇ ಹಂತದಲ್ಲಿ ಬೆಳೆ ವಿಮೆ ಹಣವು ಜಮಾ ಮಾಡಲಾಗಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಹಾಗೂ ಹಾವೇರಿ ಸೇರಿದಂತೆ ಇತರೆ ಜಿಲ್ಲೆಯ ರೈತರಿಗೆ ಹಾಗೂ ಮೆಕ್ಕೆಜೋಳ ಇತರೆ ಬೆಳೆಯ ಬೆಳೆದಿರುವವರಿಗೆ ಬೆಳೆ ವಿಮೆ ಪರಿಹಾರ ಹಣವನ್ನು ಡಿಬಿಟಿ ಮೂಲಕ ರೈತರಗಳ ಖಾತೆಗೆ ನಗದು ವರ್ಗಾವಣೆ(DBT) ಮಾಡಲಾಗಿದೆ ಅಂತ ಹೇಳಬಹುದು.

Bele vime status-ಬೆಳೆ ವಿಮೆ ಬಂದಿರುವುದನ್ನು ಚೆಕ್ ಮಾಡುವ ವಿಧಾನ:

ಬೆಳೆ ವಿಮೆ ಯೋಜನೆಯ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಅನ್ನು ಮೊಬೈಲ್ ನಲ್ಲಿ ಓಪನ್ ಮಾಡಿ ರೈತರು ಈ ಕೆಳಗಿನ ವಿಧಾನವನ್ನು ಅನುಸರಿಸಿ ಬೆರಳ ತುದಿಯಲ್ಲಿ ನಿಮ್ಮ ಮೊಬೈಲ್ ನಲ್ಲಿ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಬಹುದು.

  • ಹಂತ -1: ಮೊದಲು Crop Insurance status check-2024 ಈ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಸಂರಕ್ಷಣೆ ಪೋರ್ಟಲ್ ಯನ್ನು ಪ್ರವೇಶವು ಮಾಡಬೇಕು.
  • ಹಂತ-2: ನಂತರ “ವರ್ಷ: 2023-24′ ‘ಹಂಗಾಮು/ಋತು: “ಮುಂಗಾರು/Kharif” ಎಂದು ಆಯ್ಕೆ ಮಾಡಿಕೊಳ್ಳಿ ‘ಮುಂದೆ/Go’ ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಹಂತ-3: ಮೇಲಿನ ಹಂತವನ್ನು ಪೂರ್ಣಗೊಳಿಸಿದ ಬಳಿಕ ನೀವು ಈ ಪೇಜ್ ನಲ್ಲಿ ಕೆಳಗೆ “Farmers” ಕಾಲಂ ನಲ್ಲಿ ಕಾಣುವ “Crop Insurance Details On Survey No ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಹಂತ-4: ನಂತರ ಇಲ್ಲಿ ನಿಮ್ಮ ಜಿಲ್ಲೆ ಹಾಗೂ ತಾಲ್ಲೂಕು ಮತ್ತು ಹೋಬಳಿ ಹಾಗೂ ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕಿ ‘Search’ ಬಟನ್ ಮೇಲೆ ಕ್ಲಿಕ್ಅನ್ನು ಮಾಡಿದರೆ ಆ ಸರ್ವೆ ನಂಬರ್ ನಲ್ಲಿರುವ ಎಲ್ಲ ರೈತರ ವಿವರಗಳು ನಿಮ್ಮ ಮುಂದೆ ತೋರಿಸುತ್ತದೆ.
  • ಇಲ್ಲಿ ನಿಮ್ಮ ಹೆಸರಿರುವ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿಕೊಂಡ್ರೆ ನಿಮ್ಮ ಬೆಳೆ ವಿಮೆ ಅರ್ಜಿಯ ಸಂಖ್ಯೆ ತೋರಿಸುತ್ತದೆ ಅದನ್ನು ಒಂದು ಕಡೆಯಲ್ಲಿ ಬರೆದುಕೊಂಡು ಮುಂದುವರೆಯಬೇಕಗುತ್ತೆ.
  • ಹಂತ-5: ನಂತರ Back ಬಟನ್ ಮೇಲೆ ಕ್ಲಿಕ್ ಮಾಡಿ ಮುಖಪುಟ ಭೇಟಿ ಮಾಡಿಕೊಡು ಇಲ್ಲಿ Farmers ಕಾಲಂ ನಲ್ಲಿ “Check Status” ಬಟನ್
  • ಮೇಲೆ ಕ್ಲಿಕ್ ಮಾಡಿಕೊಳ್ಳಿ ಬೆಳೆ ವಿಮೆ ‘ಅರ್ಜಿಯ ಸಂಖ್ಯೆಯನ್ನು/Application no* ಅನ್ನು ಹಾಕಿ ಕ್ಯಾಪ್ಟ್ ಕೋಡ್ ಅನ್ನು ಹಾಕಿ ‘Search’ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಿಮಗೆ ಬೆಳೆ ವಿಮೆ ಹಣ ಎಷ್ಟು ಜಮಾ? UTR no, ಪಾವತಿ ಮಾಡಿದ ದಿನಾಂಕ ಹಾಗೂ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆಗಳ ವಿವರವು ಎಲ್ಲಾ ತೋರಿಸುತ್ತದೆ.

Kharif Insurance amount-2023: ಇಂತಹ ರೈತರಿಗೆ ಬೆಳೆ ವಿಮೆ ಪರಿಹಾರ ಹಣ ಜಮಾ ಆಗಿಲ್ಲ

  • 1) ಅನೇಕ ರೈತರು ನಾವು ಬೆಳೆ ವಿಮೆ ಮಾಡಿಸಿದ್ದೇವೆ ಆದ್ರೂ ನನಗೆ ಬೆಳೆ ವಿಮೆ ಪರಿಹಾರ ಹಣವು ಜಮಾ ಆಗಿಲ್ಲ ಎಂದು ದೂರುತಿದ್ದು ಇದಕ್ಕೆ ಮುಖ್ಯ ಕಾರಣವು ಬೆಳೆ ಸಮೀಕ್ಷೆಯ ಬೆಳೆ ವರದಿ ಮತ್ತು ಬೆಳೆ ವಿಮೆಯ ಮಾಡಿಸುವಾಗ ನೀವು ನಮೂದಿಸಿರುವ ಬೆಳೆ ಮಾಹಿತಿ ತಾಳೆ ಆಗದಿರುವುದು. ಅದ್ದರಿಂದ ಪ್ರತಿ ವರ್ಷವು ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ತಪ್ಪದೇ ಸರಿಯಾಗಿ ಮಾಡಿಸಬೇಕಗುತ್ತೆ .
  • ನೀವು ಯಾವ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದಿರೋ ಅ ಬೆಳೆಯನ್ನು ನೀವು ಬೆಳೆದಿದ್ದಿರೆ ಎಂದು ಬೆಳೆ ಸಮೀಕ್ಷೆಯ ಮೂಲಕ ದೃಡೀಕರಿಸಿದಲ್ಲಿ ಮಾತ್ರವೆ ನಿಮಗೆ ಬೆಳೆ ವಿಮೆ ಹಣ ಪಡೆಯಲು ನೀವು ಅರ್ಹ ಆಗಿರುತಿರಾ.
  • 2) ಎರಡನೇ ಮುಖ್ಯ ಕಾರಣವು ರೈತರ ಹೆಸರುಗಳು ತಾಳೆ ಅಗದಿರುವುದು ಪಹಣಿ/RTC ಅಲ್ಲಿನ ಹೆಸರು ಮತ್ತು ಆಧಾರ್ ನಲ್ಲಿರುವಂತೆಯೆ ಹಾಗೂ ಬ್ಯಾಂಕ್ ಖಾತೆಯಲ್ಲಿ ಹೆಸರು ದಾಖಲಿಸಬೇಕಗುತ್ತೆ ಇಲ್ಲವಾದಲ್ಲಿ ಪರಿಹಾರದ ಹಣ ಜಮಾ ಮಾಡುವಾಗ ಹೆಸರು ತಾಳೆ ಅಗದೆ ಇದರೆ ಹಣ ಸಂದಾಯ ವಿಫಲವಾಗುತ್ತದೆ.

Crop Insurance application-ಬೆಳೆ ವಿಮೆ ಅರ್ಜಿ ಕುರಿತು ಎಲ್ಲಿ ವಿಚಾರಿಸಬೇಕು?

ರೈತರು ತಾವು ಸಲ್ಲಿಸಿರುವ ಬೆಳೆ ವಿಮೆ ಅರ್ಜಿ ಮತ್ತು ಪರಿಹಾರ ಹಣವು ಪಾವತಿ ಕುರಿತು ಕೃಷಿ ಬೆಳೆಗಳು ಆಗಿದ್ದರೆ ಕೃಷಿ ಇಲಾಖೆಯಲ್ಲಿ ನೀವು ವಿಚಾರಣೆ ಮಾಡಬೇಕು ತೋಟಗಾರಿಕೆ ಬೆಳೆಗಳು ಅಗಿದ್ದರೆ ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ಭೇಟಿ ಸಹ ಕೂಡ ಮಾಡಿ ಮಾಹಿತಿ ಪಡೆಯಬೇಕು. ಅಥವಾ https://samrakshane.karnataka.gov.in ಬೆಳೆ ವಿಮೆ ಕಂಪನಿ ಸಹಾಯವಾಣಿ ನಂಬರ್ ತೆಗೆದುಕೊಂಡು ಕರೆ ಮಾಡಿಯು ಸಹ ನೀವು ಅರ್ಜಿಯ ಕುರಿತು ಮಾಹಿತಿಯನ್ನು ತಿಳಿಯಬಹುದು

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment