Bele parihara karantaka 2024 :- ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ರಾಜ್ಯದ ಎಲ್ಲಾ ರೈತರುಗಳಿಗೆ ( Bele Parihara Karnataka ) ಬೆಳೆ ಪರಿಹಾರ ಹಣ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ.ಬೆಳೆನಷ್ಟ ಪರಿಹಾರ ಹಣ
ನಿಮಗೂ ಕೂಡ ಬೆಳೆ ಪರಿಹಾರ ಹಣ ಬಂದಿದೆಯಾ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ ಚೆಕ್ ಮಾಡಲು ಡೈರೆಕ್ಟ ಲಿಂಕ್ ಹಾಗೂ ಹೇಗೆ ಚೆಕ್ ಮಾಡಬೇಕು ( Karnataka State Government ) ಎಂದು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಲೇಖನವನ್ನು ಸಂಪೂರ್ಣವಾಗಿ ಓದಿ.
Table of Contents

Bele parihara karantaka 2024
ನಮ್ಮ ರಾಜ್ಯದ ಸುಮಾರ ಡಿ ಬಿ ಟಿ ಮೂಲಕ 34 ಲಕ್ಷ ರೈತರಿಗೆ ಹಣವನ್ನು ವರ್ಗಾವಣೆ ಮಾಡಲಾಗಿದ್ದು ಇನ್ನ 3 ರಿಂದ 2 ದಿನದಲ್ಲಿ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ವಿತರಣೆಯನ್ನು ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ ಕೇಂದ್ರದಿಂದ ಬಂದಿರುವ 3,454 ಕೋಟಿ ಹಣ ಇನ್ನೂ ಫುಲ್ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ
(Bele parihara karantaka 2024) ಕೇಂದ್ರದಿಂದ ಬರ ಪರಿಹಾರ ಹಣ
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಶ್ರೀ ಕೃಷ್ಣ ಬೈರೇಗೌಡ ಅವರು ಸಣ್ಣ ಹಾಗೂ ಅತಿ ಸಣ್ಣ ಒಣ ಬೇಸಾಯವನ್ನು ಮಾಡುವ ಜೀವನೋಪಾಯ ಪರಿಹಾರಕ್ಕಾಗಿ ತಲಾ ₹ 3,000 ಪರಿಹಾರ ಹಣ ಸುಮಾರು 16 ಲಕ್ಷ ಕುಟುಂಬಗೆ ಬರಗಾಲದಿಂದ ಆಗಿರುವ ನಷ್ಟವಾಗಿ ನೀಡಲು ತೀರ್ಮಾನ ಮಾಡಿದೆ ಎಂದು ತಿಳಿಸಿದರು.
Bara Parihara Karnataka 2024 | ಬರ ಪರಿಹಾರ ಹಣ ಈ ಎಲ್ಲಾ ರೈತರ ಖಾತೆಗೆ ರೂ ₹ 3000 ಜಮಾ..!
Bele parihara NDRF ಸೂಚನೆಯ ಪ್ರಕಾರ ಪ್ರತಿ ಹೆಕ್ಟರ್ ಗೆ ಮಳೆ ನಷ್ಟ ಪರಿಹಾರ Bele parihara hana 2024
ಮಳೆಯಿಂದ ಉಂಟಾಗಿರುವ ಹಾನಿಯ ಪರಿಣಾಮವನ್ನು ಪರಿಹಾರ ಧನವನ್ನು ಈ ಕೆಳಗಿನಂತೆ ನೀಡಲಾಗುವುದು
- 30% ಕ್ಕಿಂತ ಹೆಚ್ಚು ಹಾನಿ
- ಮಳೆ ಆಶ್ರಿತ ಬೆಳೆಗಳು : ₹8,500 ಬೆಲೆ
- ನೀರಾವರಿ ಬೆಳೆಗಳು : ₹17,000 ರೂಪಾಯಿಗಳು
- ಬಹುವಾರ್ಷಿಕ ಬೆಳೆಗಳು : ₹22,500 ರೂಪಾಯಿಗಳು
ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯಾ ಎಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ
- ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ.
- ನಂತರ ಋತು ತೆರೆಯಿರಿ ಯಲ್ಲಿ ಮುಂಗಾರು ಕ್ಕೆ ವಿಪತ್ತಿನ ಪ್ರಕಾರ ಬರ ಅನ್ನು ಹಾಕಿ.
- ನಂತರ ತಾಲೂಕು ಎಂಬಲ್ಲಿ ನಿಮ್ಮ ತಾಲೂಕನ್ನು ಹಾಕಿ ಸೆಲೆಕ್ಟ್ ಹೋಬಳಿ ಎಂಬಲ್ಲಿ ನಿಮ್ಮ ಹೋಬಳಿಯನ್ನು ಹಾಕಿ
- ನಿಮ್ಮ ಗ್ರಾಮ ಎಂಬಲ್ಲಿ ನಿಮ್ಮ ಭೂಮಿ ಇರುವ ಗ್ರಾಮವನ್ನು ಹಾಕಿ
- ನಂತರ ಕೊನೆಯದಾಗಿ ವರದಿ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ನೋಡ್ಬಾವುದು
ಈ ಹಂತಗಳನ್ನು ಮಾಡಿದ ಮೇಲೆ ನಿಮ್ಮ ಬರ ಪರಿಹಾರ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ಬರ ಪರಿಹಾರ ಹಣ ಚೆಕ್ ಮಾಡಲು ಮಾಡಲು ಇದರ ಮೇಲೆ ಕ್ಲಿಕ್ ಮಾಡಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
Bele parihara karantaka 2024 FAQ
ಬರ ಪರಿಹಾರದ ಹಣ ಸ್ಟೇಟಸ್ ಚೆಕ್ ಮಾಡುವ ಅಧಿಕೃತ ಜಾಲತಾಣ
parihara.karnataka.gov.in
Parihara Beneficiary Payment Report
ನೀರಾವರಿ ಬೆಳೆಗಳಿಗೆ ₹ 17000 ರೂ
ಬಹುವಾರ್ಷಿಕ ಬೆಳೆಗಳಿಗೆ ₹ 22,500 ರೂ
ಮಳೆ ಆಶ್ರಿತ ಬೆಳೆಗಳಿಗೆ ₹ 8500 ರೂ