Bara Parihara hana 2024 : ಮೂರನೇ ಕಂತಿನ ಬೆಳೆ ಪರಿಹಾರದ ಹಣ ಜಮಾ.! ಈ ರೈತರಿಗೆ ಮಾತ್ರ 3000 ರೂಪಾಯಿ ಜಮಾ ಆಗಿದೆ ಕೂಡಲೇ ಚೆಕ್ ಮಾಡಿಕೊಳ್ಳಿ

Spread the love
WhatsApp Group Join Now
Telegram Group Join Now

Bara Parihara hana 2024: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಈಗಾಗಲೇ ಎಲ್ಲರಿಗೂ ಒಂದನೇ ಕಂತಿನ 2000 ಹಣ ಹಾಗೂ ಎರಡನೇ ಕಂತಿನ 9,000 ರೂಪಾಯಿ ಹಣ ಬೆಳೆ ಹಾನಿ ಪರಿಹಾರದ ಹಣಗಳು ಜಮಾ ಆಗಿದೆ.ಬೆಳೆ ಪರಿಹಾರ ಹಣ ಹಾಗಾದರೆ ಮೂರನೇ ಕಂತಿನ ಹಣವು (Bara Parihara hana 2024) ಜಮಾ ಆಗಲು ಹಲವಾರು ಮಾನದಂಡಗಳನ್ನು ಸರ್ಕಾರವು ನಿಗದಿಪಡಿಸಿದೆ. ಅದುವೇ ಕೇವಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಮೂರನೇ ಕಂತಿನ ಬೆಳೆ ಪರಿಹಾರದತ ಹಣವು ಜಮಾ ಮಾಡುವುದಾಗಿ ತಿಳಿಸಿಕೊಟ್ಟಿದೆ. ಹಾಗಾಗಿ ಈ ಸಣ್ಣ ಮತ್ತು ಅತಿ ಸಣ್ಣ ರೈತರು ಯಾರು ಎಂದು ತಿಳಿಸಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

Bara Parihara hana 2024 : ಮೂರನೇ ಕಂತಿನ ಬೆಳೆ ಪರಿಹಾರದ ಹಣ ಜಮಾ.! ಈ ರೈತರಿಗೆ ಮಾತ್ರ 3000 ರೂಪಾಯಿ ಜಮಾ ಆಗಿದೆ ಕೂಡಲೇ ಚೆಕ್ ಮಾಡಿಕೊಳ್ಳಿ FREE

Bara Parihara hana 2024

ಸಣ್ಣ ರೈತರು ಎಂದರೆ ಯಾವ ರೈತರು 5 ಎಕರೆಗಿಂತ ಕಡಿಮೆ ಜಮೀನುಗಳನ್ನು ಹೊಂದಿರುತ್ತರೆ ಅವರಿಗೆ ಸಣ್ಣ ರೈತರು ಅಂತ ಕರೆಯುತ್ತಾರೆ. ಹಾಗೆ ಅತಿ ಸಣ್ಣ ರೈತರು ಎಂದರೆ 2.5 ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರುವ ರೈತರುಗಳಿಗೆ ಅತಿ ಸಣ್ಣ ರೈತರು ಅಂತ ಕರೆಯುತ್ತಾರೆ. ಮೇಲೆ ತಿಳಿಸಿದಂತೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಮಾತ್ರ ಮೂರನೇ ಕಂತಿನ ಬೆಳೆ ಪರಿಹಾರದ 3000 ರೂಪಾಯಿ ಹಣವು ಜಮಾವಾಗುತ್ತದೆ. ಈಗಾಗಲೇ ರಾಜ್ಯದ ಹಲವಾರು ಭಾಗದತ ರೈತರಿಗೆ ಎಂದರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 3000 ರೂಪಾಯಿ ಹಣವು ನಿನ್ನ ಜಮವಾಗಿದ್ದು ನಿಮಗೂ ಕೂಡ ಜಮಾ ಆಗಿದಿಯೋ, ಇಲ್ವಾ ಅಂತ. ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ಈ ಕೆಳಗೆ ತಿಳಿಸಿದ್ದೇವೆ

ಬರ ಪರಿಹಾರ ಹಣ ಜಮಾ ಆಗಿರುವ ವಿವರವನ್ನು ತಿಳಿಯುವ ವಿಧಾನ

https://landrecords.karnataka.gov.in/Service2

  • ಮೊದಲು ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಳ್ಳಿ ಅಥವಾ ನಿಮ್ಮ ಮೊಬೈಲ್ ನಲ್ಲಿ ಅಧಿಕೃತ ವೆಬ್ಸೈಟ್ ಓಪನ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತೆ ಇದರಲ್ಲಿ ಕರೆಂಟ್ ಇಯರ್ ಪಹಣಿ ಅಥವಾ ಆರ್ ಟಿ ಸಿ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಮಾಡಿಕೊಳ್ಳಿ. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಿ. ನಂತರ ನಿಮ್ಮ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಿ. ಮತ್ತು ನಿಮ್ಮ ಊರನ್ನು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಸರ್ವೆ ನಂಬರ್ ಹಾಕಿ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಹಾಗೂ ನಿಮ್ಮ ಹಿಸ್ಸಾ ನಂಬರನ್ನು ಹಾಕಿ .
  • Fetch Details ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಿಮ್ಮ ಪಹಣಿ ಪತ್ರ ಓಪನ್ ಆಗುತ್ತೆ ನಿಮ್ಮ್ ಎಷ್ಟು ಎಕರೆ ಜಮೀನು ಎಂದು ಬರುತ್ತೆ . ಒಂದು ವೇಳೆ ನಿಮ್ಮದು 2.5 ಎಕರೆಗಿಂತ ಕಡಿಮೆ ಇದ್ದಲ್ಲಿ ನೀವು ಅತಿ ಸಣ್ಣ ರೈತ ಅಂತ ಕರೆಯುತ್ತೇವೆ 5 ಹೆಕ್ಟರ್ ಕಿಂತ ಜಾಸ್ತಿ ಜಮೀನುಗಳನ್ನು ಹೊಂದಿರುವ ರೈತರನ್ನು ದೊಡ್ಡ ರೈತರು ಅಂತ ಕರೆಯಲಾಗುತ್ತದೆ .ಆದರೆ ಹೆಚ್ಚುವರಿ ಬರಗಾಲ ಪರಿಹಾರದ ಹಣವು ಕೇವಲ ಸಣ್ಣ ರೈತರಿಗೆ ಮಾತ್ರ ಜಮಾವಾಗುತ್ತದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment