Bele parihara list : ಬೆಳೆ ಹನಿ ಪರಿಹಾರ 3ನೇ ಕಂತಿನ ಹಣ ಬಿಡುಗಡೆ.!ಈ ಪಟ್ಟಿಯಲ್ಲಿರುವವರಿಗೆ ಬೆಳೆ ಹಾನಿ ಪರಿಹಾರ ಹಣ ಪಕ್ಕಾ ಸಿಗುತ್ತೆ

Spread the love
WhatsApp Group Join Now
Telegram Group Join Now

Bele Parihara List : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ರಾಜ್ಯ ಸರ್ಕಾರ ಬೆಳೆ ಹನಿ ಪರಿಹಾರ ( Bele hani parihara ) 34 ಲಕ್ಷ ರೈತರಿಗೆ ಮೊದಲ ಕಂತಿನಲ್ಲಿ ತಲಾ 2,000 ರೂ. ನೀಡಿರುವ ರೈತರಿಗೆ ಮತ್ತೆ 2ನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತಿದೆ. ಮೊದಲ ಮತ್ತು ಎರಡನೇ ಕಂತು ಎಲ್ಲಾ ರೈತರಿಗೆ ಜಮಾ ಆಗದಿರುವ ರೈತರಿಗೆ 3 ಕಂತಿನ ಹಣ ಜಮಾ ಮಾಡಲಾಗುತ್ತಿದೆ ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ 3ನೇ ಕಂತಿನ ಬೆಳೆಹಾನಿ ಪರಿಹಾರ ( Belehani parihara payment ) ಹಣ ( hana ) ಪಟ್ಟಿ ( List )ಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂದು ಹೇಗೆ ಚೆಕ್ ಮಾಡಬೇಕು ಅಂತ ತಿಳಿಸಿದ್ದೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿ

Bele Parihara List | ಬೆಳೆ ಹನಿ ಪರಿಹಾರ ಹಣ

Bele parihara list : ಬೆಳೆಹನಿ ಪರಿಹಾರ 3ನೇ ಕಂತಿನ ಹಣ ಬಿಡುಗಡೆ.!ಈ ಪಟ್ಟಿಯಲ್ಲಿರುವವರಿಗೆ ಬೆಳೆಹಾನಿ ಪರಿಹಾರ ಹಣ ಪಕ್ಕಾ ಸಿಗುತ್ತೆ 2024 FREE

Belehani parihara payment Status check | ಬೆಳೆ ಪರಿಹಾರ ಹಣದ ಸ್ಟೇಟಸ್ ನೋಡುವ ವಿಧಾನ

Belehani parihara payment and failed list -3 ಬೆಳೆಹನಿ ಪಾವತಿ ಲಿಸ್ಟ್ ಹಾಗೂ ವಿಫಲ ಪ್ರಕರಣಗಳ ಪಟ್ಟಿ ಬಿಡುಗಡೆ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ ಅಂತ ಈ ಕೆಳಗಡೆ ನೀಡಿದ್ದೇವೆ

  • ಮೊದಲು ಈ ನಾವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
  • https://parihara.karnataka.gov.in/service89/PaymentDetailsReport.aspx
  • ನಂತರ ನಿಮ್ಮ ಜಿಲ್ಲೆ ಹಾಗೂ ತಾಲೂಕು ಮತ್ತು ಹೊಬಳಿ ಹಾಗೂ ಗ್ರಾಮ ಮತ್ತು payment Success cases ಸೆಲೆಕ್ಟ್ ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಪರಿಹಾರ ಯಶಸ್ಸಿಯಾಗಿ ಪೇಮೆಂಟ್ ಆಗಿರೋ ಪ್ರಕರಣಗಳ ಪಟ್ಟಿ ನಿಮ್ಮ ಮುಂದೆ ಕಾಣುತ್ತೆ
  • ಅದೇ ರಿತಿ payment failed cases select & Get reports & ಮೇಲೆ ಕ್ಲಿಕ್ ಮಾಡಿಕೊಳ್ಳಿ ನಿಮಗೆ ಈ ಕೆಳಗಿನಂತೆ ಪರಿಹಾರ ವಿಫಲ ಆದ್ರೆ ಯಾರಿಗೆ ಪೇಮೆಂಟ್ ಆಗಿಲ್ಲ ಪ್ರಕರಣಗಳ ಪಟ್ಟಿ ನಿಮ್ಮ ಮುಂದೆ ಬರುತ್ತೆ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment