Bara Parihara Payment Karnataka 2024: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಾವು ಇತ್ತೀಚಿಗಷ್ಟೇ ಬಿಡುಗಡೆಯಾದ Bara Parihara Payment Karnataka 2024 ಮಾಡಿದ ಕೇಂದ್ರ ಸರ್ಕಾರದ ಬರ ಪರಿಹಾರ ಹಣ ಕುರಿತು ಮಾಹಿತಿಯನ್ನು ತಿಳಿಸಿದ್ದೇವೆ.
ಇತ್ತೀಚೆಗೆ ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಬಿಕ್ಕಟ್ಟಿನಿಂದ ರಾಜ್ಯ ಸರ್ಕಾರ ಬರ ಪರಿಹಾರ ಕುರಿತು ಕೊನೆಗೂ ಕೇಂದ್ರ ಸುಪ್ರೀಂಕೋರ್ಟ್ ನಲ್ಲಿ ಆದರ್ಶವನ್ನು ಹೊರಡಿಸಿದ್ದು ಈ ಒಂದು ವಾರಗಳ ಒಳಗಾಗಿ ಎಲ್ಲ ರೈತರುಗಳ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮಾ ಮಾಡಬೇಕೆಂದು ಆದೇಶ ಮಾಡಿದೆ.
Table of Contents
![ಎಲ್ಲಾ ರೈತರ ಖಾತೆಗಳಿಗೆ ಬರ ಪರಿಹಾರ ಹಣ ಜಮಾ ಆಗಿದೆ ! | ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ | Bara Parihara Payment Karnataka 2024](https://kannadasamachara.in/wp-content/uploads/2024/05/Bara-Parihara-Payment-Karnataka-2024.png)
Bara Parihara Payment Karnataka 2024
ನಮ್ಮ ರಾಜ್ಯ ಸರ್ಕಾರದ ಅಂಕಿ ಅಂಶಗಳ ಆಧಾರದ ಮೇಲೆ ರಾಜ್ಯದ ಎಲ್ಲಾ ರೈತರಿಗೆ 18000 ಕೋಟಿ ರೂಪಾಯಿಗಳಷ್ಟು ಬರ ಪರಿಹಾರ ಹಣ ಬರಬೇಕಾಗಿತ್ತು ಆದರೆ ಕೇಂದ್ರ ಸರ್ಕಾರ ಕೇವಲ 3454 ಕೋಟಿ ರೂಪಾಯಿಗಳಷ್ಟು ಹಣ ನೀಡಿದೆ.
ಹಾಗೂ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು. ಮತ್ತು ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ಉತ್ತರಿಸಿ NDRF ಹಾಗೂ SURF ಕಾಯಿದೆ ಅನ್ವಯ ಹಣ ನೀಡಿದೆ. ಸಪ್ಟೆಂಬರ್ 13ನೇ ದಿನಾಂಕದಂದು 2023 ರಂದು ರಾಜ್ಯದಲ್ಲಿ ಬರಗಾಲ ಉಂಟಾಗಿದ್ದರಿಂದ ತಾಲೂಕು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿತ್ತು.
ಅದರಂತೆ 18174 ಕೋಟಿ ಹಣ ರೈತರಿಗೆ ಕೊಡೋಕೆ ಆದ್ರೆ ಕೊಟ್ಟಿಲ್ಲ ಎಂದು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಯಾವುದೇ ಲಾಭ ಆಗಲಿಲ್ಲ ಅಂತ. ಸದ್ಯ FID ಹೊಂದಿರುವ ಎಲ್ಲಾ ರೈತರ ಖಾತೆಗಳಿಗೆ ನೇರವಾಗಿ ಡಿ ಬಿ ಟಿ ಮುಖಾಂತರ ಹಣ ವರ್ಗಾವಣೆ ಮಾಡಲಾಗಿದೆ.
ಪ್ರತಿ ಹೆಕ್ಟರಿಗೆ 25,000 ರೂಪಾಯಿ ಹಣ ಹಾಗೂ ಮಳೆ ಆಶ್ರಿತ ಬೆಳೆ ಇದ್ದರೆ ಅದರ ಅರ್ಧದಷ್ಟು ಹಣವನ್ನು ನೀಡುತ್ತಿದ್ದಾರೆ. ನೀವು ಸಹ ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ಮೂಲಕ ಹಣ ಜಮ ಆಗಿರುವ ಕುರಿತು ಮಾಹಿತಿ ನೋಡಿ.
New Ration card online apply | ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಮತ್ತೆ ಪ್ರಾರಂಭ.! | ಬೇಗ ಅರ್ಜಿ ಸಲ್ಲಿಸಿ
ಬರ ಪರಿಹಾರ ರೈತರ ಪಟ್ಟಿಯನ್ನು ನೋಡುವುದು ಹೇಗೆ ?
- ರೈತರ ಖಾತೆಗೆ ಹಣ ಜಮಾ ಆಗಿದೀಯೋ ಇಲ್ಲ ಅಂತಾ ಕುಳಿತುಕೊಂಡು ನಮ್ಮ ಮೊಬೈಲ್ ನಲ್ಲೆ ನೋಡಬಹುದು ಹೇಗೆ ಅಂತ ತಿಳಿಸಿದ್ದೇವೆ
- ಮೊದಲು ಕ್ರಷಿ ಇಲಾಖೆಯ ಅಧಿಕ್ರತ ವೆಬ್ ಸೈಟ್ ಗೆ ಭೇಟಿ ನೀಡಿ ಹಾಗೂ 2023-24 ವರ್ಷವನ್ನು ಆಯ್ಕೆ ಮಾಡಿ
- ನಂತರ ಋತುವಿನ ಆಯ್ಕೆಯಲ್ಲಿ ಮುಂಗಾರು ಮತ್ತು ವಿಪತ್ತು ಬರ ಎಂದು ಆಯ್ಕೆ ಮಾಡಿ
- ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಜಾಗ ಇರುವ ಗ್ರಾಮವನ್ನು ಆಯ್ಕೆ ಮಾಡಿ ವರದಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿ
- ಇ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ನಿಮ್ಮ ಗ್ರಾಮದ ಲೆಕ್ಕಾಧಿಕಾರಿಯನ್ನು ಭೇಟಿ ನೀಡಿ ನಿಮ್ಮ ಅರ್ಜಿಯ ಬಗ್ಗೆ ಕೇಳಿ
DBT Payment Status check ಲಿಂಕ್ | Bara Parihara Payment Status check
ಅಧಿಕೃತ ವೆಬ್ಸೈಟ್ನ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
Bara Parihara Payment Karnataka 2024 FAQ
DBT Payment Status check ಲಿಂಕ್
ಅಧಿಕೃತ ವೆಬ್ಸೈಟ್ನ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
Parihara Beneficiary Payment Report
ನೀರಾವರಿ ಬೆಳೆಗಳಿಗೆ ₹ 17000 ರೂ
ಬಹುವಾರ್ಷಿಕ ಬೆಳೆಗಳಿಗೆ ₹ 22,500 ರೂ
ಮಳೆ ಆಶ್ರಿತ ಬೆಳೆಗಳಿಗೆ ₹ 8500 ರೂ
ಇಂದಿನ ಪ್ರಮುಖ ಸುದ್ದಿಗಳು:
New Ration card online apply | ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಮತ್ತೆ ಪ್ರಾರಂಭ.! | ಬೇಗ ಅರ್ಜಿ ಸಲ್ಲಿಸಿ