Bele parihara payment status online karnataka : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇತ್ತೀಚೆಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವು ನೀಡಿದ್ದ 3,454 ಕೋಟಿ ರೂಪಾಯಿಯನ್ನು ಬರಗಾಲದಿಂದ ಹಾನಿಗೊಳಗಾಗಿದ್ದ ಅರ್ಹ 34 ಲಕ್ಷ ರೈತರಗಳ ಖಾತೆಗೆ ನೇರವಾಗಿ ಹಣವು ಜಮಾ ಮಾಡಿದೆ. ( ಬೆಳೆ ಪರಿಹಾರ ಹಣ ) ತಾಂತ್ರಿಕ ಕಾರಣದಿಂದ ಇನ್ನೂ ಕೆಲವು ರೈತರುಗಳಿಗೆ ಹಣವು ಜಮಾ ಆಗಿಲ್ಲ. ಕಳೆದ 2 ಅಂಕಣಗಳಲ್ಲಿ ನಾವು ಆಧಾರ ನಂಬರ್ ಹಾಕಿ ಮತ್ತು FID ನಂಬರ್ ಹಾಕಿ ಮತ್ತು ಮೊಬೈಲ್ ನಂಬರ್ ಹಾಕಿ ನಿಮ್ಮ ಹಣ ಜಮಾ ಆಗಿದೆಯಾ ಎಂದು ಮೊಬೈಲ್ ನಲ್ಲಿ ಚೆಕ್ ಕೂಡ ಮಾಡುವುದನ್ನ ತಿಳಿಸಿದ್ದೇವೆ.
ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ಸರ್ವೇ ನಂಬರ್ ಹಾಕಿ ನಿಮಗೆ ಹಣವು ಜಮಾ ಆಗಿದೆಯೋ ಇಲ್ಲವೋ ಎಂಬುದನ್ನ ಸುಲಭವಾಗಿ ಚೆಕ್ ಮಾಡುವ ವಿಧಾನವನ್ನು ತಿಳಿಸಿದ್ದೇವೆ.ತಪ್ಪದೇ ಕೊನೆಯವರೆಗೂ ಓದಿ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೂ ಇದೆ ರೀತಿಯ ವಿಶೇಷ ಮಾಹಿತಿಗಾಗಿ ಕೆಳಗೆ ನೀಡಲಾಗಿರುವ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ ಬೇಗ ಹೊಸ ಹೊಸ ಅಪ್ಡೇಟ್ ಪಡೆರಿ.
Table of Contents
Bele parihara payment status online karnataka
![ಬೆಳೆ ಪರಿಹಾರ ಹಣ : ಸರ್ವೇ ನಂಬರ್ ಹಾಕಿ ನಿಮಗೆ ಎಷ್ಟು ಪರಿಹಾರ ಹಣ ಬಂದಿದೆ ಎಂದು ಹೀಗೆ ಚೆಕ್ ಮಾಡಿ.! Bele parihara payment status online karnataka 2024 FREE](https://kannadasamachara.in/wp-content/uploads/2024/06/20240602_121617-1.jpg)
ಸರ್ವೇ ನಂಬರ್ ಹಾಕಿ ಪರಿಹಾರ ಹಣ ಚೆಕ್ ಮಾಡುವುದು ಹೇಗೆ ? | Bele parihara payment
- ಹಂತ -1) ಮೊದಲಿಗೆ ನೀವು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- https://parihara.karnataka.gov.in/service92
- ಹಂತ -2) ನಂತರ ಅದರಲ್ಲಿ ವರ್ಷಹಾಗೂ ಋತು ಮತ್ತು ವಿಪತ್ತು ವಿಧ ಆಯ್ಕೆ ಮಾಡಿಕೊಡು Get Details ಮೇಲೆ ಕ್ಲಿಕ್ ಮಾಡಿಕೊಳ್ಳಿ .
- ಹಂತ -3) ನಂತರ 4 ಆಯ್ಕೆಗಳು ಕಾಣುತ್ತವೆ. ಅದರಲ್ಲಿ ನೀವು ಸರ್ವೇ ನಂಬರ್ ಅನ್ನು ಮೇಲೆ ಕ್ಲಿಕ್ ಮಾಡಿಕೊಳ್ಳಿ .
- ಹಂತ -4) ನಂತರ ಅಲ್ಲಿ ನೀವು ನಿಮ್ಮ ಜಿಲ್ಲೆ ಹಾಗೂ ತಾಲ್ಲೂಕು ಹಾಗೂ ಗ್ರಾಮದ ವಿವರಗಳನ್ನು ಹಾಕಬೇಕು ಹಾಗೂ ನಿಮ್ಮ ಸರ್ವೇ ನಂಬರ್ ಮತ್ತು ಹಿಸ್ಸ ನಂಬರ್ ಹಾಕಿ Fetch ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಹಂತ -5) ನಂತರ ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬೆಳೆ ಪರಿಹಾರ ಹಣದ ವಿವರಗಳು ದೊರೆಯುತ್ತವೆ ಹಾಗೆ ನೀವು ನೋಡಬಹುದು ಸುಲಭವಾಗಿ.
ಸರ್ವರ್ ಡೌನ್ ಆಗಿರುವುದರಿಂದ ಲಿಂಕ್ ಲೋಡ್ ಆಗುತ್ತಿಲ್ಲ. ದಯವಿಟ್ಟು ಸ್ವಲ್ಪ ಕಾದು ನಂತರ ಪುನಃ ಪ್ರಯತ್ನಿಸಿ.
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
BACK TO HOME : ಇಲ್ಲಿ ಕ್ಲಿಕ್ ಮಾಡಿ