ಬರ ಪರಿಹಾರ ರೈತರ ಪಟ್ಟಿ ಬಿಡುಗಡೆ.! ಹೆಸರು ಇದ್ದವರಿಗೆ ಮಾತ್ರ 3 ನೇ ಕಂತಿನ ಹಣ ಬರುತ್ತೆ | ಬೇಗ ನಿಮ್ಮ ಹೆಸರು ಇದಿಯಾ ಈಗೆ ಚೆಕ್ ಮಾಡಿ

Spread the love
WhatsApp Group Join Now
Telegram Group Join Now

Bara parihara list : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಬರ ಪರಿಹಾರದ ಪಟ್ಟಿ ಯನ್ನು ಬಿಡುಗಡೆ ಮಾಡಲಾಗಿದೆ ಅರ್ಹ ರೈತರಗಳ ಪಟ್ಟಿ ನೋಡಿಕೊಳ್ಳಲು ಈ ರೀತಿಯಾಗಿ ನೀವು ಪಟ್ಟಿಯನ್ನು ನೋಡಬಹುದು ಹೇಗೆ ಅಂತ ಈ ಲೇಖನದಲ್ಲಿ ತಿಳಿಸಿದ್ದೇವೆ. ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ

ಬರ ಪರಿಹಾರ ರೈತರ ಪಟ್ಟಿ ಬಿಡುಗಡೆ.! ಹೆಸರು ಇದ್ದವರಿಗೆ ಮಾತ್ರ 3 ನೇ ಕಂತಿನ ಹಣ ಬರುತ್ತೆ | ಬೇಗ ನಿಮ್ಮ ಹೆಸರು ಇದಿಯಾ ಈಗೆ ಚೆಕ್ ಮಾಡಿ Bara parihara list 2024 FREE

ಬರ ಪರಿಹಾರ ರೈತರ ಪಟ್ಟಿ Bara parihara list

ನಮ್ಮ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದತೆ ಆದೇಶದಂತೆ 3454 ಕೋಟಿ ಹಣ ರೂಪಾಯಿಗಳನ್ನು ನಮ್ಮ ರಾಜ್ಯದತ ಎಲ್ಲಾ ರೈತರಿಗೆ ಖಾಲಿಯಾದತ ರೈತರಗಳಿಗೆ ನೇರವಾಗಿ DPT ಮುಖಾಂತರ ಅವರ ಬ್ಯಾಂಕ್ ಖಾತೆಗಳಿಗೆ ಹಣವು ಜಮೆ ಯನ್ನು ಮಾಡಲಾಗುತ್ತಿದೆ. ಎಫ್ ಐ ಡಿ ನಂಬರ್ವು ಸಕ್ಸಸ್ ಆಗಿ ಬ್ಯಾಂಕ್ನ ಖಾತೆಯ ಲಿಂಕ್ ಮಾಡಿಸಿದತ ಎಲ್ಲಾ ರೈತರಿಗೆ ಈಗಾಗಲೇ ಎರಡನೇ ಕಂತಿನ ಬರ ಪರಿಹಾರದ ಹಣವು ಕೂಡ ಜಮಾ ಆಗಿದೆ ಎಂದು ತಿಳಿಯಬಹುದು. ಅರ್ಹ ರೈತರ ಪಟ್ಟಿಯನ್ನು ಫಲಾನುಭವಿ ಪಟ್ಟಿಯಾಗಿ ಮಾಡಿ ಲಿಸ್ಟ್ ಮಾಡಿಕೊಡು ಹಾಕಲಾಗಿದೆ.

ನೀವು ನಿಮ್ಮ ಹತ್ತಿರದತ ಗ್ರಾಮ ಪಂಚಾಯಿತಿಗೆ ಹೋಗಿ ಫಲಾನುಭವಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಳ್ಳಿ ಒಂದು ವೇಳೆಹೇ ಪರಿಹಾರದ ರೈತರ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲಆದ್ರೆ ಅದೇ ಗ್ರಾಮ ಪಂಚಾಯಿತಿಯಲ್ಲಿ ನಿಮ್ಮ ಸರ್ವೇ ನಂಬರ್ ಹಾಗೂ ಎಫ್ ಐ ಡಿ ನಂಬರ್ಯನ್ನು ಹೇಳಿ ಬರ ಪರಿಹಾರದ ಹಣವು ಯಾಕೆ ಜಮಾ ಆಗಿಲ್ಲ ಎಂದು ತಿಳಿದುಕೊಳ್ಳಬಹುದು.

Bara parihara list 2024 karnataka

ಬರ ಪರಿಹಾರ ಹಣವು ಜಮಾ ಯಾರಿಗೆಲ್ಲ ಆಗಿಲ್ಲ ಅಂತವರು ಹೋಗಿ ಎನ್ ಪಿ ಸಿ ಐ ಸೀಡಿಂಗ್ (NPCI SEEDING ) ಕಡ್ಡಾಯವಾಗಿವೇ ಮಾಡಬೇಕಾಗುತ್ತದೆ. ಹಾಗೂ ಆಧಾರ ಕಾರ್ಡ್ ಗೆ ಸೀಡಿಂಗ ಸಹ ಮಾಡಬೇಕಾಗುತೆ.

223 ತಾಲೂಕುಗಳ ಬರ ಪೀಡಿತ ಪ್ರದೇಶ ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳಿಗೂ ಸಹ ಬರ ಪರಿಹಾರ ಹಣವು ವರ್ಗಾವಣೆ ಮಾಡುವ ಕಾರ್ಯ ಅಸ್ತಿತ್ವದಲ್ಲಿವೇ. ಈ ಕುರಿತು ಕಂದಾಯ ಸಚಿವ ಶ್ರೀ ಕೃಷ್ಣ ಬೈರೇಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರೆ ಉಳಿದ ಎಲ್ಲಾ ತಾಲೂಕುಗಳಿಗೆ ಸಹ ಬರ ಪರಿಹಾರದ ಹಣವನ್ನು ಖಂಡಿತವಾಗಿವೇ ಕೊಡುತ್ತೇವೆ ಎಂದು ಭರವಸೆಯನ್ನು ಕೊಟ್ಟಿದ್ದಾರೆ.

ಅಲ್ಲದೆ 2024ರ ಮುಂಗಾರು ಮಳೆಯು ಇನ್ನೇನು ಕೆಲವೇ ದಿನನಲ್ಲಿ ಆರಂಭವಾಗುತ್ತಿದ್ದು. ಬಿತ್ತನೆ ಬೀಜ ಪಡೆದುಕೊಳ್ಳಲು ರೈತರು ಸಾಲು ಸಾಲಾಗಿ ರೈತಗಳು ಸಂಪರ್ಕ ಕೇಂದ್ರವನ್ನು ಸಂಪರ್ಕ ಮಾಡುತ್ತಿದ್ದಾರೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment