Atal pension scheme update 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ದೇಶದಲ್ಲಿ ರೇಷನ್ ಕಾರ್ಡ್ ಹೊಂದಿರುವತ ಆರ್ಥಿಕವಾಗಿ ದುರ್ಬಲ ಮತ್ತು ಅಸಂಘಟಿತ ವರ್ಗಕ್ಕೆ ಅವರ ವ್ರದ್ದಾಪ್ಯಾದಲ್ಲಿ ಆರ್ಥಿಕ ನೆರವು ನೀಡುವುದಕ್ಕೆ ಈ ಯೋಜನೆಯನ್ನು ಕೇಂದ್ರದಲ್ಲಿ ಶ್ರೀ ಪ್ರದಾನಿ ನರೇಂದ್ರ ಮೋದಿಜಿ ಅವರು 2015-16 ಜಾರಿ ಮಾಡಿದರು.ಪಿಂಚಣಿ ಯೋಜನೆ ( Pension scheme )
Table of Contents
![ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರದಿಂದ ಪ್ರತಿ ತಿಂಗಳು ಉಚಿತವಾಗಿ 5,000 ಸಿಗುತ್ತೆ ಇಂದೇ ಬೇಗ ಅರ್ಜಿ ಸಲ್ಲಿಸಿ Atal pension scheme update 2024 FREE](https://kannadasamachara.in/wp-content/uploads/2024/06/20240603_162337-1.jpg)
ಅಟಲ್ ಪಿಂಚಣಿ ಯೋಜನೆ | Atal pension scheme update 2024
ನಮ್ಮ ಶ್ರೀ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರವು 2015ರಲ್ಲಿ ಅಟಲ್ ಪಿಂಚಣಿ ಯೋಜನೆ ( Pension scheme )ಯನ್ನು ಜಾರಿ ಮಾಡಿದರು.ಈ ಯೋಜನೆಯ ಅಡಿಯಲ್ಲಿ ವ್ರದ್ದಪ್ಯಾದಲ್ಲಿರುವ ಮಹಿಳೆಯರು ಹಾಗೂ ಪುರುಷರಿಗೆ ಅವರ ಆರ್ಥಿಕ ನೆರವುವನ್ನು ಮತ್ತು ಸಬಲೀಕರಣವನ್ನು ಒದಗಿಕೊಡಿಸಲು ಜಾರಿ ಮಾಡಿರುವುದಾಗಿರುತ್ತದೆ.ನೀವು ಇದರಲ್ಲಿ ನಾಮಿನಲ್ ಪ್ರಿಮಿಯಮ್ ಪಾವತಿ ಮಾಡಿದರೆ ಸಾಕು ಇದು ನಿಮ್ಮ ವ್ರದ್ದಾಪ್ಯದಲ್ಲಿ ಖಚಿತ ವೇತನವನ್ನು ನೀಡುತ್ತದೆ ಅಂತ ಹೇಳಬಹುದು.
ಈ ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಸದಸ್ಯರಿಗೆ 60 ವರ್ಷಗಳು ತುಂಬಿದ ನಂತರ ಪ್ರತಿ ತಿಂಗಳು 01 ರಿಂದ 05 ಸಾವಿರ ಗರಿಷ್ಠ 10 ಸಾವಿರ ರೂ ವರೆಗೆ ಸಹ ಅವರ ವ್ರದ್ದಾಪ್ಯಾದಲ್ಲಿ ಖಚಿತ ಪಿಂಚಣಿಯನ್ನು ನೀಡುತ್ತದೆ.ನೀವು ಈ ತರಹದ ಪಿಂಚಣಿ ಪ್ರತಿ ತಿಂಗಳು ಸಹ ಪಡೆಯ ಬೇಕೆಂದರೆ ನಿಯಮಿತವಾಗಿ ಮೊದಲು ಹೂಡಿಕೆಯನ್ನು ಮಾಡಬೇಕಾಗಿರುತ್ತದೆ.
ಈ ಅಟಲ್ ಪಿಂಚಣಿ ಯೋಜನೆ ಅರ್ಹತೆಗಳು
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅರ್ಜಿದಾರರಿಗೆ ಕನಿಷ್ಠ 18 ಇಂದ 40 ವರ್ಷ ಆಗಿರಬೇಕು .
- ಪೋಸ್ಟ್ ಆಫೀಸು ಅಥವಾ ಜನ್ ಧನ್ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರಬೇಕು
ನೀವು ಸಹ 18 ಇಂದ 40 ವರ್ಷದೊಳಗಿದ್ದಾರೆ ಇಂದೇ ಪೋಸ್ಟ್ ಆಫೀಸು ಭೇಟಿ ನೀಡಬೇಕು ಅಟಲ್ ಪಿಂಚಣಿ ಯೋಜನೆಯ ಪಾಲುದಾರರಾಗಿ ಅಷ್ಟೇ.
ಈ ಯೋಜನೆಯ ವಿಶೇಷತೆ ಏನೆಂದರೆ ಗಂಡ ಹೆಂಡತಿ ಸಹ ಕೂಡ ಇಬ್ಬರು ಪಾಲುದಾರರಾಗಬಹುದು.ಇಬ್ಬರಲ್ಲಿ ಒಬ್ಬ ಸಂಗಾತಿ ಏನ್ ಆದ್ರೂ ಮ್ರತಪಟ್ಟರೆ ಇನ್ನೊಬ್ಬ ಸಂಗಾತಿಗೆ ಈ ಪಿಂಚನೀಯ ಮೊತ್ತವನ್ನು ನೀಡಲಾಗುತ್ತದೆ ಹಾಗೂ ಇಬ್ಬರು ಮ್ರತ ಪಟ್ಟರೆ ಅವರ ಇಬ್ಬರ ಒಟ್ಟು ಮೊತ್ತವನ್ನು ಅವರೂ ಮಾಡಿರೋ ನಾಮಿನಿಗೆ ನೀಡಲಾಗುತ್ತದೆ
ಅಟಲ್ ಪಿಂಚಣಿ ಯೋಜನೆಯು ನಮಗೆ ವ್ರದ್ದಾಪ್ಯಾದಲ್ಲಿ ತಿಂಗಳ ಕೊನೆಯಲ್ಲಿ ಪಿಂಚಣಿ ಗಂಡ ಹಾಗೂ ಹೆಂಡತಿ ಇಬ್ಬರಿಗೂ ಆರ್ಥಿಕ ಸ್ವಾತಂತ್ರ್ಯಾ ದೊರಕಿದಂತಾಗುತ್ತದೆ ಹಾಗೂ ವಯಸ್ಕರ ಸಂಪೂರ್ಣವಾದ ಆರ್ಥಿಕ ಜವಾಬ್ದಾರಿಯನ್ನು ವಹಿಸುತ್ತದೆ. ನೀವೇನಾದರೂ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಲು ಬಯಸಿದರೆ ಇಂದೇ ಬ್ಯಾಂಕ್ ಬೇಟಿ ನೀಡಿ ಸಹ ಹೂಡಿಕೆಯನ್ನು ಶುರು ಮಾಡಬವುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು