ಬರ ಪರಿಹಾರ ಹಣ ಪಡೆದ ರೈತರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ
ಕರ್ನಾಟಕ ಬರ ಪರಿಹಾರ 2024
Bara Parihara Payment Status :ಕೇಂದ್ರ ಸರ್ಕಾರವು ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಿದ್ದು ರಾಜ್ಯ ಸರ್ಕಾರವು ಇ ಮೊದಲೇ 15 ಲಕ್ಷ ರೈತರಿಗೆ ಮೊದಲನೇ ಹಂತದಲ್ಲಿ ಅವರ ಖಾತಗೆ ಹಣ ಜಮಾ ಮಾಡಿದ್ದು ಉಳಿದ ರೈತರಿಗೆ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲು ಮುಂದುವರೆದಿದೆ
Table of Contents

ಬರ ಪರಿಹಾರ ಹಣ ಬಿಡುಗಡೆ
ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಖುಷ್ಕಿ ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಬೆಳೆ ಪರಿಹಾರ ಮಾಡಲು ರಾಜ್ಯ ಸರ್ಕಾರ ಮುಂದುವರೆದಿದೆ.
ಕೇಂದ್ರ ಸರ್ಕಾರವು 3,454 ಕೋಟಿ ರೂ ಹಣವನ್ನು ಬೆಳೆ ನಷ್ಟ ಪರಿಹಾರವನ್ನಾಗಿ ಕರ್ನಾಟಕಕ್ಕೆ ನೀಡಿದ್ದು ಸರ್ಕಾರವು ಹಣವನ್ನು ರೈತರ ಖಾತೆಗೆ ಜಮವನ್ನು ಮಾಡಲು ಚುನಾವಣಾ ಆಯೋಗದ ಒಪ್ಪಿಗೆ ಪಡೆದಿದೆ ಮತ್ತು ಇದೆ ವಾರದಲ್ಲಿ ಹಣ ಬಿಡುಗಡೆ ಮಾಡುವ ಸಂಭವ ಬೇಗ ಇದೆ
ಬೆಳೆ ಪರಿಹಾರದಿಂದ ಸಿಗುವ ಹಣ ಎಷ್ಟು?
ನೀರಾವರಿ ಬೆಳೆಗಳು :17,000 ರೂ ಹಣ
ಮಳೆ ಆಶ್ರಿತ ಬೆಳೆಗಳು :8,500 ರೂ ಹಣ
ಬಹುವಾರ್ಷಿಕ ಬೆಳೆಗಳು :22,000 ರೂ ಹಣ
New Ration card online apply | ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಮತ್ತೆ ಪ್ರಾರಂಭ.! | ಬೇಗ ಅರ್ಜಿ ಸಲ್ಲಿಸಿ
ಬರ ಪರಿಹಾರ ರೈತರ ಪಟ್ಟಿಯನ್ನು ನೋಡುವುದು ಹೇಗೆ ?
- ರೈತರ ಖಾತೆಗೆ ಹಣ ಜಮಾ ಆಗಿದೀಯೋ ಇಲ್ಲ ಅಂತಾ ಕುಳಿತುಕೊಂಡು ನಮ್ಮ ಮೊಬೈಲ್ ನಲ್ಲೆ ನೋಡಬಹುದು ಹೇಗೆ ಅಂತ ತಿಳಿಸಿದ್ದೇವೆ
- ಮೊದಲು ಕ್ರಷಿ ಇಲಾಖೆಯ ಅಧಿಕ್ರತ ವೆಬ್ ಸೈಟ್ ಗೆ ಭೇಟಿ ನೀಡಿ ಹಾಗೂ 2023-24 ವರ್ಷವನ್ನು ಆಯ್ಕೆ ಮಾಡಿ
- ನಂತರ ಋತುವಿನ ಆಯ್ಕೆಯಲ್ಲಿ ಮುಂಗಾರು ಮತ್ತು ವಿಪತ್ತು ಬರ ಎಂದು ಆಯ್ಕೆ ಮಾಡಿ
- ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಜಾಗ ಇರುವ ಗ್ರಾಮವನ್ನು ಆಯ್ಕೆ ಮಾಡಿ ವರದಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿ
- ಇ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ನಿಮ್ಮ ಗ್ರಾಮದ ಲೆಕ್ಕಾಧಿಕಾರಿಯನ್ನು ಭೇಟಿ ನೀಡಿ ನಿಮ್ಮ ಅರ್ಜಿಯ ಬಗ್ಗೆ ಕೇಳಿ
DBT Payment Status check ಲಿಂಕ್ | Bara Parihara Payment Status
ಅಧಿಕೃತ ವೆಬ್ಸೈಟ್ನ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
ಬರ ಪರಿಹಾರ ಹಣ ಪಡೆದ ರೈತರ ಪಟ್ಟಿ ಬಿಡುಗಡೆ FAQ
DBT Payment Status check ಲಿಂಕ್
ಅಧಿಕೃತ ವೆಬ್ಸೈಟ್ನ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
Parihara Beneficiary Payment Report
ನೀರಾವರಿ ಬೆಳೆಗಳಿಗೆ ₹ 17000 ರೂ
ಬಹುವಾರ್ಷಿಕ ಬೆಳೆಗಳಿಗೆ ₹ 22,500 ರೂ
ಮಳೆ ಆಶ್ರಿತ ಬೆಳೆಗಳಿಗೆ ₹ 8500 ರೂ
ಇಂದಿನ ಪ್ರಮುಖ ಸುದ್ದಿಗಳು:
New Ration card online apply | ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಮತ್ತೆ ಪ್ರಾರಂಭ.! | ಬೇಗ ಅರ್ಜಿ ಸಲ್ಲಿಸಿ