ರೈತರೇ ನಿಮ್ಮ ಖಾತೆಗೆ ಬರ ಪರಿಹಾರ ಹಣ ಜಮೆ ಆಗಿಲ್ವಾ ? ಹಾಗಿದ್ರೆ ಹಣ ಪಡೆಯಲು ಹೀಗೆ ಮಾಡಿ | bara parihara list 2024 Karnataka

Spread the love
WhatsApp Group Join Now
Telegram Group Join Now

bara parihara list 2024 Karnataka: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಬರ ಪರಿಹಾರ ರೈತರ ಖಾತೆಗೆ ಹಣ ವರ್ಗಾವಣೆ ಅಗದಿರಲು ಕಾರಣಗಳು ಏನು ಗೊತ್ತಾ? (bara parihara list 2024 Karnataka) ಹಣ ಪಡೆಯದೆ ಇರುವವರು ಯಾವ ಕ್ರಮ ಅನುಸರಿಸಿ ಹಣವನ್ನು ಪಡೆದುಕೊಳ್ಳಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ಓದಿ .

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(NDRF) ಮಾರ್ಗಸೂಚಿಯ ರಾಜ್ಯದಲ್ಲಿ 32,12 ಲಕ್ಷ ರೈತರಿಗಳಿಗೆ 3,454 ಕೋಟಿ (bara parihara list 2024 Karnataka) ಬರ ಪರಿಹಾರ2ನೇ ಕಂತಿನ ಹಣವು DBT ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಬಹುದು.

ಇದರಲ್ಲಿ ಸರಿ ಸುಮಾರ 1.5 ಲಕ್ಷ ರೈತರಗಳ ಬ್ಯಾಂಕ್ ಖಾತೆಗಳಿಗೆ 2ನೇ ಕಂತಿನ ಬರ ಪರಿಹಾರದ ಹಣವು ವರ್ಗಾವಣೆಯು ಆಗಿಲ್ಲ. ಈ ರೈತರಿಗೆ ಯಾವ ಕಾರಣಕ್ಕೆ ಪರಿಹಾರದ ಹಣ ವು ಜಮೆಯಾಗಿಲ್ಲ ? ಇದನ್ನು ಸರಿಪಡಿಸಿಕೊಳ್ಳುವ ಹೇಗೆ ? ಪರಿಹಾರ ಹಣ ಜಮಾ ಆಗದೇ ಇರುವ ರೈತರಗಳ ಪಟ್ಟಿಯನ್ನು ಮೊಬೈಲ್ ನಲ್ಲಿ ಹೇಗೆ ಚೆಕ್‌ ಮಾಡಿಕೊಳ್ಳುವುದು ತಿಳಿದಿದ್ದೇವೆ.

ರೈತರೇ ನಿಮ್ಮ ಖಾತೆಗೆ ಬರ ಪರಿಹಾರ ಹಣ ಜಮೆ ಆಗಿಲ್ವಾ ? ಹಾಗಿದ್ರೆ ಹಣ ಪಡೆಯಲು ಹೀಗೆ ಮಾಡಿ | bara parihara list 2024 Karnataka

ಬರ ಪರಿಹಾರ ಹಣ ಜಮೆ ಆಗದಿರಲು ಕಾರಣ? bara parihara list 2024 Karnataka

  • 1) FID ನಂಬರ್ ರಚನೆ ಆಗಿರ್ಬೇಕು / FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಆಗಿರರ್ಬೇಕು.
  • 2) ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಆಗಿರ್ಬೇಕು.
  • 3) ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆ ಗೆ ರದ್ದುಗೊಂಡಿರುವುದು.
  • 4) ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಪಹಣಿಯಲ್ಲಿರುವ ಹೆಸರು ಮ್ಯಾಚಿಂಗ್ ಆಗದಿರುವುದು.

ಬರ ಪರಿಹಾರ ಹಣ ಜಮಾ ಆಗದ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಚೆಕ್‌ ಮಾಡುವ ವಿಧಾನ?

ಬರ ಪರಿಹಾರ ಹಣ ಜಮಾ ಆಗದೇ ಇರುವ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಚೆಕ್‌ ಮಾಡಲು ರೈತರಗಳು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಡು ನಂತರ ನಿಮಗೆ ಭೂಮಿ ಎಂಬ ವೆಬ್‌ಸೈಟ್‌ ಗೆ ಓಪನ್‌ ಆಗುತ್ತದೆ ಬರ ಪರಿಹಾರ ಹಣ ಜಮಾ ಆಗದ ರೈತರ ಪಟ್ಟಿಯನ್ನು ನೀಡಲಾಗಿರುತ್ತದೆ ಅದನ್ನು ನಿಮ್ಮ ಮೊಬೈಲ್‌ನಲ್ಲೆ ಚೆಕ್‌ ಮಾಡಿ ನೋಡಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

ಬರ ಪರಿಹಾರ ಹಣ ಜಮಾ FAQ

ಬರ ಪರಿಹಾರ ಹಣ ಜಮಾ ಆಗದ ರೈತರ ಪಟ್ಟಿಯ ಮೊಬೈಲ್ ನಲ್ಲಿ ಚೆಕ್‌ ಮಾಡುವ ವಿಧಾನ?

ಬರ ಪರಿಹಾರ ಹಣ ಜಮಾ ಆಗದೇ ಇರುವ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಚೆಕ್‌ ಮಾಡಲು ರೈತರಗಳು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಡು ನಂತರ ನಿಮಗೆ ಭೂಮಿ ಎಂಬ ವೆಬ್‌ಸೈಟ್‌ ಗೆ ಓಪನ್‌ ಆಗುತ್ತದೆ ಬರ ಪರಿಹಾರ ಹಣ ಜಮಾ ಆಗದ ರೈತರ ಪಟ್ಟಿಯನ್ನು ನೀಡಲಾಗಿರುತ್ತದೆ ಅದನ್ನು ನಿಮ್ಮ ಮೊಬೈಲ್‌ನಲ್ಲೆ ಚೆಕ್‌ ಮಾಡಿ ನೋಡಬಹುದು.

WhatsApp Group Join Now
Telegram Group Join Now

Leave a Comment