ಬೆಳೆ ಪರಿಹಾರದ ಹಣ ಜಮಾ ಆಗದವರು ಈ 3 ಕೆಲಸ ಕಡ್ಡಾಯವಾಗಿ ಮಾಡಬೇಕು! | ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ನಂತರ | Bara parihara hana status 2024

Spread the love
WhatsApp Group Join Now
Telegram Group Join Now

Bara parihara hana status 2024: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಮೊನ್ನೆಯಷ್ಟೇ ಕೇಂದ್ರ ಸರ್ಕಾರವು ನೀಡಿದರೈತರ ಬೆಳೆ ಪರಿಹಾರ ಹಣವನ್ನು ಕರ್ನಾಟಕದ ರೈತರಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದು ಇನ್ನು ಕೆಲವು ರೈತರಿಗೆ ಹಣವು ಜಮಾ ಆಗಿದೆ ಇನ್ನು ಕೆಲವರಿಗೆ ಆ ಹಣ ಜಮಾ ಆಗಿಲ್ಲ ಅಂತ ರೈತರು ಈ ಮೂರು ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕು ಮಾಡಿದರೆ ನಿಮಗೆ ಹಣ ಬರುತ್ತೆ ಅದು 3 ಕೆಲಸ ಯಾವ್ಯಾವು ಎಂದು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ ಕೊನೆವರೆಗೂ ಓದಿ.

ಬೆಳೆ ಪರಿಹಾರದ ಹಣ ಜಮಾ ಆಗದವರು ಈ 3 ಕೆಲಸ ಕಡ್ಡಾಯವಾಗಿ ಮಾಡಬೇಕು! | ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ನಂತರ | Bara parihara hana status 2024

ಬೆಳೆ ಪರಿಹಾರ ಹಣ 2024 | ಬರ ಪರಿಹಾರ ಹಣ 2024 | Bara parihara hana status 2024

Bele parihara status 2024 karnataka: ನಮ್ಮ ಭಾರತದ ಅನ್ನದಾತ ರೈತರುಗಳ 2023-24ನೇ ಸಾಲಿನಲ್ಲಿ ಎಲ್ಲಾ ಬೆಳೆ ಹಾನಿಯಾಗಿದ್ದು ರೈತರು ತುಂಬಾ ಅಂದ್ರೆ ತುಂಬಾ ಕಷ್ಟದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ ಆದಕಾರಣ ನಮ್ಮ ರಾಜ್ಯ ಸರ್ಕಾರವು ಕೂಡ 223 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳಾಗಿ ಘೋಷಣೆ ಮಾಡಿದು ಅಂತಹ ತಾಲೂಕುಗಳಿಗೆ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಒಂದು ಎಕರೆಗೆ ₹2,000 ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದೆ ಮತ್ತು ಅದಲ್ಲದೆ ಕೇಂದ್ರ ಸರ್ಕಾರಕ್ಕೂ ಸಹ ಹಣ ನೀಡಬೇಕು ಹಾಗೂ ಮನವಿ ಮಾಡಿದ್ದರು ಅದು ಇವಾಗ ರೈತರ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡಲಾಗಿದೆ.

ಎಲ್ಲಾ ರೈತರಗಳ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರವು ನೀಡಿದ ಹಣ ಪ್ರತಿ ಎಕೆರೆಗೆ ₹3,000 ಹಣ ಬಂದಿದೆ. ಇನ್ನು ಹಣ ಜಮಾ ಆಗದ ರೈತರು ಈ ಮೂರು ಕೆಲಸಗಳನ್ನು ಮಾಡಿ ಬರುತ್ತೆ .

ಸುಪ್ರೀಂಕೋರ್ಟ್ ಮೊರೆ ಹೋದ ನಂತರ ಕೇಂದ್ರ ಸರ್ಕಾರ 3454 ಕೋಟಿ ರೂಪಾಯಿಯನ್ನು ಬೆಳೆ ಪರಿಹಾರದ ಹಣವಾಗಿ ಕರ್ನಾಟಕಕ್ಕೆ ನೀಡಲಾಗಿತ್ತು ಈಗಾಗಲೇ ಎಫ್ ಐಡಿ ನಂಬರ್ ಹಾಗೂ ವೋಟ್ ಐಡಿ ನಂಬರ್ ಇರುವ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿದೆ.

ಬೆಳೆ ಪರಿಹಾರ ಹಣ ಜಮಾ ಹೇಗೆ ಚೆಕ್ ಮಾಡುವುದು ?

ಬೆಳೆ ಪರಿಹಾರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ನಾವು ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ ಈ ರೀತಿ ಚೆಕ್ ಮಾಡಿಕೊಳ್ಳಿ : https://parihara.karnataka.gov.in/

  • ಮೊದಲು ನಾವು ಮೇಲೆ ನೀಡಿರುವ ಅಧಿಕೃತ ವೆಬ್ಸೈಟ್ ನ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಅಧಿಕೃತ ವೆಬ್ಸೈಟ್ನ ಓಪನ್ ಮಾಡಿ
  • ನಂತರ ಅಲ್ಲಿವರ್ಷವನ್ನು ಆಯ್ಕೆ ಮಾಡಿ
  • ನಂತರ ನೀವು ಬರಗಾಲದ ಪರಿಹಾರದ ಹಣಕಾಗಿ ಋತುವನ್ನು ಮುಂಗಾರು ಎಂದು ಆಯ್ಕೆ ಮಾಡಿ.
  • ನಂತರ ವಿಧವನ್ನು ಬರಗಾಲ ಎಂದು ಆಯ್ಕೆ ಮಾಡಿ
  • ನಂತರ ನಿಮ್ಮ ಜಿಲ್ಲೆಯ ಹೆಸರು ಹಾಗೂ ನಿಮ್ಮ ತಾಲೂಕಿನ ಹೆಸರು ಹಾಗೂ ನಿಮ್ಮ ಹೋಬಳಿಯ ಹೆಸರು ಹಾಗೂ ಕೊನೆಯದಾಗಿ ಭೂಮಿ ಇರುವ ಊರಿನ ಹೆಸರು ಹಾಕಿ.
  • ನಂತರ ಸಬ್ಮಿಟ್ ಬಟನ್ ಮೇಲೆ ಮುಟ್ಟಿ
  • ನಂತರ ನಿಮ್ಮ ಗ್ರಾಮವನ್ನು ಲಿಸ್ಟ್ ಬರುತ್ತೆ ಅಲ್ಲಿ ನಿಮ್ಮ ಹೆಸರು ಹುಡುಕಿಕೊಳ್ಳಿ.

ನಿಮ್ಮ ಖಾತೆಗಳಗೆ ಹಣ ಆಗಿಲ್ಲ ಎಂದರೆ ಈ 3 ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕು.

ಬೆಳೆ ಪರಿಹಾರ ಹಣ ಜಮಾ ಆಗದೆ ಇರಲು ಕಾರಣಗಳು ಈ 3 ಕೆಲಸ ಮಾಡಿ ?

  1. ನಿಮ್ಮ ಎಫ್ ಐ ಡಿ (FID) ಸಂಖ್ಯೆ ಸರಿಯಾಗಿದೆ ಎಂದು ಚೆಕ್ ಮಾಡಿ ಹಾಗೂ ನೀವು FID ಆಗಿಲ್ಲ ಅಂದ್ರೆ ಮಾಡಿಸಿ
  2. ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆಗೆ ಎನ್‌ಪಿಸಿಐ (NPCI) ಆಗಿದೆಯಾ ಎಂದು ಚೆಕ್ ಮಾಡಿ ಆಗಿಲ್ಲ ಅಂದ್ರೆ ಮಾಡಿಸಿ
  3. ಆಧಾರ್ ಕಾರ್ಡಿಗೆ ಪಹಣಿ ಲಿಂಕ್ ಆಗಿದೆ ಎಂದು ಒಮ್ಮೆ ಚೆಕ್ ಮಾಡಿ ಆಗಿಲ್ಲ ಅಂದ್ರೆ ಮಾಡಿಸಿ

ಈ 3 ಹಂತಗಳು ನೀವು ಸರಿಯಾಗಿ ಮಾಡಿ ಇದರೆ ಆದರೂ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದು ಇಲ್ಲಾ ಅಂದರೆ ನಿಮ್ಮ ಊರಿನ ಗ್ರಾಮ ಲೆಕ್ಕಾಧಿಕಾರಿ ನ ಭೇಟಿ ಮಾಡಿ ನಿಮ್ಮ ಅರ್ಜಿ ಏನಾಗಿದೆ ಎಂದು ಅವರು ನಿನಗೆ ಹೇಳ್ತಾರೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

ಬೆಳೆ ಪರಿಹಾರ ಹಣ FAQ

ಬೆಳೆ ಪರಿಹಾರ ಹಣ ಜಮಾ ಆಗದೆ ಇರಲು ಕಾರಣ

ನಿಮ್ಮ ಎಫ್ ಐ ಡಿ (FID) ಸಂಖ್ಯೆ ಸರಿಯಾಗಿದೆ ಎಂದು ಚೆಕ್ ಮಾಡಿ ಹಾಗೂ ನೀವು FID ಆಗಿಲ್ಲ ಅಂದ್ರೆ ಮಾಡಿಸಿ
ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆಗೆ ಎನ್‌ಪಿಸಿಐ (NPCI) ಆಗಿದೆಯಾ ಎಂದು ಚೆಕ್ ಮಾಡಿ ಆಗಿಲ್ಲ ಅಂದ್ರೆ ಮಾಡಿಸಿ
ಆಧಾರ್ ಕಾರ್ಡಿಗೆ ಪಹಣಿ ಲಿಂಕ್ ಆಗಿದೆ ಎಂದು ಒಮ್ಮೆ ಚೆಕ್ ಮಾಡಿ ಆಗಿಲ್ಲ ಅಂದ್ರೆ ಮಾಡಿಸಿ

WhatsApp Group Join Now
Telegram Group Join Now

Leave a Comment