Bara Parihara hana Karnataka 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ರಾಜ್ಯದ ( Karnataka State Government ) ರೈತರಗಳಿಗೆ ( Farmers ).ಸರಿಯಾದ ಸಮಯದಲ್ಲಿ ಮಳೆಯಾಗದೆ ಇರುವತ ಕಾರಣದಿಂದ ರೈತರು ಬೆಳೆಗೆ ನೀರಿನ ( Water ) ವ್ಯವಸ್ಥೆಯನ್ನು ಕಲ್ಪಿಸಲು ಅನಾನುಕೂಲ ತುಂಬಾ ಆದುದರಿಂದ ಬೆಳೆಯಲ್ಲಿ ಬಹಳ ಅಂದ್ರೆ ತುಂಬಾ ನಷ್ಟವನ್ನು ( Loss ) ಅನುಭವಿಸಿದ್ದಾರೆ.
ಬೆಳೆ ನಷ್ಟಕ್ಕೆ ಸ್ಪಂದಿಸಿದತ ಸರ್ಕಾರವು ಬೆಳೆ ಪರಿಹಾರ ಹಣವನ್ನು ( Bele Parihara payment ) ಬಿಡುಗಡೆಯನ್ನು ಮಾಡಿದ್ದು. ಈಗಾಗಲೇ ರಾಜ್ಯದ 38 ಲಕ್ಷದತ 12 ಸಾವಿರಕ್ಕೂ ಹೆಚ್ಚಿನ ರೈತರಗಳ ಖಾತೆಗೆ ಬರ ಪರಿಹಾರದ ಹಣ ( Bara Parihara hana Karnataka 2024 )ವನ್ನು ನೇರವಾಗಿ ಜಮೆ ( Deposit ) ಮಾಡಲಾಗಿದು . ಇದರ ಜೊತೆ ಜೊತೆಯಲಿ ಕಂದಾಯ ಸಚಿವರಾದ ಶ್ರೀ ಕೃಷ್ಣೆ ಬೈರೇಗೌಡ ಅವ್ರು ಸಹ ಸಿಹಿ ಸುದ್ದಿಯನ್ನು ( Good news ) ನೀಡಿದರೆ ಕಂದಾಯ ಸಚಿವರು ( Revenue Minister )ಹೇಳಿರುವ ಮಾಹಿತಿವು ಏನು ಎಂಬುದರ ಬಗ್ಗೆ ಸಂಪೂರ್ಣವದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರ್ಗು ಓದಿ.
Bara Parihara hana Karnataka 2024
Table of Contents
![ರೈತರ ಬರಪರಿಹಾರ ಹಣ ₹ 3000 ಬಂದೆ ಬಿಡ್ತು ನೋಡಿ.! ರೈತರಿಗೆ ಹಣ ಬಂದಿಲ್ಲ ಅಂದ್ರೆ ಹೀಗೆ ಮಾಡಿ ಸಾಕು | Bara Parihara hana Karnataka 2024 Free](https://kannadasamachara.in/wp-content/uploads/2024/05/20240527_131230-1.jpg)
ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಬರ ಪರಿಹಾರದ ಹಣ ಪಾವತಿ ಮಾಹಿತಿ | Bara Parihara Karnataka 2024
ಸಣ್ಣ ಹಾಗೂ ಅತಿ ಸಣ್ಣ ರೈತರಿಗೂ ಬರ ಪರಿಹಾರದ ಹಣವು ( Bara Parihara Payment ) ನೀಡಲು ಸರ್ಕಾರ ಮತ್ತು ಕಂದಾಯ ಸಚಿವರು ತೀರ್ಮಾನಿಸಿದ್ದು ಸಣ್ಣ ಪ್ರಮಾಣದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವತ ರೈತರಿಗೆ ಇದು ಅನ್ವಯವಾಗಲಿದೆ ಮತ್ತು ಇಂತಹ ರೈತರನ್ನು ಬೆಳೆ ಹಾನಿ ನಷ್ಟ ಪರಿಹಾರದ ಪಟ್ಟಿಗೆ ( Bara Parihara List ) ಸೇರಿಸಿದತೆ ಅಂಥವರ ಖಾತೆಗೂ ಸಹ ಬರ ಪರಿಹಾರದ ಹಣವು ( Bara Parihara Payment )ಜಮೆ ಮಾಡುವುದರ ಮೂಲಕ ಸಣ್ಣ ಮಟ್ಟದ ರೈತರ ಚಟುವಟಿಕೆಯಲ್ಲಿ ಇನ್ನಷ್ಟು ಉತ್ತೇಜಿಸಲು ಸರ್ಕಾರವು ಒಂದು ದಿಟ್ಟ ಹೆಜ್ಜೆ ಇಟ್ಟಿದೆ ಅಂತ ಹೇಳಬಹುದು.
ರೈತರಿಗೂ ಸಿಗಲಿದೆ ರೂ 3000 ಪರಿಹಾರದ ಹಣ | Bele Parihara hana Karnataka 2024
ರಾಜ್ಯದಲ್ಲಿ ಮಳೆ ಆಧಾರಿತ ಬೆಳೆಯನ್ನು ಬೆಳೆಯುವ ರೈತರಗಳಿಗೆ ಖಾತೆಗೆ ರೂ 3000 ಹಣವನ್ನು ಜಮೆ ( Deposit ) ಮಾಡಲಿರುವ ಮಾಹಿತಿಯನ್ನು ಕಂದಾಯ ಸಚಿವರಾದ ಶ್ರೀ ಕೃಷ್ಣೆ ಬೈರೇಗೌಡ ಅವರು ಕಳೆದ ವಾರದತ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ಹೊರಹಾಕಿದರೆ ಸರಿ ಸುಮಾರು ಒಂದು ಲಕ್ಷದ ಅರವತ್ತು ಮೂರು ಸಾವಿರಕ್ಕೂ ಹೆಚ್ಚಿನ ನೀರಾವರಿ ಕೃಷಿಯನ್ನು ಮಾಡುವ ರೈತರಗಳಿಗೆ ( Intrested in Agriculture ) ಈ ವರ್ಗದಡಿ ಬರ ಪರಿಹಾರ ಹಣವು ( Drought Relief Fund ) ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರ.
Parihara.karnataka.gov.in.login service23 | ಬರ ಪರಿಹಾರದ ಹಣ ಇನ್ನೂ ಜಮೆ ಆಗಿಲ್ಲ ಅಂದ್ರೆ ಈ ಕೆಲಸ ಮಾಡಿ
ಕಳೆದ ಕೆಲವು ತಿಂಗಳ ಹಿಂದೆಯೇ ರೈತರಿಗೆ ಬರ ಪರಿಹಾರದ ಹಣವು ( Parihara Payment ) ಬಿಡುಗಡೆ ಮಾಡಲು ಬರವಸೆಯನ್ನು ನೀಡಿದ್ದ ಸರ್ಕಾರವು ಅದರಂತೆ ರಾಜ್ಯದ ಬಹುತೇಕ ಅರ್ಹರ ಖಾತೆಗಗಳಿಗೆ ಹಣವನ್ನು ಜಮಾ ಮಾಡುತ್ತಾ ಬಂದಿದೆ ಆದರೆ ಇದೀಗ ರಾಜ್ಯದತ ಇನ್ನಷ್ಟು ರೈತರಿಗೆ ಬರ ಪರಿಹಾರದತ ಹಣವನ್ನು ಜಮೆ ಆಗಿಲ್ಲ. ಹೀಗಿರುವಾಗ ಸರಿಸುಮಾರು ವರದಿ ಪ್ರಕಾರ 1.5 ಲಕ್ಷ ಇಂದ 2.5 ಲಕ್ಷದ ತನಕವು ರೈತರ ದಾಖಲೆಗಳನ್ನು ಪರಿಶೀಲನೆ ಪ್ರಕ್ರಿಯೆ ನಡೆಸಲಾಗುತ್ತಿದ್ದು ಇದಾದ ಬಳಿಕ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಜಮೆ ಮಾಡಲಾಗುವುದು ಎಂದು ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ( Revenue Minister) ಅವರು ತಿಳಿಸಿದ್ದರೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು